ಶನಿವಾರ ಬೆಳಗಾವಿಯಲ್ಲಿ ಗುಡುಗು ಮಿಂಚು ಸಹಿತ ಧಾರಾಕಾರ ಮಳೆಯಾಗಿದೆ. ಬೆಳಗಾವಿ ಜಿಲ್ಲೆಯಲ್ಲಿ ಒಂದು ತಾಸಿಗಿಂತಲೂ ಅಧಿಕ ಗುಡುಗು ಮಿಂಚು ಸಹಿತವಾಗಿ ಮಳೆ ಸುರಿದು ಜನರು ಪರದಾಡುವಂತಾಗಿದೆ
ನಗರದಲ್ಲಿ ಬೆಳಿಗ್ಗೆಯಿಂದ ವಾತಾವರಣ ಮೋದಕವಿದಂತಿತ್ತು ಮತ್ತು ಅದಾದ ಬಳಿಕ ಸಂಜೆ ಮಳೆ ಆರಂಭವಾಗಿ ಗುಡುಗು ಮಿಂಚು ಸಹಿತವಾಗಿ ಧಾರಾಕಾರ ಮಳೆ ಸುರಿದಿದೆ ತಗ್ಗು ಪ್ರದೇಶದಲ್ಲಿರುವ ಮನೆಗಳಿಗೆ ನೀರು ನುಗ್ಗಿ ನೀರನ್ನ ಹೊರ ಹಾಕಲು ಪ್ರಯತ್ನಪಟ್ಟು ಜನ ಆಯಾಸಗೊಳ್ಳುವ ಪರಿಸ್ಥಿತಿ ಬಂದಿತ್ತು.
ಇದನ್ನು ಓದಿ :ಕುರುಡನ ಪಾತ್ರದಲ್ಲಿ ಎನ್ ಟಿಆರ್ ಗೆ ವಿಲನ್ ಆಗಿ ಕಾಣಿಕೊಳ್ಳಲಿದ್ದಾರೆ ಸೈಫ್!!
ಕೇವಲ ತಗ್ಗು ಪ್ರದೇಶದವರಿಗೆ ಮಾತ್ರವಲ್ಲದೆ ರಸ್ತೆಗಳಲ್ಲಿ ಹರಿದು ಹೋಗದೆ ನಿಂತಿದ್ದ ನೀರಿನಿಂದ ವಾಹನ ಸವಾರರು ತಂದರೆ ಅನುಭವಿಸುವಂತಾಗಿತ್ತು. ಚರಂಡಿಯಲ್ಲಿ ನೀರು ಸರಾಗ ವಾಗಿ ಹೋಗದೆ ಇದ್ದದ್ದರಿಂದ ರಸ್ತೆಗಳ ಮೇಲೆ ಕೊಳಚೆ ನೀರು ಹರಿದು ಜನರ ಸಂಚಾರಕ್ಕೆ ತೊಡಕಾಗಿತ್ತು.
ಬೆಳಗಾವಿ ಜಿಲ್ಲೆಯ ನಿಪ್ಪಾಣಿ, ಮುನವಳ್ಳಿಯಲ್ಲಿ, ಕಿತ್ತೂರು ಗುಡುಗು ಸಹಿತ ಮಿಂಚು ಉತ್ತಮ ಮಳೆಯಾಗಿದೆ ಮತ್ತು ಬೈಲಹೊಂಗಲದಲ್ಲಿ ಸಾಧಾರಣ ಮಳೆಯಾಗಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.