Rakul Preet Singh : "ಜನರ ಬಳಿ ದುಡ್ಡಿಲ್ಲ" : ತಮ್ಮ ಸಿನಿಮಾ ಫ್ಲಾಪ್ ಆದ್ರೆ ಹೀಗೆಲ್ಲಾ ಹೇಳೋದಾ!?

Rakul Preet Singh : ತೆಲುಗು, ತಮಿಳು, ಹಿಂದಿ ಭಾಷೆಗಳಲ್ಲಿ ಜನಮನ್ನಣೆ ಗಳಿಸಿರುವ ಸುಂದರಿ ರಾಕುಲ್ ಪ್ರೀತ್ ಸಿಂಗ್. ಸದ್ಯ ಈ ನಟಿ ಬಾಲಿವುಡ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಬಾಲಿವುಡ್ ನಲ್ಲಿ ಛತ್ರಿವಾಲಿ, ಡಾಕ್ಟರ್ ಜಿ, ಥ್ಯಾಂಕ್ ಗಾಡ್, ರನ್ ವೇ 34, ಅಟ್ಯಾಕ್ ಚಿತ್ರಗಳಲ್ಲಿ ರಾಕುಲ್ ವಿಭಿನ್ನ ಪಾತ್ರಗಳಲ್ಲಿ ನಟಿಸಿದ್ದರು. ಸದ್ಯ ಕಮಲ್ ಹಾಸನ್ ಇಂಡಿಯನ್-2 ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Rakul Preet Singh : ತೆಲುಗು, ತಮಿಳು, ಹಿಂದಿ ಭಾಷೆಗಳಲ್ಲಿ ಜನಮನ್ನಣೆ ಗಳಿಸಿರುವ ಸುಂದರಿ ರಾಕುಲ್ ಪ್ರೀತ್ ಸಿಂಗ್. ಸದ್ಯ ಈ ನಟಿ ಬಾಲಿವುಡ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಬಾಲಿವುಡ್ ನಲ್ಲಿ ಛತ್ರಿವಾಲಿ, ಡಾಕ್ಟರ್ ಜಿ, ಥ್ಯಾಂಕ್ ಗಾಡ್, ರನ್ ವೇ 34, ಅಟ್ಯಾಕ್ ಚಿತ್ರಗಳಲ್ಲಿ ರಾಕುಲ್ ವಿಭಿನ್ನ ಪಾತ್ರಗಳಲ್ಲಿ ನಟಿಸಿದ್ದರು. ಸದ್ಯ ಕಮಲ್ ಹಾಸನ್ ಇಂಡಿಯನ್-2 ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಏತನ್ಮಧ್ಯೆ, ರಾಕುಲ್ ಅವರ ಇತ್ತೀಚಿನ ಕಾಮೆಂಟ್‌ಗಳು ವೈರಲ್‌ ಆಗಿವೆ. ಕಳೆದ ಕೆಲವು ದಿನಗಳಿಂದ ಸೌತ್ ವರ್ಸಸ್ ಬಾಲಿವುಡ್ ವಿವಾದ ನಡೆಯುತ್ತಿರುವುದು ಗೊತ್ತೇ ಇದೆ. ಇತ್ತೀಚೆಗಷ್ಟೇ ಬಾಲಿವುಡ್ ನಟರೊಬ್ಬರು ಸೌತ್ ಸಿನಿಮಾಗಳಲ್ಲಿ ಲಾಜಿಕ್ ಇರುವುದಿಲ್ಲ ಎಂದು ಕಟುವಾದ ಕಮೆಂಟ್ ಮಾಡಿದ್ದರು.

1 /8

ತೆಲುಗು, ತಮಿಳು, ಹಿಂದಿ ಭಾಷೆಗಳಲ್ಲಿ ಜನಮನ್ನಣೆ ಗಳಿಸಿರುವ ಸುಂದರಿ ರಾಕುಲ್ ಪ್ರೀತ್ ಸಿಂಗ್. 

2 /8

ಸದ್ಯ ಈ ನಟಿ ಬಾಲಿವುಡ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. 

3 /8

ರಾಕುಲ್ ಪ್ರೀತ್ ಸಿಂಗ್ ಅದೃಷ್ಟ ಇತ್ತೀಚೆಗೆ ಕೈಕೊಟ್ಟಿದೆ. ಸಾಲು ಸಾಲು ಸಿನಿಮಾಗಳು ಫ್ಲಾಪ್ ಆಗುತ್ತಿವೆ. 

4 /8

ಬಾಕ್ಸ್ ಆಫೀಸ್ ಗಳಿಕೆ ಮೇಲೆ ಚಿತ್ರ ಫ್ಲಾಪ್​ ಅಥವಾ ಹಿಟ್ ಎಂಬುದನ್ನು ಅಳೆಯಲಾಗುತ್ತದೆ ಎಂದಿದ್ದಾರೆ ರಾಕುಲ್‌.

5 /8

ಆ ರೀತಿ ಮಾಡಬಾರದು ಎಂಬುದು ರಾಕುಲ್‌ ಪ್ರೀತ್‌ ಸಿಂಗ್‌ ಅವರ ಅಬಿಪ್ರಾಯವಾಗಿದೆ. 

6 /8

ಪ್ರತಿ ವಾರ ಸಿನಿಮಾ ರಿಲೀಸ್ ಆಗುತ್ತದೆ. ಕೆಲವೊಮ್ಮೆ ವಾರಕ್ಕೆ ಎರಡು ಚಿತ್ರಗಳು ತೆರೆಗೆ ಬರುತ್ತವೆ ಎಂದಿದ್ದಾರೆ. 

7 /8

ಎಲ್ಲ ಚಿತ್ರಗಳನ್ನು ಜನರು ನೋಡಬೇಕು ಎಂದು ಬಯಸಿದರೆ ತಪ್ಪಾಗುತ್ತದೆ. ಎಲ್ಲ ಚಿತ್ರಗಳನ್ನೂ ನೋಡೋಕೆ ಜನರ ಬಳಿ ದುಡ್ಡಿಲ್ಲ ಎಂದು ರಾಕುಲ್‌ ಹೇಳಿದ್ದಾರೆ. 

8 /8

ನಿರ್ಮಾಪಕ ಜಾಕಿ ಭಗ್ನಾನಿ ಜೊತೆ ಡೇಟಿಂಗ್ ವಿಚಾರವಾಗಿಯೂ ಅನೇಕ ಬಾರಿ ರಾಕುಲ್ ಪ್ರೀತ್ ಸಿಂಗ್ ಸುದ್ದಿಯಾಗಿದ್ದಾರೆ.