Top List In Hot Beauty: ಬಾಲಿವುಡ್‌ ನ ಟಾಪ್‌ ಹಾಟ್‌ ಬ್ಯೂಟಿಸ್‌ ಇವರೇ ನೋಡಿ!

 Bollywood actresses: ಬಾಲಿವುಡ್‌ ಎನ್ನುತ್ತಿದ್ದಂತೆ ಮೊದಲು ನೆನಪಗೆ ಬರುವುದು ಬಾಲಿವುಡ್‌ ಹಾಟ್‌ ಬ್ಯೂಟಿಸ್‌ , ಯುವಕರ ನಿದ್ದೆಗೆಡಿಸುವ  ಅಪ್ಸರೆಯರು. ಇದೀಗ ಬಾಲಿವುಡ್‌  ಹಾಟ್‌ ಬ್ಯೂಟಿಸ್ ಟಾಪ್‌ ಲಿಸ್ಟ್‌ನಲ್ಲಿ ಯಾರಿದ್ದಾರೆ ನೋಡೋಣ.. 

Top List In Hot Beauty: ಬಾಲಿವುಡ್‌  ಅಂದ್ರೆ ಥಟ್‌ ಅಂಥ  ನೆನಪಿಗೆ  ಬರೋದು  ‌ಪಡ್ಡೆ ಯುವಕರ ನಿದ್ದೆಗೆಡಿಸುವ ಹಾಟ್‌ ಬ್ಯೂಟಿಸ್‌. ಕೆಲವೊಮ್ಮೆ ತಾರೆಯರ ಪೋಸ್ಗಳು ಯುವಕರನ್ನು ಮಾತ್ರ  ದಂಗಾಗಿಸದೇ ಯುವತಿಯರು ಸಹ  ಇವರ ನೋಟಕ್ಕೆ ಹೊಟ್ಟೆಕಿಚ್ಚು ಪಡಬೇಕು.  ಅಂದಿನಿಂದ ಇಂದಿನ ವರೆಗೂ ಅದೇ ಹಾಟ್‌ ಬ್ಯೂಟೀಸ್‌ ಎಂದರೆ ಸಾಕು ಬಾಲಿಡ್‌ ತಾರೆಯರದ್ದೇ ಹವಾ...! ಬಿಕಿನಿ ಧರಿಸಿದ್ದರೂ ಸರಿ ಟ್ರೇಡಿಷನಲ್‌ ಉಡುಪು ಧರಿಸಿದ್ದರೂ ಸರಿ ಯಾವ ಉಡುಪಿನಲ್ಲಾದರೂ ಮಿಂಚೋದು ಮಾತ್ರ ಬಿಟೌನ್‌ ಬೆಡಗಿಯರು. ಇದೀಗ ಬಾಲಿವುಡ್‌  ಹಾಟ್‌ ಬ್ಯೂಟಿಸ್ ಟಾಪ್‌ ಲಿಸ್ಟ್‌ನಲ್ಲಿ ಯಾರಿದ್ದಾರೆ ನೋಡೋಣ.. 

1 /7

ಹಾಟ್‌ ಬ್ಯೂಟಿಯಲ್ಲಿ ಟಾಪ್‌ ಲಿಸ್ಟ್‌ ರುವ ಬಾಲಿವುಡ್ ಬೆಡಗಿಯರು

2 /7

ಓ ಸಾಕಿ ಸಾಕಿ ಸಖಿ ನೋರಾ ಫತೇಹಿ 

3 /7

ಮದುವೆಯಾದರೂ ಅದೇ ಹಾಟ್ನೆಸ್‌ಲ್ಲಿ ಇರುವ ಕಿಯಾರಾ ಅಡ್ವಾಣಿ

4 /7

ಎಲ್ಲಾ ನಟಿಯರಿಗೆ  ಸೆಡ್ಡು ಹೊಡೆಯುವ ಮೌನಿ ರಾಯ್‌  

5 /7

 ಹಾಟ್‌ ಬ್ಯೂಟಿಯಲ್ಲಿ ರಾಕುಲ್ ಪ್ರೀತ್

6 /7

ಹಾಟ್‌ ಬ್ಯೂಟಿ ಸುಂದರಿ ಜಾನ್ವಿ ಕಪೂರ್‌ 

7 /7

 ಭೂಮಿ ಪಡ್ನೇಕರ್‌ ಹಾಟ್‌ ಬ್ಯೂಟಿ ಮರುಗದ ಯುವಕರಿಲ್ಲ.