South Indian Richest Actor: ಭಾರತೀಯ ಶ್ರೀಮಂತ ನಟ ಅಂದ ತಕ್ಷಣ ಎಲ್ಲರೂ ಕಿಂಗ್ ಖಾನ್ ಶಾರುಖ್ ಹೆಸರು ಹೇಳ್ತಾರೆ. ಆದ್ರೆ, ದಕ್ಷಿಣ ಭಾರತದ ಶ್ರೀಮಂತ ನಟ ಯಾರು ಅಂತ ನಿಮ್ಗೆ ಗೊತ್ತಾ..? ಅವರ ಹೆಸರು ಕೇಳಿದ್ರೆ ಖಂಡಿತವಾಗಿ ನೀವು ಶಾಕ್ ಆಗ್ತೀರಾ..! ಹೀರೋಗಳು ತೆಗೆದುಕೊಳ್ಳುವ ಸಂಭಾವನೆಯನ್ನು ಅವಲಂಬಿಸಿ ಅವರೇ ಶ್ರೀಮಂತ ನಟರು ಎಂದರೆ ತಪ್ಪಾಗುತ್ತೆ.. ಹಾಗಿದ್ರೆ, ಕನ್ನಡ, ತೆಲುಗು, ಮಲಯಾಳಂ, ತಮಿಳು, ಸಿನಿರಂಗದ ಆ ಶ್ರೀಮಂತ ನಟ ಯಾರು ಅಂತ ತಿಳಿಯೋಣ ಬನ್ನಿ..
Team India's reason for victory: ಭಾರತ ಕ್ರಿಕೆಟ್ ತಂಡ ವಿಶ್ವಕಪ್ ಟೂರ್ನಿಯಲ್ಲಿ ಅಜೇಯ ಪ್ರದರ್ಶನ ನೀಡಿ ಫೈನಲ್ ಪ್ರವೇಶಿಸಿದೆ. ಕಳೆದ ದಿನ ನಡೆದ ಸೆಮಿಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ ಭಾರತ ಫೈನಲ್’ಗೆ ಲಗ್ಗೆ ಇಟ್ಟಿದೆ.
Lal salaam teaser : ಸೂಪರ್ ಸ್ಟಾರ್ ನಟ ರಜನಿಕಾಂತ್ ಅವರ ಪುತ್ರಿ ಐಶ್ವರ್ಯಾ ರಜನಿಕಾಂತ್ ನಿರ್ದೇಶನದ ಮುಂಬರುವ ಚಿತ್ರ ಲಾಲ್ ಸಲಾಮ್. ಇಂದು ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ.
ಸೂಪರ್ ಸ್ಟಾರ್ ರಜನಿಕಾಂತ್ ಆಪ್ತಮಿತ್ರ ರಾಜ್ ಬಹದ್ದೂರ್ ಪ್ರಮುಖಪಾತ್ರದಲ್ಲಿ ನಟಿಸುತ್ತಿರುವ "ಶಿವಾಜಿ ಬಹದ್ದೂರ್" ಚಿತ್ರ. ಈ ಚಿತ್ರವನ್ನು ಆರೋನ್ ಕಾರ್ತಿಕ್ ನಿರ್ದೇಶಿಸುತ್ತಿದ್ದಾರೆ.
Rajinikanth Salary : ರಜನಿಕಾಂತ್ ಸದ್ಯ ದೇಶದ ಅತಿ ಹೆಚ್ಚು ಸಂಭಾವನೆ ಪಡೆಯುವ ಮತ್ತು ಶ್ರೀಮಂತ ನಟರಲ್ಲಿ ಒಬ್ಬರು. ನಟ ಇತ್ತೀಚೆಗೆ ಬಿಡುಗಡೆಯಾದ ಜೈಲರ್ಗಾಗಿ 210 ಕೋಟಿ ಸಂಭಾವನೆ ಪಡೆದಿದ್ದಾರೆ.
ಸಾಕಷ್ಟು ಗ್ಯಾಪ್ನ ನಂತರ ʼಜೈಲರ್ʼ ಸಿನಿಮಾದ ಮೂಲಕ ಬಿಗ್ ಸ್ಕ್ರೀನ್ ಮೇಲೆ ಮೋಡಿ ಮಾಡಿದ್ದ ತಲೈವಾ ರಜನಿಕಾಂತ್ ಫೋಟೋ ಒಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಆ ಚಿತ್ರದ ಅಸಲಿ ಕತೆ ಇಲ್ಲಿದೆ ನೋಡಿ..
Thalaiver 170 : ʼಜೈಲರ್ʼ ಸಿನಿಮಾ ನಂತರ ರಜನಿಕಾಂತ್ ನಟನೆಯ ಮುಂಬರುವ ಬಹುನಿರೀಕ್ಷಿತ ಸಿನಿಮಾ ʼತಲೈವರ್ 170ʼ. ಸಧ್ಯ ಈ ಸಿನಿಮಾದ ಫಸ್ಟ್ ಲುಕ್ ಬಿಡುಗಡೆಯಾಗಿದ್ದು, ತಲೈವಾ ರಜನಿ ನ್ಯೂ ಲುಕ್ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ.
Lal Salaam Movie : ಸೌಥ್ ಸೂಪರ್ ಸ್ಟಾರ್ ರಜನಿಕಾಂತ್ ಬಹುನಿರೀಕ್ಷಿತ ‘ಲಾಲ್ ಸಲಾಂ’ ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ. ವಿಷ್ಣು ವಿಶಾಲ್ ನಾಯಕತ್ವದ ಈ ಸಿನಿಮಾ ಸಂಕ್ರಾಂತಿಯಂದು ಬಿಡುಗಡೆ ಮಾಡುವುದಾಗಿ ಚಿತ್ರತಂಡ ಘೋಷಿಸಿದೆ.
Rajinikanth News : ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶನದ ರಜನಿಕಾಂತ್ ಅಭಿನಯದ ಜೈಲರ್ ವಿಶ್ವಾದ್ಯಂತ ಬಾಕ್ಸ್ ಆಫೀಸ್ ನಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದೆ. 600 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ.
Rajinikanth warned to Amala Paul : ನಟಿ ಅಮಲಾ ಪೌಲ್ ಗೆ ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ವಾರ್ನಿಂಗ್ ಕೊಟ್ಟಿದ್ದಾರಾ? ಮನೆಗೆ ಹೋಗಿ ಧಮ್ಕಿ ಹಾಕಿದ್ದಾರಾ? ಈ ಮಾತುಗಳು ಬರಲು ಏನು ಕಾರಣ? ಇಲ್ಲಿದೆ ನೋಡಿ ಕಂಪ್ಲೀಟ್ ಡಿಟೇಲ್ಸ್...
Rajinikantha : 'ಜೈಲರ್' ಸಿನಿಮಾದ ಬಗ್ಗೆ ರಜನಿಕಾಂತ್ ಶಾಕಿಂಗ್ ಕಾಮೆಂಟ್ ಮಾಡಿದ್ದಾರೆ. ಸಿನಿಮಾ ಬ್ಲಾಕ್ಬಸ್ಟರ್ ಹಿಟ್ ಗಳಿಸಿದ ನಂತರ ತಲೈವಾ ತಮ್ಮ ಸಿನಿಮಾ ಕುರಿತು ನೀಡಿರುವ ಹೇಳಿಕೆ ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸುತ್ತಿದೆ.
ODI World cup 2023 : ಮೈದಾನಕ್ಕೆ ಬಂದು ODI ವಿಶ್ವಕಪ್ ನೋಡುವಂತೆ ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್, ಟೀಂ ಇಂಡಿಯಾ ಕ್ರಿಕೆಟ್ ದಿಗ್ಗಜ ಹಾಗೂ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರಿಗೆ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಗೋಲ್ಡನ್ ಟಿಕೆಟ್ಗಳನ್ನು ನೀಡಿದ್ದಾರೆ. ಇತ್ತೀಚೆಗಷ್ಟೇ ಜಯ್ ಶಾ ರಜನಿಕಾಂತ್ ಅವರಿಗೂ ಈ ಟಿಕೆಟ್ ನೀಡಿದರು.
Jailer producer gift to Rajinikanth : ಜೈಲರ್ ಯಶಸ್ಸಿನ ನಂತರ, ಚಿತ್ರದ ನಿರ್ಮಾಪಕ ಕಲಾನಿಧಿ ಮಾರನ್ ಅವರು ಸೂಪರ್ಸ್ಟಾರ್ ರಜನಿಕಾಂತ್ ಅವರಿಗೆ ದುಬಾರಿ ಬಿಎಂಡಬ್ಲ್ಯು ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ. ಇದರ ಬೆಲೆ ಎಷ್ಟು ಅಂತ ನೀವು ತಿಳಿದ್ರೆ ಶಾಕ್ ಆಗ್ತೀರಾ...
Rajinikanth Jailer Collection: ಜೈಲರ್ ಹಿಟ್ ಬಳಿಕ ರಜನಿಕಾಂತ್ ಅವರಿಗೆ ಭಾರಿ ಸಂಭಾವನೆ ಮಾತ್ರವಲ್ಲ, ಇದರೊಂದಿಗೆ ನಿರ್ಮಾಪಕರು ಕೋಟಿ ಮೌಲ್ಯದ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ ಎಂದು ವರದಿಯಾಗಿದೆ. ಬಾಲಿವುಡ್ ನಲ್ಲೂ ಚಿತ್ರ ಹಿಟ್ ಆದ ನಂತರ ನಿರ್ಮಾಪಕರು ಹಲವು ತಾರೆಯರಿಗೆ ಐಷಾರಾಮಿ ಕಾರುಗಳನ್ನು ಉಡುಗೊರೆಯಾಗಿ ನೀಡಿದ್ದಾರೆ ಎನ್ನಲಾಗಿದೆ.
Jailer box office collection Day 14 : ಜೈಲರ್ ಚಿತ್ರವು ತನ್ನ ಮೂರನೇ ವಾರವನ್ನು ಪ್ರವೇಶಿಸಿದೆ. ಪ್ರಪಂಚದಾದ್ಯಂತ ಹೆಚ್ಚಿನ ಚಿತ್ರಮಂದಿರಗಳಲ್ಲಿ ಪ್ರೇಕ್ಷಕರನ್ನು ಸೆಳೆಯುತ್ತಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.