ರಜನಿಕಾಂತ್ ವೈರಲ್‌ ಫೋಟೋ ಹಿಂದಿನ ರಹಸ್ಯ ಬಯಲು..! ಅಸಲಿಗೆ ಸತ್ಯ ಏನ್‌ ಗೊತ್ತಾ..?

ಸಾಕಷ್ಟು ಗ್ಯಾಪ್‌ನ ನಂತರ ʼಜೈಲರ್‌ʼ ಸಿನಿಮಾದ ಮೂಲಕ ಬಿಗ್‌ ಸ್ಕ್ರೀನ್‌ ಮೇಲೆ ಮೋಡಿ ಮಾಡಿದ್ದ ತಲೈವಾ ರಜನಿಕಾಂತ್‌ ಫೋಟೋ ಒಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಆ ಚಿತ್ರದ ಅಸಲಿ ಕತೆ ಇಲ್ಲಿದೆ ನೋಡಿ..

Written by - Krishna N K | Last Updated : Oct 21, 2023, 11:50 AM IST
  • ಮೇಕಪ್‌ ಇಲ್ಲದೆ ತಲೈವಾ ಹೇಗೆ ಕಾಣ್ತಾರೆ ಗೊತ್ತಾ
  • ಸೂಪರ್‌ ಸ್ಟಾರ್‌ ನಟ ರಜನಿಕಾಂತ್‌ ಫೋಟೋ ವೈರಲ್‌
  • ಅಸಲಿಗೆ ಈ ವೈರಲ್‌ ಫೋಟೋ ರಹಸ್ಯ ಏನ್‌ ಗೊತ್ತಾ..?
ರಜನಿಕಾಂತ್ ವೈರಲ್‌ ಫೋಟೋ ಹಿಂದಿನ ರಹಸ್ಯ ಬಯಲು..! ಅಸಲಿಗೆ ಸತ್ಯ ಏನ್‌ ಗೊತ್ತಾ..? title=

Rajinikanth viral photo : ಇತ್ತೀಚಿಗೆ ಸೋಷಿಯಲ್‌ ಮೀಡಿಯಾದಲ್ಲಿ ಸೂಪರ್‌ ಸ್ಟಾರ್‌ ನಟ ರಜನಿಕಾಂತ್‌ ಅವರ ಫೋಟೋ ಒಂದು ವೈರಲ್‌ ಆಗಿತ್ತು. ಆ ಚಿತ್ರದಲ್ಲಿ ರಜನಿ ಅವತಾರ ನೋಡಿ.. ಒಂದು ಕ್ಷಣ ಅವರ ಅಭಿಮಾನಿಗಳು ಶಾಕ್‌ ಆಗಿದ್ದರು. ಅಲ್ಲದೆ, ಸ್ಕ್ರೀನ್‌ ಮೇಲೆ ಕಾಣುವ ತಲೈವಾ ನಿಜ ಜೀವನದಲ್ಲಿ ಹೀಗೆ ಇರ್ತಾರಾ...? ಅಂತ ಡೌಟ್‌ ಪಡುವಂತಾಗಿತ್ತು.

ಸಾಕಷ್ಟು ಗ್ಯಾಪ್‌ನ ನಂತರ ಜೈಲರ್‌ ಮೂಲಕ ಬಿಗ್‌ ಸ್ಕ್ರೀನ್‌ ಮೇಲೆ ಮೋಡಿ ಮಾಡಿದ್ದ ತಲೈವಾ ರಜನಿ ಫೋಟೋ ಒಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿತ್ತು. ಅಸಲಿಗೆ ಆ ಫೋಟೋ ರಜನಿಕಾಂತ್‌ ಅವರದ್ದು ಅಲ್ಲ, ಅವರನ್ನು ಹೋಲುವ ವ್ಯಕ್ತಿಯೊಬ್ಬನದ್ದು.

ಇದನ್ನೂ ಓದಿ : ಸಂಭಾವನೆಯಲ್ಲಿ ರಜನಿಯನ್ನೇ ಮೀರಿಸಿದ್ರಾ ವಿಜಯ್? ʼಲಿಯೋʼಗಾಗಿ 'ದಳಪತಿ' ಪಡೆದಿದ್ದು ಇಷ್ಟು ಕೋಟಿ!

ಹೌದು.. ಮೇಕಪ್‌ ಇಲ್ಲದ ರಜನಿಕಾಂತ್‌ ಹೇಗೆ ಇರ್ತಾರೆ ನೋಡಿ ಅಂತ ಕೆಲ ನೆಟ್ಟಿಗರು ಫೋಟೋ ವೈರಲ್‌ ಮಾಡಿದ್ರು. ಅದನ್ನು ನೋಡಿದ ಸೂಪರ್‌ ಸ್ಟಾರ್‌ ಅಭಿಮಾನಿಗಳು ಶಾಕ್‌ ಆಗಿದ್ದರು. ಸಧ್ಯ ಆ ಫೋಟೋದಲ್ಲಿರುವ ವ್ಯಕ್ತಿ ಯಾರು..? ಎಲ್ಲಿಯವರು ಎನ್ನುವ ಮಾಹಿತಿ ಲಭ್ಯವಾಗಿದೆ.

ಸೇಮ್‌ ರಜನಿ ತರ ಇರುವ ವ್ಯಕ್ತಿಯ ಹೆಸರು ಸುಧಾಕರ ಪ್ರಭು. ಇವರು ಕೇರಳದ ಫೋರ್ಟ್ ಕೊಚ್ಚಿಯ ನಿವಾಸಿ. ಟೀ ಅಂಗಡಿಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದಾರೆ. ನಿರ್ದೇಶಕ ನಾದಿರ್ ಶಾ ಅವರು ಸುಧಾಕರ ಪ್ರಭು ಅವರ ಚಿತ್ರಗಳನ್ನು ಹಂಚಿಕೊಂಡು ಕ್ಲಾರಿಟಿ ನೀಡಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News