ಬೆಂಗಳೂರಿನ ಹಲವು ಸ್ಥಳಗಳಿಗೆ ರಜನಿಕಾಂತ್‌ ಭೇಟಿ

  • Zee Media Bureau
  • Aug 29, 2023, 11:51 PM IST

ಬೆಂಗಳೂರಿನ ಹಲವು ಸ್ಥಳಗಳಿಗೆ ರಜನಿಕಾಂತ್‌ ಭೇಟಿ ನೀಡಿದ್ದಾರೆ. ಈ ಹಿಂದೆ ಕೆಲಸ ಮಾಡುತ್ತಿದ್ದ ಬಿಎಂಟಿಸಿ ಡಿಪೋಗೆ ಸಹ ರಜನಿ ಭೇಟಿ ನೀಡಿದರು.

Trending News