Arecanut Price in Karnataka: ರಾಜ್ಯದ ಅಡಿಕೆ ಮಾರುಕಟ್ಟೆ ಧಾರಣೆ ಭರ್ಜರಿ ಏರಿಕೆ..!

Arecanut today price (28-04-2024): ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ.

Written by - Puttaraj K Alur | Last Updated : Apr 28, 2024, 07:58 AM IST
  • ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಭರ್ಜರಿ ಏರಿಕೆ
  • ಸೊರಬದಲ್ಲಿ ಅಡಿಕೆ 54,199 ರೂ.ನಂತೆ ಮಾರಾಟವಾಗುತ್ತಿದೆ
  • ಶಿವಮೊಗ್ಗದಲ್ಲಿ ಅಡಿಕೆ 53,869 ರೂ.ನಂತೆ ವಹಿವಾಟು ನಡೆಸುತ್ತಿದೆ
Arecanut Price in Karnataka: ರಾಜ್ಯದ ಅಡಿಕೆ ಮಾರುಕಟ್ಟೆ ಧಾರಣೆ ಭರ್ಜರಿ ಏರಿಕೆ..! title=
ಇಂದಿನ ಅಡಿಕೆ ಧಾರಣೆ

ಬೆಂಗಳೂರು: ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ  (ಏಪ್ರಿಲ್‌ 28) ಉತ್ತಮ ಸ್ಥಿತಿಯಲ್ಲಿದೆ. ಯಲ್ಲಾಪುರದಲ್ಲಿ ರಾಶಿ ಅಡಿಕೆ 55 ಸಾವಿರ ರೂ.ನ ಗಡಿ ದಾಟಿದೆ. ಅಡಿಕೆ ಧಾರಣೆಯಲ್ಲಿ ಚೇತರಿಕೆಯಾಗಿದ್ದರಿಂದ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ. ಬೇಡಿಕೆ ಹೆಚ್ಚಾಗಿರುವ ಕಾರಣ ಅಡಿಕೆ ಧಾರಣೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಕಲ್ಪತರು ನಾಡು ತುಮಕೂರಿನಲ್ಲಿ ಅಡಿಕೆ ಧಾರಣೆ 47,500 ರೂ. ದರದಲ್ಲಿ ವಹಿವಾಟು ನಡೆಸುತ್ತಿದೆ. ರಾಜ್ಯದ ಪ್ರಮುಖ ಮಾರ್ಕೆಟ್‌ ಗಳಲ್ಲಿಇತ್ತೀಚಿನ (28-04-2024) ಅಡಿಕೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ.

ಇದನ್ನೂ ಓದಿ:  Indian Railway: ನೀರಿನ ಬಾಟಲಿ ಬಳಿಕ ವೇಟಿಂಗ್ ಟಿಕೆಟ್ ನಿಯಮ ಬದಲಾಯಿಸಿದ ಭಾರತೀಯ ರೇಲ್ವೆ!

Market Date Variety Minimum Price Maximum Price Modal Price
Sorabha 27/04/2024 Sippegotu ₹18,190 ₹18,190 ₹18,190
Sorabha 27/04/2024 Bilegotu ₹25,890 ₹25,890 ₹25,890
Sorabha 27/04/2024 Gorabalu ₹24,690 ₹32,599 ₹27,193
Sorabha 27/04/2024 Rashi ₹36,009 ₹54,199 ₹51,193
Sorabha 27/04/2024 EDI ₹51,699 ₹51,699 ₹51,699
Sorabha 27/04/2024 Chali ₹26,490 ₹33,799 ₹31,357
Market Date Variety Minimum Price Maximum Price Modal Price
Bantwala 23/04/2024 Cqca ₹18,000 ₹28,500 ₹23,500
Bantwala 23/04/2024 New Variety ₹28,500 ₹36,500 ₹33,000
Chitradurga 23/04/2024 api ₹52,129 ₹52,579 ₹52,349
Chitradurga 23/04/2024 Kempugotu ₹30,609 ₹31,010 ₹30,800
Chitradurga 23/04/2024 Bette ₹35,719 ₹36,199 ₹35,959
Chitradurga 23/04/2024 Rashi ₹51,639 ₹52,069 ₹51,889
Karkala 23/04/2024 New Variety ₹25,000 ₹36,500 ₹30,000
Puttur 23/04/2024 New Variety ₹26,500 ₹36,500 ₹31,500
Sagar 23/04/2024 Sippegotu ₹8,014 ₹18,789 ₹17,859
Sagar 23/04/2024 Bilegotu ₹22,214 ₹26,599 ₹25,699
Sagar 23/04/2024 Kempugotu ₹27,899 ₹32,899 ₹31,899
Sagar 23/04/2024 Cqca ₹11,099 ₹28,699 ₹26,699
Sagar 23/04/2024 Rashi ₹42,399 ₹51,299 ₹50,399
Sagar 23/04/2024 Chali ₹31,889 ₹33,939 ₹32,799
Shimoga 23/04/2024 Bette ₹47,400 ₹56,333 ₹52,099
Shimoga 23/04/2024 Saraku ₹51,699 ₹84,696 ₹72,996
Shimoga 23/04/2024 Gorabalu ₹17,609 ₹40,969 ₹33,899
Shimoga 23/04/2024 Rashi ₹30,006 ₹53,869 ₹52,099
Siddapur 23/04/2024 Bilegotu ₹26,099 ₹29,299 ₹28,399
Siddapur 23/04/2024 Kempugotu ₹27,900 ₹31,699 ₹30,699
Siddapur 23/04/2024 Cqca ₹24,689 ₹29,099 ₹26,899
Siddapur 23/04/2024 Tattibettee ₹34,900 ₹43,699 ₹36,200
Siddapur 23/04/2024 Rashi ₹43,899 ₹49,099 ₹48,899
Siddapur 23/04/2024 Chali ₹33,200 ₹35,499 ₹34,739
Sirsi 23/04/2024 Bilegotu ₹25,009 ₹31,299 ₹27,925
Sirsi 23/04/2024 Kempugotu ₹28,099 ₹31,800 ₹29,562
Sirsi 23/04/2024 Bette ₹37,050 ₹46,609 ₹40,482
Sirsi 23/04/2024 Rashi ₹44,618 ₹49,408 ₹47,441
Sirsi 23/04/2024 Chali ₹32,199 ₹36,118 ₹34,834
Yellapur 23/04/2024 Bilegotu ₹23,601 ₹32,299 ₹30,009
Yellapur 23/04/2024 api ₹58,299 ₹61,565 ₹60,695
Yellapur 23/04/2024 Kempugotu ₹26,899 ₹34,469 ₹32,299
Yellapur 23/04/2024 Cqca ₹16,899 ₹28,899 ₹22,899
Yellapur 23/04/2024 Tattibettee ₹36,689 ₹44,119 ₹41,300
Yellapur 23/04/2024 Rashi ₹44,899 ₹55,609 ₹50,899
Yellapur 23/04/2024 Ripe ₹32,399 ₹35,910 ₹35,100

ಇದನ್ನೂ ಓದಿ: ಒಂದು ಕಾಲದಲ್ಲಿ ಕುಟುಂಬ ನಿರ್ವಹಣೆಗೆ ಮೀಸಲಾಗಿದ್ದ ಮಹಿಳೆ ಇಂದು 800 ಕೋಟಿ ವ್ಯವಹಾರದ ಒಡತಿ ! ಇವರೇ ಎಂ ಎಸ್ ಧೋನಿ ಅತ್ತೆ ಶೀಲಾ ಸಿಂಗ್!

ನಿಮ್ಮ Zee Kannada News ವೆಬ್‌ಸೈಟ್‌ನಲ್ಲಿ ಪ್ರತಿದಿನವೂ ಕರ್ನಾಟಕದ ವಿವಿಧ ಮಾರುಕಟ್ಟೆಗಳಲ್ಲಿರುವ ಅಡಕೆ ಬೆಲೆಯನ್ನು ಪ್ರಕಟಿಸಲಾಗುವುದು. ಪ್ರತಿದಿನದ ಅಪ್ಡೇಟ್ ಗಳಿಗಾಗಿ Zee Kannada News App ಅನ್ನು ಈಗಲೇ ಡೌನ್‌ಲೋಡ್ ಮಾಡಿಕೊಳ್ಳಿ…

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News