Guru Chandaal Yog 2023: ಗುರು ಗ್ರಹ ಏಪ್ರಿಲ್ 22 ರಂದು ಮೀನ ರಾಶಿಯನ್ನು ತೊರೆದು ಮೇಷ ರಾಶಿಯನ್ನು ಪ್ರವೇಶಿಸಿದೆ. ಇಲ್ಲಿ ರಾಹು ಈಗಾಗಲೇ ಇದ್ದಾನೆ. ಮೇಷದಲ್ಲಿ ಗುರು - ರಾಹು ಮೈತ್ರಿಯಾಗಿದೆ. ಇದರಿಂದ ಗುರು ಚಂಡಾಲ ಯೋಗವು ರೂಪುಗೊಂಡಿದೆ.
Chaturgrahi Yog in Mesh : ಏಪ್ರಿಲ್ 22 ರಿಂದ ಮೇಷ ರಾಶಿಯಲ್ಲಿ ಚತುರ್ಗ್ರಾಹಿ ಯೋಗವು ರೂಪುಗೊಳ್ಳಲಿದೆ. ಸೂರ್ಯ, ರಾಹು, ಬುಧ ಮತ್ತು ಗುರುಗಳ ಸಂಯೋಗದಿಂದ ಈ ಚತುರ್ಭುಜ ಯೋಗ ನಿರ್ಮಾಣವಾಗಲಿದೆ. ಇದರಿಂದ ಕೆಲವು ರಾಶಿಗಳಿಗೆ ಅದೃಷ್ಟವನ್ನು ಖುಲಾಯಿಸಲಿದೆ.
Guru Gochar 2023: 12 ವರ್ಷಗಳ ನಂತರ ಮೇಷ ರಾಶಿಯಲ್ಲಿ ಗುರು, ರಾಹು ಮತ್ತು ಸೂರ್ಯನ ಸಂಯೋಗ ಆಗಲಿದೆ. ಏಕೆಂದರೆ 12 ವರ್ಷಗಳ ನಂತರ ಗುರು ಈ ರಾಶಿಗೆ ಪ್ರವೇಶಿಸುತ್ತಾನೆ. ಇದರಿಂದ ಈ 3 ರಾಶಿಗಳಿಗೆ ದಿಢೀರ್ ಧನಲಾಭ ವಾಗಲಿದೆ ಪ್ರತಿ ಕೆಲಸದಲ್ಲೂ ಜಯ ಸಿಗಲಿದೆ.
Rahu Budh and Shukra Yuti in Aries: ಗ್ರಹಗಳ ರಾಶಿಯ ಬದಲಾವಣೆಯನ್ನು ಬಹಳ ವಿಶೇಷವೆಂದು ಪರಿಗಣಿಸಲಾಗುತ್ತದೆ. ಅದೇ ರೀತಿ, ಒಂದು ರಾಶಿಯಲ್ಲಿ ಒಂದಕ್ಕಿಂತ ಹೆಚ್ಚು ಗ್ರಹಗಳ ಸಂಯೋಜನೆಯನ್ನು ಸಹ ಬಹಳ ಮುಖ್ಯವೆಂದು ಪರಿಗಣಿಸಲಾಗುತ್ತದೆ.
Dangerous Yoga: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಏಪ್ರಿಲ್ನಲ್ಲಿ ಎರಡು ವಿನಾಶಕಾರಿ ಯೋಗಗಳು ರೂಪುಗೊಳ್ಳುತ್ತಿದ್ದು, ಈ ಸಮಯದಲ್ಲಿ ಕೆಲವು ರಾಶಿಯವರು ಬಹಳ ಎಚ್ಚರಿಕೆಯಿಂದ ಇರಬೇಕು. ಇಲ್ಲದಿದ್ದರೆ, ಅವರ ಜೀವನದಲ್ಲಿ ಹಲವು ರೀತಿಯ ಸಂಕಷ್ಟಗಳನ್ನು ಎದುರಿಸಬೇಕಾಗಬಹುದು ಎಂದು ಹೇಳಲಾಗುತ್ತಿದೆ.
Shukra Rahu Yuti : ಮೇಷ ರಾಶಿಯಲ್ಲಿ ಶುಕ್ರ ಸಂಕ್ರಮಣ ಬದಲಾಗಿದೆ. ಈ ಕಾರಣದಿಂದಾಗಿ, ಮೇಷದಲ್ಲಿ ಶುಕ್ರ ಮತ್ತು ರಾಹು ಸಂಯೋಜನೆ ಇದೆ. ಮೂರು ರಾಶಿಗಳ ಜನರ ಬಾಳಲ್ಲಿ ಮಂಗಳಕರ ಪರಿಣಾಮ ಕಂಡುಬರುತ್ತದೆ. ಈ ಸಮಯದಲ್ಲಿ ಅವರು ಎಲ್ಲಾ ಕ್ಷೇತ್ರಗಳಲ್ಲಿ ಯಶಸ್ಸನ್ನು ಪಡೆಯುತ್ತಾರೆ.
Saturn Rahu conjunction : ರಾಹುವು ಶತಭಿಷಾ ನಕ್ಷತ್ರದ ಅಧಿಪತಿಯಾಗಿದ್ದು, ಶನಿಯು ಇತ್ತೀಚೆಗೆ ತನ್ನ ನಕ್ಷತ್ರವನ್ನು ಬದಲಾಯಿಸುವ ಮೂಲಕ ಶತಭಿಷಾ ನಕ್ಷತ್ರವನ್ನು ಪ್ರವೇಶಿಸಿದ್ದಾನೆ. ಶನಿಯ ಈ ನಕ್ಷತ್ರ ಸಂಕ್ರಮಣವು ಕೆಲವು ರಾಶಿಗಳಿಗೆ ಸಮಸ್ಯೆಗಳನ್ನು ನೀಡುತ್ತದೆ.
Rahu Transit 2023 : ಜ್ಯೋತಿಷ್ಯ ಶಾಸ್ತ್ರದಲ್ಲಿ ಛಾಯಾಗ್ರಹ ಎಂದು ಕರೆಯಲ್ಪಡುವ ರಾಹು ಮೀನ ರಾಶಿಗೆ ಚಲಿಸುತ್ತಾನೆ. ರಾಹುವಿನ ಸಂಚಾರವು ಕೆಲವು ರಾಶಿಯವರಿಗೆ ಭಾಗ್ಯವನ್ನು ಕರುಣಿಸಲಿದೆ. ರಾಹು ಸಂಚಾರದಿಂದ ಯಾರಿಗೆ ಲಾಭವಾಗಲಿದೆ ಎಂದು ನೋಡೋಣ.
Surya-Guru-Rahu Yoga: ಏಪ್ರಿಲ್ 22 ರಂದು, ಮೇಷ ರಾಶಿಯಲ್ಲಿ ಸೂರ್ಯ, ಗುರು ಮತ್ತು ರಾಹುವಿನ ಸಂಯೋಗವು ರೂಪುಗೊಳ್ಳಲಿದೆ. ಈ ಸಂಯೋಜನೆಯ ಮೇಲೆ ಶನಿದೇವ ಕಣ್ಣಿಟ್ಟಿರುವುದರಿಂದ ದೇಶ ಮತ್ತು ಪ್ರಪಂಚದ ಮೇಲೆ ಬಹಳಷ್ಟು ಋಣಾತ್ಮಕ ಪರಿಣಾಮಗಳು ಉಂಟಾಗುತ್ತವೆ.
Shani Rahu conjunction Effect : ಜ್ಯೋತಿಷ್ಯದಲ್ಲಿ, ಪ್ರತಿಯೊಂದು ಗ್ರಹಕ್ಕೂ ತನ್ನದೇ ಆದ ಪ್ರಾಮುಖ್ಯತೆ ಇದೆ. ಯಾವುದೇ ಗ್ರಹವು ಜಾತಕದಲ್ಲಿ ಬಲಯುತವಾಗಿದ್ದಾಗ, ಅದು ಶುಭ ಫಲಿತಾಂಶಗಳನ್ನು ನೀಡುತ್ತದೆ ಮತ್ತು ದುರ್ಬಲವಾಗಿದ್ದರೆ ಅದು ಅಶುಭ ಫಲಿತಾಂಶಗಳನ್ನು ನೀಡುತ್ತದೆ.
Shani Gochar 2023: ಶನಿ ಮಹಾರಾಜನು ತನ್ನ ಸ್ನೇಹಿತ ರಾಹುವಿನ ಮನೆಗೆ ಮಾರ್ಚ್ 15, 2023 ರಂದು ಬೆಳಿಗ್ಗೆ 11.40 ಕ್ಕೆ ಸಂಕ್ರಮಣ ಮಾಡಲಿದ್ದಾನೆ. ಕರ್ಮವನ್ನು ಕೊಡುವ ಮತ್ತು ನ್ಯಾಯದ ಅಧಿಪತಿಯಾದ ಶನಿದೇವನು ನಕ್ಷತ್ರ ಶತಭಿಷದ ಮೊದಲ ಹಂತವನ್ನು ಪ್ರವೇಶಿಸುತ್ತಾನೆ ಮತ್ತು ಅಕ್ಟೋಬರ್ 17 ರಂದು ಮಧ್ಯಾಹ್ನ 1:37 ರವರೆಗೆ ಇಲ್ಲಿಯೇ ಇರುತ್ತಾನೆ.
Rahu Transit Effect 2023: ಹೊಸ ವರ್ಷ ಆರಂಭವಾಗಿದೆ. ಹೊಸ ವರ್ಷದ ಪ್ರಾರಂಭದಲ್ಲೇ ಹಲವು ಪ್ರಮುಖ ಗ್ರಹಗಳು ತಮ್ಮ ರಾಶಿಚಕ್ರವನ್ನು ಬದಲಾಯಿಸಲಿವೆ. ಇದರ ನಂತರ ಪಾಪ ಗ್ರಹಗಳು ಎಂದು ಬಣ್ಣಿಸಲ್ಪಡುವ ರಾಹು-ಕೇತು ಕೂಡ ರಾಶಿ ಪರಿವರ್ತನೆ ಹೊಂದಲಿದ್ದಾರೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, 2023ರಲ್ಲಿ ರಾಶಿಚಕ್ರ ಬದಲಾಯಿಸಲಿರುವ ರಾಹು ಎಲ್ಲಾ ರಾಶಿಗಳ ಮೇಲೆ ಪ್ರಭಾವ ಬೀರುತ್ತಾನೆ. ಆದಾಗ್ಯೂ, ನಾಲ್ಕು ರಾಶಿಯವರ ಮೇಲೆ ರಾಹುವಿನ ವಕ್ರದೃಷ್ಟಿ ಇರಲಿದೆ ಎಂದು ಹೇಳಲಾಗುತ್ತಿದೆ.
ಸಾಮಾನ್ಯವಾಗಿ ಮದುವೆ ವೇಳೆ ವರದಕ್ಷಿಣೆ ಪಡೆಯುತ್ತಾರೆ, ನೀಡುತ್ತಾರೆ. ಆದರೆ ಮದುವೆಯ ನಂತರ ಅತ್ತೆ ಮಾವನ ಮನೆಯಿಂದ ಕೆಲವು ವಸ್ತುಗಳನ್ನು ಪಡೆಯುವಾಗ ಪುರುಷರು ಕೆಲವು ವಿಷಯಗಳ ಬಗ್ಗೆ ಕಾಳಜಿ ವಹಿಸಬೇಕಾಗುತ್ತದೆ.
ಜ್ಯೋತಿಷ್ಯದಲ್ಲಿ ರಾಹು ಮತ್ತು ಕೇತುಗಳನ್ನು ಕುಪಿತ ಗ್ರಹಗಳು ಎಂದು ಪರಿಗಣಿಸಲಾಗುತ್ತದೆ. ಇವು ರಾಶಿ ಬದಲಾವಣೆಯಾದಾಗ ಅನೇಕ ರಾಶಿಯವರ ಜೀವನದಲ್ಲಿ ಬಿರುಗಾಳಿಯೇ ಉಂಟಾಗುತ್ತವೆ. ಆದರೆ ಕೆಲವು ರಾಶಿಯವರ ಅದೃಷ್ಟವು ಸುಧಾರಿಸುತ್ತದೆ. ಮುಂದಿನ ವರ್ಷ ಕೇತು ಗ್ರಹ ರಾಶಿ ಬದಲಾಯಿಸುತ್ತಿದ್ದು, ಇದರಿಂದ 4 ರಾಶಿಗಳ ಅದೃಷ್ಟವು ಬೆಳಗಲಿದೆ.
Rahu Transit Effect 2023: 2023ರಲ್ಲಿ ಪಾಪಗ್ರಹ ರಾಹುವು ತನ್ನ ರಾಶಿಚಕ್ರವನ್ನು ಬದಲಾಯಿಸಲಿದ್ದು, ಇದು ಕೆಲವು ರಾಶಿಯವರಿಗೆ ಅದ್ಭುತ ಪ್ರಯೋಜನಗಳನ್ನು ನೀಡಲಿದೆ. ಈ ಸಮಯದಲ್ಲಿ ಯಾವ ರಾಶಿಯವರಿಗೆ ಲಾಭವಾಗಲಿದೆ ತಿಳಿಯಿರಿ.
Kajal Remedies: ಕಾಡಿಗೆ ಮಹಿಳೆಯರ ಶೃಂಗಾರದ ಒಂದು ಮಹತ್ವದ ಭಾಗವಾಗಿದೆ. ಹೀಗಾಗಿ ಇದನ್ನು 16 ಶೃಂಗಾರಗಳಲ್ಲಿ ಶಾಮೀಲುಗೊಳಿಸಲಾಗಿದೆ. ಆದರೆ, ಕಾಡಿಗೆಯ ಕೆಲ ಉಪಾಯಗಳನ್ನು ಮಾಡುವುದರಿಂದ ವ್ಯಕ್ತಿಯ ಅದೃಷ್ಟವೇ ಹೊಳೆಯುತ್ತದೆ ಎಂಬುದು ಬಹುತೇಕರಿಗೆ ತಿಳಿದಿಲ್ಲ.
Rahu Transit 2023 Effect: ನವಗ್ರಹಗಳಲ್ಲಿ ಶನಿ ಗ್ರಹದಂತೆಯೇ ರಾಹು ಗ್ರಹದ ಸ್ಥಾನದಲ್ಲಿನ ಸಣ್ಣ ಬದಲಾವಣೆಯೂ ಕೂಡ ದ್ವಾದಶ ರಾಶಿಗಳ ಜನರ ಮೇಲೆ ಬಹಳ ದೊಡ್ಡ ಪರಿಣಾಮವನ್ನು ಬೀರುತ್ತದೆ. ರಾಹು 2023ರ ಅಕ್ಟೋಬರ್ ವರೆಗೂ ಮೇಷ ರಾಶಿಯಲ್ಲಿಯೇ ಉಳಿಯಲಿದ್ದಾನೆ. ಈ ಸಮಯದಲ್ಲಿ ರಾಹುವಿನ ಹಿಮ್ಮುಖ ಚಲನೆಯು ನಾಲ್ಕು ರಾಶಿಯ ಜನರ ಅದೃಷ್ಟವನ್ನು ಬೆಳಗಿಸಲಿದೆ ಎಂದು ಹೇಳಲಾಗುತ್ತಿದೆ.
Rahu Gochar Effects:ಮಕರ ರಾಶಿಯಲ್ಲಿ ಶನಿ ಇರುವಾಗ, ಶನಿಯ ನಾಲ್ಕನೇ ಕೇಂದ್ರ ಪ್ರಭಾವವು ಮೇಷ ರಾಶಿಯ ಮೇಲೆ ಆಗುತ್ತಿರುತ್ತದೆ. ಈ ಯೋಗದಿಂದ ಶನಿದೇವನ ಪ್ರಭಾವ ರಾಹುವಿನ ಮೇಲೆ ಕೂಡಾ ಕಂಡು ಬರುತ್ತದೆ. ಎರಡೂ ಗ್ರಹಗಳು ಪರಸ್ಪರ ಸ್ನೇಹಿತರಾಗಿರುವುದರಿಂದ ಇದು ರಾಹುವಿನ ಶಕ್ತಿಯನ್ನು ಮತ್ತಷ್ಟು ಹೆಚ್ಚಿಸುತ್ತದೆ.
Grah Remedies: ಜೋತಿಷ್ಯ ಶಾಸ್ತ್ರದ ಪ್ರಕಾರ ಓರ್ವ ವ್ಯಕ್ತಿಯ ಆರ್ಥಿಕ ಹಿನ್ನಡೆಗೆ ಕೆಲ ಪಾಪಿ ಗ್ರಹಗಳು ಕಾರಣ ಎನ್ನಲಾಗುತ್ತದೆ. ಜಾತಕದಲ್ಲಿ ಗ್ರಹಗಳ ದೆಸೆ ಕೆಟ್ಟದಾಗಿದ್ದರೆ, ವ್ಯಕ್ತಿಯ ಜೀವನದಲ್ಲಿ ಕಡುಬಡತನ ಎದುರಾಗುತ್ತದೆ. ಹಾಗಾದರೆ ಗ್ರಹಗಳ ಶುಭ ಪರಿಣಾಮಗಳ ಪ್ರಾಪ್ತಿಗಾಗಿ ಎಂದು ಮಾಡಬೇಕು ತಿಳಿದುಕೊಳ್ಳೋಣ ಬನ್ನಿ,
Rahu Nakshatra Transit 2022: ರಾಹುವಿನ ಸ್ಥಾನದಲ್ಲಿ ಒಂದು ಸಣ್ಣ ಬದಲಾವಣೆ ಕೂಡ ದೊಡ್ಡ ಪರಿಣಾಮವನ್ನು ಬೀರುತ್ತದೆ. ಇಂದು ರಾಹು ರಾಶಿಯನ್ನು ಬದಲಾಯಿಸಲಿದ್ದಾನೆ. ಶುಕ್ರನ ಒಡೆತನದ ಭರಣಿ ನಕ್ಷತ್ರಕ್ಕೆ ರಾಹುವಿನ ಪ್ರವೇಶವು 3 ರಾಶಿಚಕ್ರ ಚಿಹ್ನೆಗಳಿಗೆ ಬಹಳ ಮಂಗಳಕರ ಸಮಯವನ್ನು ತರುತ್ತಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.