Rahu Ketu Gochar: ಜ್ಯೋತಿಷ್ಯ ಶಾಸ್ತ್ರದಲ್ಲಿ ಕ್ರೂರ, ಪಾಪ ಗ್ರಹಗಳು ಎಂತಲೇ ಬಣ್ಣಿಸಲ್ಪಡುವ ರಾಹು-ಕೇತು ಸಂಚಾರದಲ್ಲಿ ಬದಲಾವಣೆ ಆದಾಗಲೆಲ್ಲಾ ಸಕಲ ಜೀವರಾಶಿಗಳ ಮೇಲೆ ಅದರ ಶುಭ-ಅಶುಭ ಪರಿಣಾಮಗಳು ಕಂಡು ಬರುತ್ತದೆ. ಇದೀಗ, ಇನ್ನೂ ನಾಲ್ಕು ದಿನಗಳಲ್ಲಿ ರಾಹು-ಕೇತುಗಳು ತಮ್ಮ ರಾಶಿಚಕ್ರವನ್ನು ಬದಲಾಯಿಸಲಿವೆ.
Ketu Rashi Parivartane 2023: ವೈದಿಕ ಜ್ಯೋತಿಷ್ಯ ಶಾಸ್ತ್ರದಲ್ಲಿ, ನೆರಳು ಗ್ರಹಗಳು, ಪಾಪ ಗ್ರಹಗಳು ಎಂತಲೇ ಕರೆಯಲ್ಪಡುವ ರಾಹು-ಕೇತು ಗ್ರಹಗಳು ಜಾತಕದಲ್ಲಿ ಅಶುಭ ಸ್ಥಾನದಲ್ಲಿದ್ದರೆ ಅವರ ಜೀವನವೇ ಕಷ್ಟಗಳ ಸರಮಾಲೆಯಲ್ಲಿ ಸಿಲುಕುತ್ತದೆ ಎಂದು ಹೇಳಲಾಗುತ್ತದೆ. ಆದರೆ, ಈ ಗ್ರಹಗಳು ಜಾತಕದಲ್ಲಿ ಶುಭ ಸ್ಥಾನದಲ್ಲಿದ್ದರೆ ಅದು ಒಳ್ಳೆಯ ಫಲಗಳನ್ನು ಸಹ ನೀಡುತ್ತದೆ.
Ketu Nakshatra Change: ಜ್ಯೋತಿಷ್ಯ ಶಾಸ್ತ್ರದಲ್ಲಿ ಪಾಪ, ಕ್ರೂರ ಗ್ರಹವೆಂದು ಪರಿಗಣಿಸಲ್ಪಟ್ಟಿರುವ ಕೇತು ಗ್ರಹವು ಇಂದು ತನ್ನ ನಕ್ಷತ್ರವನ್ನು ಬದಲಿಸಲಿದ್ದು ಚಿತ್ರ ನಕ್ಷತ್ರವನ್ನು ಪ್ರವೇಶಿಸಲಿದೆ. ಯಾವುದೇ ಒಂದು ಗ್ರಹದ ರಾಶಿ ಪರಿವರ್ತನೆಯಾಗಲಿ ಇಲ್ಲವೇ ನಕ್ಷತ್ರ ಪರಿವರ್ತನೆ ಆಗಲಿ ಪ್ರತಿಯೊಂದು ರಾಶಿಯ ಮೇಲೂ ಶುಭ-ಅಶುಭ ಪರಿಣಾಮಗಳನ್ನು ಬೀರುತ್ತದೆ. ಇದೀಗ ಇಂದು ಕೇತುವಿನ ನಕ್ಷತ್ರ ಪರಿವರ್ತನೆಯಿಂದ ಕೆಲವು ರಾಶಿಯವರು ಆರ್ಥಿಕ ನಷ್ಟದ ಜೊತೆಗೆ ನಾನಾ ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು ಎಂದು ಹೇಳಲಾಗುತ್ತಿದೆ.
Ketu gochar 2023: ರಾಹು ಮತ್ತು ಕೇತುಗಳ ಹೆಸರು ಕೇಳಿದರೆ ಅನೇಕ ಜನರು ಭಯಪಡುತ್ತಾರೆ. ಸಾಮಾನ್ಯವಾಗಿ ಈ ಗ್ರಹಗಳ ಶಾಂತಿಗೆಂದು ಪೂಜೆ ಮಾಡಲಾಗುತ್ತದೆ. ಆದರೆ ಇದೀಗ ಈ ಎರಡೂ ಗ್ರಹಗಳು ಒಂದೇ ಸಮಯದಲ್ಲಿ ತಮ್ಮ ರಾಶಿಯನ್ನು ಬದಲಾಯಿಸಲಿವೆ. ಈ ವರ್ಷ ಅಕ್ಟೋಬರ್ 30 ರಂದು ರಾಹು ಮತ್ತು ಕೇತು ಒಟ್ಟಿಗೆ ರಾಶಿಯನ್ನು ಬದಲಾಯಿಸುತ್ತಾರೆ. ಈ ಸಂಚಾರವು ಮೇ 18, 2025 ರವರೆಗೆ ಇರುತ್ತದೆ. ಈ ಸಂದರ್ಭದಲ್ಲಿ ರಾಹು ನಿಮಗೆ ಶುಭ ಫಲಿತಾಂಶಗಳನ್ನು ನೀಡದಿರಬಹುದು ಆದರೆ ಕೇತುವು ಶುಭ ಫಲಿತಾಂಶಗಳನ್ನು ನೀಡುತ್ತದೆ.
Ketu Gochar Effect: ಜ್ಯೋತಿಷ್ಯ ಶಾಸ್ತ್ರದಲ್ಲಿ ಪಾಪ ಗ್ರಹಗಳು ಎಂದು ಕರೆಯಲ್ಪಡುವ ರಾಹು-ಕೇತು ಗ್ರಹಗಳ ಹೆಸರು ಕೇಳಿದೊಡನೆಯೇ ಕೆಲವರು ಭಯಭೀತರಾಗುತ್ತಾರೆ. ಆದರೆ, ಈ ಗ್ರಹಗಳು ಸದಾ ಕೆಟ್ಟ ಫಲಗಳನ್ನೇ ನೀಡುತ್ತವೆ ಎಂದೇನೂ ಅರ್ಥವಲ್ಲ. ಜಾತಕದಲ್ಲಿ ರಾಹು-ಕೇತು ಗ್ರಹಗಳು ಶುಭ ಸ್ಥಾನದಲ್ಲಿದ್ದಾಗ ಅದು ವ್ಯಕ್ತಿಯ ಜೀವನದಲ್ಲಿ ಬಂಗಾರದ ಸಮಯವನ್ನೇ ತರುತ್ತದೆ ಎಂದು ಸಹ ಹೇಳಲಾಗುತ್ತದೆ.
Rahu Ketu Gochar Bad Affects : ವೈದಿಕ ಜ್ಯೋತಿಷ್ಯದಲ್ಲಿ, ಒಂದು ಗ್ರಹ ಅಥವಾ ನಕ್ಷತ್ರಪುಂಜವು ಅದರ ಚಲನೆಯನ್ನು ಬದಲಾಯಿಸಿದಾಗ ಅಥವಾ ಅದರ ರಾಶಿಯನ್ನು ಬದಲಾಯಿಸಿದಾಗ, ಅದು ಎಲ್ಲಾ 12 ರಾಶಿಯವರ ಮೇಲೆ ಪರಿಣಾಮ ಬೀರುತ್ತದೆ.
Ketu Gochar 2023: ಹೊಸ ವರ್ಷದಲ್ಲಿ ಸಂಭವಿಸಲಿರುವ ಕೇತು ಗೋಚರ ಎಲ್ಲಾ 12 ರಾಶಿಗಳ ಜನರ ಮೇಲೆ ಪ್ರಭಾವ ಬೀರಲಿದೆ. ಆದರೆ, ಕೆಲ ರಾಶಿಗಳ ಜನರ ಪಾಲಿಗೆ ಇದು ತುಂಬಾ ಲಕ್ಕಿ ಸಾಬೀತಾಗಲಿದೆ. ಈ ಕೇತು ಗೋಚರ ಯಾರಿಗೆ ಲಾಭ ತರಲಿದೆ ತಿಳಿದುಕೊಳ್ಳೋಣ ಬನ್ನಿ,
ಜ್ಯೋತಿಷ್ಯದಲ್ಲಿ ರಾಹು ಮತ್ತು ಕೇತುಗಳನ್ನು ಕುಪಿತ ಗ್ರಹಗಳು ಎಂದು ಪರಿಗಣಿಸಲಾಗುತ್ತದೆ. ಇವು ರಾಶಿ ಬದಲಾವಣೆಯಾದಾಗ ಅನೇಕ ರಾಶಿಯವರ ಜೀವನದಲ್ಲಿ ಬಿರುಗಾಳಿಯೇ ಉಂಟಾಗುತ್ತವೆ. ಆದರೆ ಕೆಲವು ರಾಶಿಯವರ ಅದೃಷ್ಟವು ಸುಧಾರಿಸುತ್ತದೆ. ಮುಂದಿನ ವರ್ಷ ಕೇತು ಗ್ರಹ ರಾಶಿ ಬದಲಾಯಿಸುತ್ತಿದ್ದು, ಇದರಿಂದ 4 ರಾಶಿಗಳ ಅದೃಷ್ಟವು ಬೆಳಗಲಿದೆ.
Ketu Gochar Impact 2023: ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಕೇತು ಯಾವಾಗಲೂ ಹಿಮ್ಮುಖವಾಗಿ ಚಲಿಸುತ್ತದೆ. ಅಷ್ಟೇ ಅಲ್ಲ, ಕೇತು ಗ್ರಹ ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಸಾಗಲು 18 ತಿಂಗಳುಗಳ ಕಾಲಾವಕಾಶ ತೆಗೆದುಕೊಳ್ಳುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.