ಗುರು-ರಾಹು ಮೈತ್ರಿ: ಈ 3 ರಾಶಿಯವರು ಪೈಸೆ ಪೈಸೆಗೂ ಪರಿತಪಿಸುವರು.. ಆರ್ಥಿಕ ನಷ್ಟ, ಮಾನ ಹಾನಿ!!

Guru Chandaal Yog 2023: ಗುರು ಗ್ರಹ ಏಪ್ರಿಲ್ 22 ರಂದು ಮೀನ ರಾಶಿಯನ್ನು ತೊರೆದು ಮೇಷ ರಾಶಿಯನ್ನು ಪ್ರವೇಶಿಸಿದೆ. ಇಲ್ಲಿ ರಾಹು ಈಗಾಗಲೇ ಇದ್ದಾನೆ. ಮೇಷದಲ್ಲಿ ಗುರು - ರಾಹು ಮೈತ್ರಿಯಾಗಿದೆ. ಇದರಿಂದ ಗುರು ಚಂಡಾಲ ಯೋಗವು ರೂಪುಗೊಂಡಿದೆ. 
 

Jupiter -Rahu In Aries: ವೈದಿಕ ಜ್ಯೋತಿಷ್ಯದ ಪ್ರಕಾರ, ಗ್ರಹಗಳು ನಿಗದಿತ ಸಮಯಕ್ಕೆ ರಾಶಿ ಬದಲಿಸುತ್ತವೆ. ಇದರಿಂದ ಅನೇಕ ಶುಭ ಮತ್ತು ಅಶುಭ ಯೋಗಗಳೂ ಸೃಷ್ಟಿಯಾಗುತ್ತವೆ. ದೇವಗುರುವನ್ನು ಜ್ಯೋತಿಷ್ಯದಲ್ಲಿ ಬಹಳ ಮುಖ್ಯವಾದ ಗ್ರಹವೆಂದು ಪರಿಗಣಿಸಲಾಗಿದೆ. ಏಪ್ರಿಲ್ 22 ರಂದು ಗುರು ಮೇಷ ರಾಶಿಗೆ ಪ್ರವೇಶಿಸಿದ್ದಾನೆ. ರಾಹು ಈಗಾಗಲೇ ಈ ರಾಶಿಯಲ್ಲಿರುವುದರಿಂದ ಗುರು ಚಂಡಾಲ ಯೋಗ ರೂಪುಗೊಂಡಿದೆ. 

 

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಧಾರ್ಮಿಕ ವಿಚಾರಗಳನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್‌ ಅದನ್ನು ಖಚಿತಪಡಿಸುವುದಿಲ್ಲ. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /5

ಗುರು - ರಾಹು ಎರಡೂ ಗ್ರಹಗಳ ಸಂಯೋಗದಿಂದ ಗುರು ಚಂಡಾಲ ಯೋಗ ಏರ್ಪಟ್ಟಿದೆ. ಈ ಯೋಗವನ್ನು ಅಶುಭವೆಂದು ಪರಿಗಣಿಸಲಾಗಿದೆ.   

2 /5

ಇದು ಕೆಲವು ರಾಶಿಗಳ ಮೇಲೆ ಅಶುಭ ಪ್ರಭಾವ ಬೀರಲಿದ್ದು, ಅವರು ಬಹಳಷ್ಟು ತೊಂದರೆಗಳನ್ನು ಎದುರಿಸಬೇಕಾಗುತ್ತದೆ.  

3 /5

ಮಿಥುನ ರಾಶಿ: ಗುರು ಚಂಡಾಲ ಯೋಗವು ಈ ರಾಶಿಯವರಿಗೆ ಅಶುಭ ಪರಿಣಾಮ ಬೀರಲಿದೆ. ಈ ಅವಧಿಯಲ್ಲಿ ಹೂಡಿಕೆ ಮಾಡುವುದನ್ನು ತಪ್ಪಿಸಬೇಕು. ಷೇರು ಮಾರುಕಟ್ಟೆ ಮತ್ತು ಲಾಟರಿಯಲ್ಲಿ ಹಣ ಹೂಡಿಕೆ ಮಾಡಬೇಡಿ. ಹಣ ನಷ್ಟವಾಗಬಹುದು. ಕಡಿಮೆ ಆದಾಯದ ಕಾರಣ, ನೀವು ಆರ್ಥಿಕ ಸಮಸ್ಯೆಗಳನ್ನು ಸಹ ಎದುರಿಸಬೇಕಾಗಬಹುದು.  

4 /5

ಕರ್ಕಾಟಕ ರಾಶಿ: ಗುರು ಮತ್ತು ರಾಹುವಿನ ಸಂಯೋಗವು ಕರ್ಕಾಟಕ ರಾಶಿಯವರ ಜೀವನದಲ್ಲಿ ಅನೇಕ ಸಮಸ್ಯೆಗಳನ್ನು ಸೃಷ್ಟಿಸಲಿದೆ. ಈ ರಾಶಿಯವರು ಶತ್ರುಗಳಿಂದ ಜಾಗರೂಕರಾಗಿರಬೇಕು. ಕೆಲಸದ ಸ್ಥಳದಲ್ಲಿ ಎಚ್ಚರದಿಂದಿರಿ. ಗುರು ಚಂಡಾಲ ಯೋಗವು ಜೀವನದಲ್ಲಿ ಅನೇಕ ತೊಂದರೆಗಳನ್ನು ಉಂಟುಮಾಡುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ನಿಮ್ಮ ಮಾತನ್ನು ನಿಯಂತ್ರಿಸಿ.  

5 /5

ಮೇಷ ರಾಶಿ: ಗುರು ಮತ್ತು ರಾಹು ಇದೇ ರಾಶಿಯಲ್ಲಿ ಗುರು ಚಂಡಾಲ ಯೋಗ ರೂಪಿಸಿದ್ದಾರೆ. ಈ ರಾಶಿಯ ಜನರು ಹೆಚ್ಚು ಜಾಗರೂಕರಾಗಿರಬೇಕು. ಅವರ ಜೀವನದಲ್ಲಿ ಅನೇಕ ರೀತಿಯ ಸಮಸ್ಯೆಗಳು ಉದ್ಭವಿಸಬಹುದು. ಧನ ನಷ್ಟವನ್ನು ಎದುರಿಸಬೇಕಾಗಬಹುದು. ಆರೋಗ್ಯದ ಬಗ್ಗೆ ಜಾಗರೂಕರಾಗಿರಿ. ಕೆಲಸದ ಸ್ಥಳದಲ್ಲಿ ಎಚ್ಚರ ಅಗತ್ಯ.