Remedies for Rahu: ಮಾನಸಿಕ ಶಾಂತಿಗಾಗಿ ಧ್ಯಾನ ಮತ್ತು ಪ್ರಾಣಾಯಾಮವನ್ನು ಅಭ್ಯಾಸ ಮಾಡಬೇಕು. ಇದು ರಾಹುವಿನ ಋಣಾತ್ಮಕ ಪರಿಣಾಮಗಳನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ ಮತ್ತು ಮಾನಸಿಕ ಒತ್ತಡವನ್ನು ಕಡಿಮೆ ಮಾಡುತ್ತದೆ.
Rahu-Ketu and Saturn: ನವರಾತ್ರಿಯಲ್ಲಿ ದುರ್ಗಾ ದೇವಿಯನ್ನು ಪೂಜಿಸುವುದರ ಜೊತೆಗೆ, ನೀವು ಕೆಲವು ವಸ್ತುಗಳನ್ನು ಸಹ ದಾನ ಮಾಡಬೇಕು. ದಾನ ಮಾಡುವ ಮೂಲಕ ನೀವು ಮಾತೃದೇವತೆಯ ಆಶೀರ್ವಾದದೊಂದಿಗೆ ಜಾತಕದಲ್ಲಿ ಇರುವ ಎಲ್ಲಾ ಗ್ರಹಗಳನ್ನು ಶಾಂತಗೊಳಿಸಬಹುದು.
Kaala Sarpa Dosha: ಕಾಳಸರ್ಪ ದೋಷವಿದ್ದರೆ ಜೀವನದಲ್ಲಿ ಯಾವುದೇ ಒಳ್ಳೆಯ ಕೆಲಸ ಆಗುವುದಿಲ್ಲ. ನೀವು ಅದೆಷ್ಟೇ ಶ್ರದ್ಧೆಯಿಂದ ಹಾಗೂ ಒಳ್ಳೆಯತನಕದಿಂದ ಕೆಲಸ ಮಾಡಿದರೂ ನಿಮಗೆ ಕೆಟ್ಟದ್ದಾಗುತ್ತದೆ. ಇದಕ್ಕೆ ಪರಿಹಾರಗಳೇನು ಅನ್ನೋದರ ಮಾಹಿತಿ ಇಲ್ಲಿದೆ ನೋಡಿ.
Know About Rahu Kaal: ರಾಹುಕಾಲವನ್ನು ಪ್ರತಿಕೂಲದ ಸಮಯವೆಂದು ಜ್ಯೋತಿಷ್ಯದಲ್ಲಿ ಹೇಳಲಾಗುತ್ತದೆ. ಈ ಕಾಲದಲ್ಲಿ ಯಾವುದೇ ಮಂಗಳಕರ ಕೆಲಸ ಮಾಡುವುದು ನಿಷಿದ್ಧವಾಗಿದೆ. ಪ್ರತಿದಿನ ಸೂರ್ಯೋದಯ ಮತ್ತು ಅಸ್ತಮದ ನಡುವೆ ಸುಮಾರು 90 ನಿಮಿಷಗಳ ಅವಧಿಯವರಗೆ ರಾಹು ಕಾಲವಿರುತ್ತದೆ.
ಮೀನ ರಾಶಿಯಲ್ಲಿ ವಿಪರೀತ ರಾಜಯೋಗ: ಶುಕ್ರ ಮತ್ತು ರಾಹುವಿನ ಸಂಯೋಗದಿಂದ ವಿಪರೀತ ರಾಜಯೋಗವು ರೂಪುಗೊಳ್ಳುತ್ತದೆ. ಈ ಕಾರಣದಿಂದಾಗಿ 3 ರಾಶಿಯ ಜನರು ಅಗಾಧವಾಗಿ ಪ್ರಯೋಜನ ಪಡೆಯಲಿದ್ದಾರೆ. ಅವರ ಸುಖ-ಸಂಪತ್ತು ಹೆಚ್ಚಾಗಬಹುದು. ಈ 3 ರಾಶಿಗಳ ಬಗ್ಗೆ ತಿಳಿದುಕೊಳ್ಳಿರಿ.
ಮೀನ ರಾಶಿಯಲ್ಲಿ ರಾಹು-ಬುಧ ಸಂಯೋಗ: ಮಾರ್ಚ್ 7ರಂದು ಗ್ರಹಗಳ ರಾಜಕುಮಾರ ಬುಧ ಮೀನ ರಾಶಿಯನ್ನು ಪ್ರವೇಶಿಸಿದ್ದಾನೆ. ರಾಹು ಈಗಾಗಲೇ ಮೀನ ರಾಶಿಯಲ್ಲಿದೆ. ಇದರಿಂದಾಗಿ ಈಗ ಬುಧ ಮತ್ತು ರಾಹು ಸಂಯೋಗವಾಗಿದೆ. ಈ ಒಕ್ಕೂಟವು ಎಲ್ಲಾ 12 ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ.
ಹೋಳಿ 2024ರಂದು ಚಂದ್ರ ಗ್ರಹಣ: ಈ ಬಾರಿ ಹೋಳಿ ಹಬ್ಬದ ಸಂದರ್ಭದಲ್ಲಿ 2024ರ ಮೊದಲ ಚಂದ್ರಗ್ರಹಣ ನಡೆಯುತ್ತಿದೆ. ಅಲ್ಲದೆ ಮೀನ ರಾಶಿಯಲ್ಲಿ ಸೂರ್ಯ ಮತ್ತು ರಾಹುಗಳ ಸಂಯೋಗವು ಗ್ರಹಣ ಯೋಗವನ್ನು ಉಂಟುಮಾಡುತ್ತದೆ. ಈ ಪರಿಸ್ಥಿತಿಯು ಕೆಲವು ಜನರಿಗೆ ಅಪಾಯಕಾರಿ ಎಂದು ಸಾಬೀತುಪಡಿಸಬಹುದು.
Shani Rahu Guru Positive Effect: ಜ್ಯೋತಿಷ್ಯದ ಪ್ರಕಾರ, ಪ್ರತಿ ಗ್ರಹವು ನಿರ್ದಿಷ್ಟ ಸಮಯದಲ್ಲಿ ತನ್ನ ರಾಶಿಯನ್ನು ಬದಲಾಯಿಸುತ್ತದೆ ಮತ್ತು ಅದರ ಪರಿಣಾಮವು ಎಲ್ಲಾ 12 ರಾಶಿಗಳ ಜನರ ಮೇಲೆ ಇರುತ್ತದೆ.
Diwali Horoscope 2023 : ರಾಹು, ಕೇತು ಮತ್ತು ಶನಿಯಿಂದಾಗಿ ವಿಶೇಷ ಯೋಗ ರೂಪುಗೊಂಡಿದೆ. ಇದರಿಂದ ಕೆಲವು ರಾಶಿಯವರಿಗೆ ಅನಿರೀಕ್ಷಿತ ಲಾಭಗಳು ಸಿಗುತ್ತವೆ. ದೀಪಾವಳಿ ಈ ರಾಶಿಗಳಿಗೆ ಅದೃಷ್ಟ ತರಲಿದೆ.
Rahu Ketu Gochar: ನವ ಗ್ರಹಗಳಲ್ಲಿ ರಾಹು ಮತ್ತು ಕೇತು ಪ್ರಬಲ ಗ್ರಹಗಳು. ಇನ್ನು ಅಕ್ಟೋಬರ್ 30 ರಂದು ರಾಹು ಕೇತು ಸಂಕ್ರಮಣ ನಡೆಯಲಿದೆ. ರಾಹು ಮೀನ ರಾಶಿಗೆ ಪ್ರವೇಶಿಸಿದರೆ, ಕನ್ಯಾರಾಶಿಯಲ್ಲಿ ಕೇತು ಸಂಕ್ರಮಣ ನಡೆಯಲಿದೆ. ಈ ಸಂಕ್ರಮಣದಿಂದ ಸಿಂಹರಾಶಿಯ ಜನರು ಊಹೆಗೂ ಮೀರಿದ ಸಂಪತ್ತು ಪಡೆಯಲಿದ್ದಾರೆ.
Rahu Gochar 2023: ರಾಹು ಕ್ರೂರ ಸ್ವಭಾವದ ಗ್ರಹ ಎಂಬುದು ನಿಜ. ಆದರೆ ರಾಹು ಕೂಡ ಕೆಲವು ರಾಶಿಗಳಿಗೆ ಶುಭ ಫಲಿತಾಂಶಗಳನ್ನು ನೀಡುತ್ತಾನೆ. ಅಷ್ಟೇ ಅಲ್ಲದೆ, ಶುಭ ಫಲಿತಾಂಶಗಳನ್ನು ನೀಡಿ ಅದೃಷ್ಟ ಹೊಳೆಯುವಂತೆ ಮಾಡುತ್ತಾನೆ. ಹೀಗಾದ ಬಳಿಕ ಯಾವ ವ್ಯಕ್ತಿಯನ್ನು ರಾಹು ಹರಸುತ್ತಾನೋ, ಆತ ರಾಜನಂತೆ ಜೀವನವನ್ನು ನಡೆಸುತ್ತಾನೆ.
Grah Remedies: ಜೋತಿಷ್ಯ ಶಾಸ್ತ್ರದ ಪ್ರಕಾರ ಓರ್ವ ವ್ಯಕ್ತಿಯ ಆರ್ಥಿಕ ಹಿನ್ನಡೆಗೆ ಕೆಲ ಪಾಪಿ ಗ್ರಹಗಳು ಕಾರಣ ಎನ್ನಲಾಗುತ್ತದೆ. ಜಾತಕದಲ್ಲಿ ಗ್ರಹಗಳ ದೆಸೆ ಕೆಟ್ಟದಾಗಿದ್ದರೆ, ವ್ಯಕ್ತಿಯ ಜೀವನದಲ್ಲಿ ಕಡುಬಡತನ ಎದುರಾಗುತ್ತದೆ. ಹಾಗಾದರೆ ಗ್ರಹಗಳ ಶುಭ ಪರಿಣಾಮಗಳ ಪ್ರಾಪ್ತಿಗಾಗಿ ಎಂದು ಮಾಡಬೇಕು ತಿಳಿದುಕೊಳ್ಳೋಣ ಬನ್ನಿ,
ವೈದಿಕ ಗ್ರಂಥಗಳಲ್ಲಿ, ರಾಹುವನ್ನು ಛಾಯಾಗ್ರಹ ಎಂದು ಪರಿಗಣಿಸಲಾಗಿದೆ. ರಾಹು ಗ್ರಹವು ಮನುಷ್ಯನು ತನ್ನ ಮಿತಿಯಲ್ಲಿ ಬದುಕುವುದು ಹೇಗೆ ಎಂಬುದನ್ನು ಕಲಿಸುತ್ತದೆ. ಒಬ್ಬ ವ್ಯಕ್ತಿಯು ಹಣ ಮತ್ತು ಖ್ಯಾತಿಯ ಅಹಂಕಾರದಲ್ಲಿ ನಲುಗಿದಾಗ, ರಾಹು ಜೀವನದಲ್ಲಿ ಅತ್ಯಂತ ಕಠಿಣ ಸಂದರ್ಭಗಳನ್ನು ಸೃಷ್ಟಿಸುತ್ತಾನೆ ಎಂದು ಹೇಳಲಾಗುತ್ತದೆ.
Saturn Retrograde 2023: ಶನಿಯು ಎಲ್ಲಾ ಗ್ರಹಗಳಿಗಿಂತ ನಿಧಾನವಾಗಿ ಚಲಿಸುವ ಗ್ರಹವಾಗಿದೆ. 2023 ರ ಆರಂಭದಲ್ಲಿ, ಜನವರಿ 17 ರಂದು, ಸ್ವರಾಶಿ ಕುಂಭ ರಾಶಿಗೆ 30 ವರ್ಷಗಳ ನಂತರ ಶನಿ ಪ್ರವೇಶಿಸಿದ್ದಾನೆ. ಜೂನ್ 17 ರಂದು ಶನಿಯು ಕುಂಭ ರಾಶಿಯಲ್ಲಿ ಹಿಮ್ಮುಖವಾಗಿ ಚಲಿಸಲಿದ್ದಾನೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.