How to get Rahu Blessings: ರಾಹುವಿನ ಹೆಸರನ್ನು ಕೇಳಿದಾಗ, ಮನಸ್ಸಿನಲ್ಲಿ ಭಯದ ಭಾವನೆ ಬರುತ್ತದೆ, ಆದರೆ ರಾಹು ಕೇವಲ ತೊಂದರೆ ಮತ್ತು ನೋವುಗಳನ್ನು ಮಾತ್ರ ನೀಡುವುದಿಲ್ಲ. ರಾಹುವಿನ ಅನುಗ್ರಹವು ವ್ಯಕ್ತಿಯನ್ನು ಶ್ರೀಮಂತನನ್ನಾಗಿ ಮಾಡುತ್ತದೆ ಮತ್ತು ಜೀವನದಲ್ಲಿ ಬಹಳಷ್ಟು ಸಂತೋಷವನ್ನು ನೀಡುತ್ತದೆ. ಇದಕ್ಕಾಗಿ ರಾಹುವಿನ ಆಶೀರ್ವಾದ ಪಡೆಯಲು ಕೆಲವು ಕ್ರಮಗಳನ್ನು ಕೈಗೊಳ್ಳಬೇಕು.
Rahu Nakshatra Transit 2022 Effect: ರಾಹುವಿನ ಸ್ಥಾನದಲ್ಲಿ ಈ ವರ್ಷ ಮತ್ತೊಮ್ಮೆ ಗಮನಾರ್ಹ ಬದಲಾವಣೆಯಾಗಿದೆ. ಸದಾ ಹಿಮ್ಮುಖವಾಗಿ ಚಲಿಸುವ ರಾಹು ಕೃತ್ತಿಕಾ ನಕ್ಷತ್ರವನ್ನು ತೊರೆದು ಭರಣಿ ನಕ್ಷತ್ರವನ್ನು ಪ್ರವೇಶಿಸಿದ್ದು ಇದರ ಪರಿಣಾಮ ಕೆಲವರ ಜೀವನದ ಮೇಲೆ ನಕಾರಾತ್ಮಕವಾಗಿರುತ್ತದೆ.
Rahu Nakshatra Transit 2022: ರಾಹುವಿನ ಸ್ಥಾನದಲ್ಲಿ ಒಂದು ಸಣ್ಣ ಬದಲಾವಣೆ ಕೂಡ ದೊಡ್ಡ ಪರಿಣಾಮವನ್ನು ಬೀರುತ್ತದೆ. ಇಂದು ರಾಹು ರಾಶಿಯನ್ನು ಬದಲಾಯಿಸಲಿದ್ದಾನೆ. ಶುಕ್ರನ ಒಡೆತನದ ಭರಣಿ ನಕ್ಷತ್ರಕ್ಕೆ ರಾಹುವಿನ ಪ್ರವೇಶವು 3 ರಾಶಿಚಕ್ರ ಚಿಹ್ನೆಗಳಿಗೆ ಬಹಳ ಮಂಗಳಕರ ಸಮಯವನ್ನು ತರುತ್ತಿದೆ.
Rahu Nakshatra Parivartan 2022: ಪಾಪಿ ಗ್ರಹ ಎಂದೇ ಕರೆಯಲಾಗುವ ರಾಹು 14 ಜೂನ್ 2022 ರಿಂದ ತನ್ನ ನಕ್ಷತ್ರವನ್ನು ಬದಲಾಯಿಸಲಿದೆ. ರಾಹುವಿನ ಭರಣಿ ನಕ್ಷತ್ರ ಪ್ರವೇಶ ಕೆಲ ರಾಶಿಗಳ ಪಾಲಿಗೆ ಭಾರಿ ಧನವೃಷ್ಟಿ ತರಲಿದೆ. ಆದರೆ, ಕೆಲ ರಾಶಿಗಳ ಜನರ ಆರೋಗ್ಯದ ಮೇಲೆ ಇದು ಕೆಟ್ಟ ಪ್ರಭಾವ ಬೀರಲಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.