ರಾಹು ಅಥವಾ ಕೇತು ಸದಾ ಕೆಟ್ಟದ್ದನ್ನೇ ಉಂಟು ಮಾಡುವವರು ಎನ್ನುವ ನಂಬಿಕೆ ಸಾಮಾನ್ಯವಾಗಿ ಇರುವಂಥದ್ದು. ಆದರೆ ಅದು ಹಾಗಲ್ಲ, ಕೆಲವೊಮ್ಮೆ ರಾಹು ಮತ್ತು ಕೇತುಗಳ ಸಂಚಾರವೇ ನಮ್ಮ ಅದೃಷ್ಟವನ್ನು ಬೆಳಗಿಸುತ್ತದೆ.
Rahu Ketu Transit: ಗ್ರಹಗಳ ರಾಶಿ ಬದಲಾವಣೆಯಿಂದಾಗಿ ದ್ವಾದಶ ರಾಶಿಗಳ ಮೇಲೆ ಧನಾತ್ಮಕ ಅಥವಾ ಋಣಾತ್ಮಕ ಪರಿಣಾಮ ಬೀರುತ್ತದೆ. ಈ ತಿಂಗಳ ಕೊನೆಯಲ್ಲಿ ಅಂದರೆ ಅಕ್ಟೋಬರ್ 30 ರಂದು ಸಂಜೆ 05.44 ರ ಸುಮಾರಿಗೆ ರಾಹು ಗ್ರಹವು ಮೀನ ರಾಶಿಗೆ ಪ್ರವೇಶಿಸಲಿದೆ.
Rahu Ketu Gochar: ಜ್ಯೋತಿಷ್ಯ ಶಾಸ್ತ್ರದಲ್ಲಿ, ಕ್ರೂರ, ಪಾಪ ಗ್ರಹಗಳು ಎಂತಲೇ ಕರೆಯಲ್ಪಡುವ ರಾಹು-ಕೇತು ಗ್ರಹಗಳು ಪ್ರತಿ ಒಂದೂವರೆ ವರ್ಷಗಳಿಗೆ ಒಮ್ಮೆ ತಮ್ಮ ರಾಶಿಚಕ್ರವನ್ನು ಬದಲಾಯಿಸುತ್ತವೆ.
Rahu Transit 2023 to 2024: ಜ್ಯೋತಿಷ್ಯದಲ್ಲಿ ರಾಹುವನ್ನು ಅಸ್ಪಷ್ಟ, ಪಾಪ ಮತ್ತು ಅಶುಭ ಗ್ರಹವೆಂದು ಪರಿಗಣಿಸಲಾಗುತ್ತದೆ. ರಾಹು ಯಾವಾಗಲೂ ನಕಾರಾತ್ಮಕ ಫಲಿತಾಂಶಗಳನ್ನು ನೀಡುತ್ತದೆ ಎಂಬ ನಂಬಿಕೆ ಇದೆ.
Rahu Ketu Gochar: ನವ ಗ್ರಹಗಳಲ್ಲಿ ರಾಹು ಮತ್ತು ಕೇತು ಪ್ರಬಲ ಗ್ರಹಗಳು. ಇನ್ನು ಅಕ್ಟೋಬರ್ 30 ರಂದು ರಾಹು ಕೇತು ಸಂಕ್ರಮಣ ನಡೆಯಲಿದೆ. ರಾಹು ಮೀನ ರಾಶಿಗೆ ಪ್ರವೇಶಿಸಿದರೆ, ಕನ್ಯಾರಾಶಿಯಲ್ಲಿ ಕೇತು ಸಂಕ್ರಮಣ ನಡೆಯಲಿದೆ. ಈ ಸಂಕ್ರಮಣದಿಂದ ಸಿಂಹರಾಶಿಯ ಜನರು ಊಹೆಗೂ ಮೀರಿದ ಸಂಪತ್ತು ಪಡೆಯಲಿದ್ದಾರೆ.
Rahu Ketu Transit 2023: ಜ್ಯೋತಿಷ್ಯದಲ್ಲಿ ರಾಹು-ಕೇತುವನ್ನು ಕ್ರೂರ ಗ್ರಹವೆಂದು ಪರಿಗಣಿಸಲಾಗಿದೆ. ರಾಹು-ಕೇತುಗಳು ಜೂನ್ 26 ರಂದು ಅಶ್ವಿನಿ ನಕ್ಷತ್ರವನ್ನು ಪ್ರವೇಶಿಸಿದ್ದಾರೆ. ಈ ಬದಲಾವಣೆಯು ಅನೇಕ ರಾಶಿಗಳಿಗೆ ಏರಿಳಿತಗಳಿಂದ ಕೂಡಿರಬಹುದು. ಆದರೆ ಈ 5 ರಾಶಿಯವರ ಭಾಗ್ಯ ಬೆಳಗಲಿದ್ದಾರೆ.
Unlucky Zodiac Sign: ಹಿಂದೂ ಧರ್ಮದ ಹೊಸ ವರ್ಷ ಇಂದಿನಿಂದ ಪ್ರಾರಂಭವಾಗಿದೆ. ಶೋಭಕೃತ್ ಸಂವತ್ಸರ ಯುಗಾದಿ ಹಬ್ಬವನ್ನು ಇಂದು ಅದ್ಧೂರಿಯಾಗಿ ಆಚರಣೆ ಮಾಡಲಾಗಿದೆ. ಆದರೆ ಈ ಸಂವತ್ಸರದಲ್ಲಿ ಕೆಲ ರಾಶಿಗಳಿಗೆ ಭಾರೀ ಸಮಸ್ಯೆ ಎದುರಾಗಲಿದೆ. ಬರೀ ಕಹಿಯೇ ಈ ಮೂರು ರಾಶಿಯವರ ಜೀವನದಲ್ಲಿ ತುಂಬಲಿದೆ ಎಂದು ಜೋತಿಷ್ಯ ಹೇಳುತ್ತಿದೆ.
Rahu Ketu Gochar 2023: ವೈದಿಕ ಗ್ರಂಥಗಳಲ್ಲಿ, ರಾಹು-ಕೇತುವನ್ನು ಅತ್ಯಂತ ಕೋಪವಿರುವ ಗ್ರಹವೆಂದು ಪರಿಗಣಿಸಲಾಗಿದೆ. ಬೇರೆ ರಾಶಿಯಲ್ಲಿ ಸಂಕ್ರಮಿಸಿದರೆ ಜನರಿಗೆ ತೊಂದರೆಯಾಗುತ್ತದೆ ಎಂದು ಹೇಳಲಾಗುತ್ತದೆ. ಈ ವರ್ಷವೂ ಎರಡೂ ಗ್ರಹಗಳು ತಮ್ಮ ರಾಶಿಯನ್ನು ಬದಲಾಯಿಸಲಿವೆ.
ಈ ವರ್ಷ ಅಕ್ಟೋಬರ್ 30 ರಂದು ರಾಹು ಸಂಕ್ರಮಿಸಲಿದ್ದಾನೆ. ರಾಹು ಮೇಷ ಮತ್ತು ಕೇತು ತುಲಾ ರಾಶಿಯನ್ನು ಪ್ರವೇಶಿಸಲಿದ್ದಾರೆ. ಕೇತು ಸಂಕ್ರಮಿಸಿದ ತಕ್ಷಣ, ಕೆಲವು ರಾಶಿಯವರ ಅದೃಷ್ಟವೇ ಬದಲಾಗುತ್ತದೆ.
ರಾಹು ಮೀನ ರಾಶಿಯಿಂದ ಹೊರಬಂದು ಮೇಷ ರಾಶಿಯನ್ನು ಪ್ರವೇಶಿಸಿದರೆ, ಕೇತು ತುಲಾ ರಾಶಿಯಿಂದ ಹೊರ ಬಂದು ಕನ್ಯಾರಾಶಿಯನ್ನು ಪ್ರವೇಶಿಸಲಿದ್ದಾನೆ. ರಾಹು-ಕೇತುಗಳ ರಾಶಿಯ ಬದಲಾವಣೆಯಿಂದ ಮೂರು ರಾಶಿಯವರ ಜೀವನದಲ್ಲಿ ಸಮಸ್ಯೆಗಳು ಹೆಚ್ಚಲಿವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.