2025ರವೆರೆಗೆ ಈ ರಾಶಿಯವರ ಜೀವನದಲ್ಲಿ ಸಂಪತ್ತಿನ ಮಳೆ ! ಇದುವರೆಗಿನ ಎಲ್ಲಾ ಕಷ್ಟಗಳಿಗೆ ಮುಕ್ತಿ ! ಇನ್ನು ನೆಮ್ಮದಿಯ ಬದುಕು

Rahu-Ketu Transit 2023: ಮುಂದಿನ ಒಂದೂವರೆ ವರ್ಷ ಇದೇ ಸ್ಥಾನದಲ್ಲಿ ಇಬ್ಬರೂ ಕುಳಿತಿರುತ್ತಾರೆ. ಈ ಅವಧಿಯಲ್ಲಿ, 4 ರಾಶಿಯವರ ಜೀವನದಲ್ಲಿ ಅದೃಷ್ಟದ ಬಾಗಿಲು ತೆರೆಯಲಿದೆ. 

Rahu-Ketu Transit 2023: ಅಕ್ಟೋಬರ್ 30 ರಂದು, ಬರೋಬ್ಬರಿ ಒಂದೂವರೆ ವರ್ಷಗಳ ನಂತರ, ರಾಹು-ಕೇತುಗಳು ತಮ್ಮ ಚಲನೆಯನ್ನು ಬದಲಾಯಿಸಿದ್ದಾರೆ. ಇನ್ನು ಮುಂದಿನ ಒಂದೂವರೆ ವರ್ಷ ಇದೇ ಸ್ಥಾನದಲ್ಲಿ ಇಬ್ಬರೂ ಕುಳಿತಿರುತ್ತಾರೆ. ಈ ಅವಧಿಯಲ್ಲಿ, 4 ರಾಶಿಯವರ ಜೀವನದಲ್ಲಿ ಅದೃಷ್ಟದ ಬಾಗಿಲು ತೆರೆಯಲಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

1 /5

ರಾಹು-ಕೇತು ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಪ್ರವೇಶಿಸಲು ಒಂದೂವರೆ ವರ್ಷದವರೆಗೆ ಸಮಯ ತೆಗೆದುಕೊಳ್ಳುತ್ತದೆ. ರಾಹು ಕೇತು ಅಕ್ಟೋಬರ್ 30 ರಂದು ತನ್ನ ರಾಶಿಯನ್ನು ಬದಲಾಯಿಸಿದೆ. ರಾಹುವು ಮೇಷ ರಾಶಿಯನ್ನು ಬಿಟ್ಟು ಮೀನ ರಾಶಿಯನ್ನು ಪ್ರವೇಶಿಸಿದ್ದಾನೆ. ಅದೇ ಸಮಯದಲ್ಲಿ, ಕೇತು ಕನ್ಯಾರಾಶಿಗೆ  ಕಾಲಿಟ್ಟಿದ್ದಾನೆ. ಈ ಹಿನ್ನೆಲೆಯಲ್ಲಿ  2025 ರ ಮೇವರೆಗಿನ ಸಮಯವು  ಮೂರು ರಾಶಿಯವರಿಗೆ ಅತ್ಯಂತ ಲಾಭದಾಯಕವಾಗಿರಲಿದೆ. 

2 /5

ಮೇಷ ರಾಶಿ :  ರಾಹುವು ಮೀನ ರಾಶಿಗೆ ಪ್ರವೇಶಿಸಿದ ತಕ್ಷಣ, ಮೇಷ ರಾಶಿಯವರ ಜೀವನದಲ್ಲಿ ನಡೆಯುತ್ತಿದ್ದ ಗೊಂದಲ ನಿವಾರಣೆಯಾಗುತ್ತದೆ. ಉದ್ಯೋಗದಲ್ಲಿ ಬಡ್ತಿ ಮತ್ತು ಪ್ರಗತಿಯ ಹಾದಿಗಳು ತೆರೆದುಕೊಳ್ಳುತ್ತಿವೆ. ಇದರೊಂದಿಗೆ ವ್ಯವಹಾರ ಮತ್ತೆ ಹಳಿಗೆ ಬರಲಿದೆ. ಸಾಲದಿಂದ ಮುಕ್ತರಾಗುತ್ತೀರಿ. ಆರ್ಥಿಕ ಸ್ಥಿತಿ ಸುಧಾರಿಸುತ್ತದೆ. 

3 /5

ವೃಷಭ ರಾಶಿ :ಆರ್ಥಿಕ ಬಿಕ್ಕಟ್ಟು ಕೊನೆಗೊಳ್ಳುತ್ತದೆ. ಹಣವನ್ನು ಉಳಿಸುವಲ್ಲಿ ಇನ್ನು ಮುಂದೆ ಯಶಸ್ವಿಯಾಗುತ್ತೀರಿ. ನಿಮ್ಮ ವೃತ್ತಿ ಬದುಕಿನ ಉತ್ತುಂಗಕ್ಕೆ ಏರುತ್ತೀರಿ. ಕೆಲಸದಲ್ಲಿ ಎತ್ತರವನ್ನು ತಲುಪುತ್ತೀರಿ. ಸ್ಥಗಿತಗೊಂಡ ಕೆಲಸಗಳು ಪೂರ್ಣಗೊಳ್ಳಲು ಪ್ರಾರಂಭಿಸುತ್ತವೆ.   

4 /5

ಕನ್ಯಾರಾಶಿ :ಜೀವನದಲ್ಲಿ ಎದುರಾಗಿದ್ದ ಸಮಸ್ಯೆಗಳು ದೂರವಾಗುತ್ತವೆ. ವ್ಯಕ್ತಿಗೆ ಆದಾಯದ ಹೊಸ ಮಾರ್ಗಗಳು ತೆರೆದುಕೊಳ್ಳುತ್ತಿವೆ. ಜೀವನದಲ್ಲಿ ಸಕಾರಾತ್ಮಕತೆ ಹೆಚ್ಚಾಗುತ್ತದೆ. ಕುಟುಂಬದಲ್ಲಿ ಸಮೃದ್ಧಿ ಇರುತ್ತದೆ. ಅನಿರೀಕ್ಷಿತ ಹಣ ಸಿಗಲಿದೆ.

5 /5

ಮಕರ ರಾಶಿ :ಆದಾಯ ಹೆಚ್ಚಳದ ಮಾರ್ಗಗಳು ತೆರೆದುಕೊಳ್ಳುತ್ತಿವೆ. ಈ ಸಮಯದಲ್ಲಿ ಆರ್ಥಿಕ ಬಲವನ್ನು ಪಡೆಯುತ್ತೀರಿ. ಶನಿಯ ದುಷ್ಪರಿಣಾಮಗಳು ದೂರವಾಗುತ್ತವೆ. ಅಸ್ತಿತ್ವದಲ್ಲಿರುವ ಸಮಸ್ಯೆಗಳಿಂದ ಪರಿಹಾರ ಸಿಗುತ್ತದೆ. . ಕುಟುಂಬದವರೊಂದಿಗೆ ಆನಂದವಾಗಿ ಸಮಯ ಕಳೆಯುವಿರಿ.