actress Nithya Sasi : ಸಿರಿಯಲ್ ನಟಿಯ ಹನಿಟ್ರ್ಯಾಪ್ಗೆ ಕೇರಳ ವಿಶ್ವವಿದ್ಯಾಲಯದ ಮಾಜಿ ಉದ್ಯೋಗಿ ಸುಮಾರು 11 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಸಧ್ಯ ನಟಿ ಸೇರಿದಂತೆ ಇಬ್ಬರನ್ನು ಬಂಧಿಸಲಾಗಿದೆ.
ಸಾಕು ನಾಯಿಯೊಂದು ಕಳ್ಳತನವಾಗಿದ್ದು ಹುಡುಕಿ ಕೊಡುವಂತೆ ಮಾಲೀಕರು ಬೆಂಗಳೂರು ಪೊಲೀಸರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಹಸ್ಕಿ ಬ್ರೀಡ್ ನ ಶ್ವಾನವನ್ನು ಜಿಯಾನ್ ಸೈಯದ್ ಎಂಬುವರು ವಾಕ್ ಗೆ ಬಿಟ್ಟಿದ್ರು. ನಾಯಿಯನ್ನ ಕಾಳಜಿ ಮಾಡುವ ರೀತಿ ಬಂದ ಮೂವರು ಆಸಾಮಿಗಳು ನಾಯಿಯನ್ನು ಕದ್ದೊಯ್ದಿದ್ದಾರೆ.
ಹನಿಟ್ರ್ಯಾಪ್ ಜಾಲಕ್ಕೆ ಸಿಲುಕಿದ್ದ ಉದ್ಯಮಿಯೊಬ್ಬನಿಗೆ ಹಣ ನೀಡಲಿಲ್ಲ ಅಂದ್ರೆ, ಬೆತ್ತಲೆಗೊಳಿಸಿ ರಸ್ತೆಯಲ್ಲಿ ಓಡಾಡಿಸುತ್ತೇವೆ. ಮಸೀದಿಗೆ ಕರೆದೊಯ್ದು ಮುಂಜಿ ಮಾಡಿಸುತ್ತೇವೆ ಎಂದು ಗ್ಯಾಂಗ್ ಒಂದು ಹೆದರಿಕೆ ಒಡ್ಡಿದೆ. ಅಲ್ಲದೆ, ಉದ್ಯಮಿಯ ಮೊಬೈಲ್ ನಿಂದ 21,500/- ರೂಪಾಯಿ ಫೋನ್ ಪೇ ಮಾಡಿಸಿಕೊಂಡಿದ್ದಾರೆ.
Babar Azam Honey Trap: @niiravmodi ಖಾತೆಯಿಂದ ಟ್ವಿಟರ್ನಲ್ಲಿ ವೀಡಿಯೊ ಮತ್ತು ಫೋಟೋವನ್ನು ಬಿಡುಗಡೆ ಮಾಡಲಾಗಿದ್ದು, ಅದರಲ್ಲಿ ಕಾಣಿಸಿಕೊಂಡಿರುವ ವ್ಯಕ್ತಿ ಬಾಬರ್ ಆಜಮ್ ಎಂದು ಹೇಳಲಾಗಿದೆ. ಈ ವಿಡಿಯೋ ಇನ್ನೊಬ್ಬ ಪಾಕಿಸ್ತಾನಿ ಕ್ರಿಕೆಟಿಗನ ಗೆಳತಿಯೊಂದಿಗೆ ಚಾಟ್ ಮಾಡುತ್ತಿದ್ದಾನೆ. ಈ ವಿಡಿಯೋಗೆ “ನೀವು ಮಾಡಿದ್ದನ್ನು ಮರಳಿ ಪಡೆಯುತ್ತೀರಿ” ಎಂದು ಶೀರ್ಷಿಕೆಯಲ್ಲಿ ಬರೆಯಲಾಗಿದೆ.
ಫೇಸ್ಬುಕ್ನಲ್ಲಿ ಕಮಲಾ ಎಂಬ ಪ್ರೊಫೈಲ್ನಿಂದ ಮಂಡ್ಯದ ಯುವಕನಿಗೆ ರಿಕ್ವೆಸ್ಟ್ ಬಂದಿದೆ. ಅದನ್ನು ಆಕ್ಸೆಪ್ಟ್ ಮಾಡಿಕೊಂಡ ಯುವಕ ಚಾಟಿಂಗ್ ಶುರು ಮಾಡಿದ್ದಾನೆ. ಆ ಕಡೆಯಿಂದಲೂ ಅದಕ್ಕೆ ಒಳ್ಳೆ ರೆಸ್ಪಾನ್ಸ್ ಬಂದಿದೆ. ಇನ್ನು ದಿನ ಕಳೆದಂತೆ ಇಬ್ಬರೂ ಸಹ ಫೇಸ್ಬುಕ್ ಮೂಲಕ ಲವ್ ಮಾಡಲು ಶುರು ಮಾಡಿದ್ದಾರೆ.
ಲೆಫ್ಟಿನೆಂಟ್ ಅವರ ಐಟಿ ಸಾಧನಗಳಿಂದ ವರ್ಗೀಕರಿಸಿದ ಮಾಹಿತಿಯ ಶಂಕಿತ ಸೋರಿಕೆ ಕುರಿತು ಸತ್ಯವನ್ನು ಕಂಡುಹಿಡಿಯಲು ಫೆಬ್ರವರಿ 12 ರಂದು ಜಬಲ್ಪುರ್ನಲ್ಲಿ ಭಾರತೀಯ ಸೇನೆಯಿಂದ ಪ್ರಾಥಮಿಕ ತನಿಖೆ ನಡೆಸಲಾಗಿತ್ತು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.