Kareena Kapoor : ಒಂದು ಕಾಲದಲ್ಲಿ ಸಾಕಷ್ಟು ಹಿಟ್ ಸಿನಿಮಾಗಳನ್ನು ನೀಡಿದ್ದ ಕರೀನಾ ಕಪೂರ್ ಇತ್ತೀಚೆಗೆ OTT ಅಂಗಳಕ್ಕೆ ಪಾದಾರ್ಪಣೆ ಮಾಡುವ ಮೂಲಕ ಸುದ್ದಿಯಲ್ಲಿದ್ದರು. ಆದರೆ ಇದೀಗ ವೈಯಕ್ತಿಕ ವಿಚಾರವಾಗಿ ಸುದ್ದಿಯಲ್ಲಿದ್ದಾರೆ.
Hostel Hudugaru Bekagiddare OTT : ಪರಂವಾ ಪಿಕ್ಚರ್ಸ್ ಅಡಿಯಲ್ಲಿ ಜುಲೈ 21 ರಂದು ರಿಲೀಸ್ ಆದ ಸಿನಿಮಾ ಈಗಾಗಲೇ 50 ದಿನಗಳನ್ನು ಪೂರೈಸಿದ್ದು, ಈಗ ಓಟಿಟಿಗೆ ಎಂಟ್ರಿ ಕೊಡಲು ಸಿದ್ಧವಾಗಿದೆ. ನಿತಿನ್ ಕೃಷ್ಣಮೂರ್ತಿ ಅವರ ನಿರ್ದೇಶನದಲ್ಲಿ ಬಿಡುಗಡೆಯಾದ ʼಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆʼ ಸಿನಿಮಾ ಇದೇ ಶುಕ್ರವಾರ ಅಂದರೆ ಸೆಪ್ಟೆಂಬರ್ 15 ರಂದು ಜೀ5 ಓಟಿಟಿ ಪ್ಲಾಟ್ಫಾರ್ಮ್ನಲ್ಲಿ ರಿಲೀಸ್ ಆಗಲಿದೆ.
OTT Censorship: ಒಟಿಟಿಯಲ್ಲಿ ಬರುವ ವೆಬ್ ಸೀರೀಸ್ ಮತ್ತು ಚಲನಚಿತ್ರಗಳಲ್ಲಿ ಅಶ್ಲೀಲತೆಯ ಸಮಸ್ಯೆ ಅನೇಕ ಬಾರಿ ಬರುತ್ತದೆ. ಅದರಲ್ಲೂ ಮಕ್ಕಳಿರುವ ಮನೆಗಳಲ್ಲಿ ಇದು ಪೋಷಕರಿಗೆ ದೊಡ್ಡ ಸಮಸ್ಯೆಯಾಗುತ್ತದೆ. ಇದೀಗ ಒಟಿಟಿ ಸೆನ್ಸಾರ್ಶಿಪ್ ಬಗ್ಗೆ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಎಲ್ಲರ ದೃಷ್ಟಿ ಈಗ ಒಟಿಟಿ ಪ್ಲಾಟ್ಫಾರ್ಮ್ಗಳತ್ತ ನೆಟ್ಟಿದೆ.
Dare Devil Mustafa : ಚಿತ್ರಮಂದಿಗಳಲ್ಲಿ ರಿಲೀಸ್ ಆಗಿ ಪ್ರೇಕ್ಷಕರಿಂದ ಮೆಚ್ಚುಗೆ ಪಡೆದ ಡೇರ್ ಡೆವಿಲ್ ಮುಸ್ತಾಫಾ ಸಿನಿಮಾ ಇದೀಗ ಒಟಿಟಿ ಅಂಗಳಕ್ಕೆ ಕಾಲಿಟ್ಟಿದೆ. ಕಳೆದ ಎರಡು ದಿನಗಳ ಹಿಂದೆ ಈ ಚಿತ್ರಕ್ಕೆ ತೆರಿಗೆ ವಿನಾಯಿತಿ ದೊರಕಿತ್ತು.
Avatar 2 OTT Release: ಲೆಜೆಂಡರಿ ನಿರ್ದೇಶಕ ಜೇಮ್ಸ್ ಕ್ಯಾಮರೂನ್ ಅವರ ಸಿನಿಮಾ ಅವತಾರ್: ದಿ ವೇ ಆಫ್ ವಾಟರ್ ಇಂದಿನಿಂದ ಪ್ರಮುಖ OTT ಪ್ಲಾಟ್ಫಾರ್ಮ್ ಡಿಸ್ನಿ+ಹಾಟ್ಸ್ಟಾರ್ನಲ್ಲಿ ಸ್ಟ್ರೀಮ್ ಆಗಲಿದೆ. ಇದು ಆರು ಭಾಷೆಗಳಲ್ಲಿ ಲಭ್ಯವಾಗಲಿದೆ.
Jee Karda Trailer: ಜೀ ಕರ್ದಾ ವೆಬ್ ಸರಣಿಯ ಟ್ರೇಲರ್ ಬಿಡುಗಡೆಯಾದಾಗಿನಿಂದ ತಮನ್ನಾ ಭಾಟಿಯಾ ಅಭಿಮಾನಿಗಳು ಸಂತಗೊಂಡಿದ್ದಾರೆ. ಈ ಸೀರಿಸ್ ನೋಡಲು ತಮನ್ನಾ ಅವರೇ ಕಾರಣ ಎಂದು ಅನೇಕರು ಹೇಳುತ್ತಿದ್ದಾರೆ. ಇದು ಏಳು ಸ್ನೇಹಿತರ ಕಥೆಯಾಗಿದ್ದರೂ, ಇಲ್ಲಿ ತಮನ್ನಾ ಸಂಪೂರ್ಣವಾಗಿ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಬೋಲ್ಡ್ ದೃಶ್ಯಗಳೂ ಇದ್ದು ನಿಮ್ಮ ನಿದ್ದೆಗೆಡಿಸುತ್ತವೆ.
Ponniyin Selvan 2 OTT Release: ಮಣಿರತ್ನಂ ಅವರ ಪೊನ್ನಿಯಿನ್ ಸೆಲ್ವನ್ 2 ದೊಡ್ಡ ತಾರಾಗಣವನ್ನು ಹೊಂದಿದ್ದು, ಈ ವರ್ಷ ತಮಿಳಿನಲ್ಲಿ ಅತಿ ಹೆಚ್ಚು ಗಳಿಕೆಯ ಚಿತ್ರವಾಗಿದೆ. ಈ ಚಿತ್ರ ಈಗ ಒಟಿಟಿ ಪ್ಲಾಟ್ಫಾರ್ಮ್ನಲ್ಲಿ ಲಭ್ಯವಿದೆ.
Shivaji Suratkal 2: ಆಕಾಶ್ ಶ್ರೀವತ್ಸ ನಿರ್ದೇಶನದಲ್ಲಿ ರಮೇಶ್ ಅರವಿಂದ್ ನಾಯಕರಾಗಿ ನಟಿಸಿರುವ "ಶಿವಾಜಿ ಸುರತ್ಕಲ್ 2" ಚಿತ್ರವನ್ನು ಇತ್ತೀಚೆಗೆ ಮೈಸೂರು ಮಹಾರಾಜರಾದ ಶ್ರೀಯದುವೀರ ಒಡೆಯರ್ ಅವರು ವೀಕ್ಷೀಸಿದರು. ನಾಯಕ ರಮೇಶ್ ಅರವಿಂದ್ ಸಹ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
OTT Films : ಥಿಯೇಟರ್ ಆಗ್ಲಿ ಓಟಿಟಿ ಆಗ್ಲಿ ಸಿನಿಪ್ರಿಯರು ಯಾವುದೇ ಸಿನಿಮಾ ಸೆಟ್ಟೆರಿದರು ವಾರಾಂತ್ಯಕ್ಕೆ ರಿಲೀಸ್ ಆಗೋ ಎಲ್ಲಾ ಚಿತ್ರಗಳನ್ನು ಎಂಜಾಯ್ ಮಾಡುತ್ತಾರೆ. ಪ್ರತಿವಾರದಂತೆ ಈ ವಾರವೂ ಕೂಡ ಬರೋಬ್ಬರಿ 6 ಸಿನಿಮಾಗಳು ಓಟಿಟಿಯಲ್ಲಿ ಸೆಟ್ಟೆರಲಿವೆ. ಒಂದೊಂದು ಸಿನಿಮಾವೂ ಒಂದಕ್ಕಿಂತ ಒಂದು ಮೆಚ್ಚುಗೆ ಗಳಿಸಿವೆ. ಹಾಗಾದರೆ ಈ ವಾರ ಓಟಿಟಿಯಲ್ಲಿ ರಿಲೀಸ್ ಆಗುತ್ತಿರೋ ಸಿನಿಮಾಗಳು ಯಾವವು? ಅವುಗಳ ವಿಶೇಷತೆ ಏನು? ಅನ್ನೋದು ಇಲ್ಲಿದೆ ನೋಡಿ ...
Boldest Web Series: ನೀವು OTT ಕಂಟೆಂಟ್ನ್ನು ಆನಂದಿಸುತ್ತಿದ್ದರೆ, ಬೋಲ್ಡ್ ವೆಬ್ ಸಿರೀಸ್ಗಳನ್ನು ಹುಡುಕುತ್ತಿದ್ದರೆ, ಈ ಪಟ್ಟಿಯನ್ನು ನೋಡಿ. OTT ಪ್ಲಾಟ್ಫಾರ್ಮ್ಗಳಲ್ಲಿ ಲಭ್ಯವಿರುವ ಬೋಲ್ಡ್ ವೆಬ್ ಸರಣಿಗಳನ್ನು ಇಲ್ಲಿ ನಾವು ನಿಮಗೆ ಹೇಳಲಿದ್ದೇವೆ.
Mobile Recharge Offer: ಈ ರೀಚಾರ್ಜ್ ಪ್ಲಾನ್ ಅಡಿ ನಿಮಗೆ ಸರ್ವೇಸಾಮಾನ್ಯ ಲಾಭಗಳ ಜೊತೆಗೆ ಕೆಲ ವಿಶಿಷ್ಟ ಸೌಲಭ್ಯಗಳು ಕೂಡ ಲಭಿಸುತ್ತವೆ. ಈ ವಿಶೇಷ ಸೌಲಭ್ಯಗಳು ನಿಮಗೆ ಇತರ ಯಾವುದೇ ಪ್ಲಾನ್ ಗಳಲ್ಲಿ ಸಿಗುವುದಿಲ್ಲ. ಇದರಿಂದ ನಿಮಗೆ ಜಬರ್ದಸ್ತ್ ಲಾಭ ಸಿಗಲಿದೆ.
MX ಪ್ಲೇಯರ್ ಅನ್ನು ಆಫ್ಲೈನ್ ವೀಡಿಯೊ ಪ್ಲೇಯರ್ ಆಗಿ ಪ್ರಾರಂಭಿಸಲಾಗಿದೆ. ಈಗ ಇದು 12 ಭಾಷೆಗಳಲ್ಲಿ ವಿಷಯವನ್ನು ನೀಡುತ್ತದೆ. ಇದರಲ್ಲಿ, ನೀವು MX ಒರಿಜಿನಲ್ಗಳು ಮತ್ತು ಚೀಸ್ಕೇಕ್, ಕ್ವೀನ್ ಮತ್ತು ಪಾಂಡುಗಳಂತಹ ವೈಶಿಷ್ಟ್ಯದ ಪ್ರದರ್ಶನಗಳನ್ನು ನೋಡಬಹುದು. ಅದರ ಹಲವು ಕಾರ್ಯಕ್ರಮಗಳು ಹಿಟ್ ಆಗಿವೆ.
Jio Prepaid Plans Discontinued: ಡಿಸ್ನಿ + ಹಾಟ್ಸ್ಟಾರ್ ಉಚಿತ ಸಬ್ಸ್ಕ್ರಿಪ್ಶನ್ ಜೊತೆಗೆ ಇತರ ಪ್ರಯೋಜನಗಳನ್ನು ನೀಡುವ 12 ಪ್ಲಾನ್ಗಳನ್ನು ರಿಲಯನ್ಸ್ ಜಿಯೋ ಸ್ಥಗಿತಗೊಳಿಸಿದೆ.
OTT Subscription: ಒಂದು ವೇಳೆ ನೀವೂ ಕೂಡ ನೆಟ್ಫ್ಲಿಕ್ಸ್ ಮತ್ತು ಅಮೆಜಾನ್ ಪ್ರೈಮ್ ವೀಕ್ಷಿಸಲು ಪ್ರತಿ ತಿಂಗಳು ಸಾವಿರಾರು ರೂಪಾಯಿಗಳನ್ನು ಖರ್ಚು ಮಾಡುತ್ತಿದ್ದರೆ, ನೀವು ಈ ವೆಚ್ಚಗಳನ್ನು ಸಂಪೂರ್ಣವಾಗಿ ಉಳಿಸಬಹುದು ಮತ್ತು ಅವುಗಳನ್ನು ವರ್ಷವಿಡೀ ಉಚಿತವಾಗಿ ಆನಂದಿಸಬಹುದು.
Cheapest Jio Plan: ಇಂದು ನಾವು ಜಿಯೋ ಕಂಪನಿಯ ಒಂದು ಪ್ಲಾನ್ ಕುರಿತು ಮಾಹಿತಿಯನ್ನು ನೀಡುತ್ತಿದ್ದು, ಈ ಬಜೆಟ್ ಪ್ಲಾನ್ ಅಡಿ ಒಂದಲ್ಲ ಎರಡಲ್ಲ, ಏಕಕಾಲಕ್ಕೆ ಒಟ್ಟು ಮೂರು ಟಾಪ್ ಓಟಿಟಿ ವೇದಿಕೆಗಳ ಉಚಿತ ಚಂದಾದಾರಿಕೆ ಕೂಡ ಲಭ್ಯವಿದೆ.
Jio Postpaid: ಭಾರತೀಯ ಟೆಲಿಕಾಂ ಮಾರುಕಟ್ಟೆಯಲ್ಲಿ ಜಿಯೋ ಪ್ರವೇಶಿಸಿಗಗಿನಿಂದ ಕಂಪನಿಯು ನಿರಂತರವಾಗಿ ತನ್ನ ಗ್ರಾಹಕರಿಗೆ ಉತ್ತಮ ಕೊಡುಗೆಗಳನ್ನು ನೀಡುತ್ತಲೇ ಇದೆ.ಒಂದು ವೇಳೆ ನೀವೂ ಕೂಡ ಜಿಯೋ ಪೋಸ್ಟ್ಪೇಯ್ಡ್ ಬಳಕೆದಾರರಾಗಿದ್ದರೆ, ನಾವು ನಿಮಗೋಸ್ಕರ ಒಂದು ಅಗ್ಗದ ಪೋಸ್ಟ್ಪೇಯ್ಡ್ ಯೋಜನೆಯ ಕುರಿತು ಮಾಹಿತಿಯನ್ನು ತಂದಿದ್ದೇವೆ. ಈ ಯೋಜನೆಯ ವಿಶೇಷತೆ ಎಂದರೆ ಇದರಲ್ಲಿ ನೀವು ಹಲವು ಪ್ರಯೋಜನಗಳನ್ನು ಪಡೆಯುವಿರಿ.
ಕನ್ನಡಿಗರಿಗೆ ನೂರಾರು ಸಿನಿಮಾಗಳನ್ನು ಕಾಣಿಕೆಯಾಗಿ ನೀಡಿ, ಕೋಟಿ ಕೋಟಿ ಅಭಿಮಾನಿಗಳ ಮನರಂಜಿಸಿ, ಕನ್ನಡಿಗರ ಹೃದಯವನ್ನು ಗೆದ್ದಿರುವ ದೊಡ್ಮನೆಯ ಹಿರಿಯ ಪುತ್ರ ಹಾಗೂ ಕನ್ನಡಿಗರ ಪ್ರೀತಿಯ ನಟ ಶಿವಣ್ಣ ಅಭಿನಯದ 'ಬೈರಾಗಿ' ಸಿನಿಮಾ ಅದ್ಧೂರಿಯಾಗಿ ರಿಲೀಸ್ ಆಗಿತ್ತು. 'ಬೈರಾಗಿ' ಎಲ್ಲೆಲ್ಲೂ ದೊಡ್ಡ ಸದ್ದು ಮಾಡುವ ಜೊತೆಗೆ, ಬಾಕ್ಸ್ ಆಫಿಸ್ ಅಲ್ಲೂ ಸದ್ದು ಮಾಡಿತ್ತು. ಇದೀಗ 'ಬೈರಾಗಿ' ಸಿನಿಮಾ ಸಂಬಂಧ ಮತ್ತೊಂದು ಸಿಹಿ ಸುದ್ದಿ ಸಿಕ್ಕಿದೆ.
ಮೂರು OTT ಪ್ಲಾಟ್ಫಾರ್ಮ್ಗಳ ಫ್ರೀ ಚಂದಾದಾರಿಕೆ: ನೀವು ನೆಟ್ಫ್ಲಿಕ್ಸ್, ಅಮೆಜಾನ್ ಪ್ರೈಮ್, ಡಿಸ್ನಿ + ಹಾಟ್ಸ್ಟಾರ್ ಒಟಿಟಿ ಪ್ಲಾಟ್ಫಾರ್ಮ್ಗಳ ಚಂದಾದಾರಿಕೆಯನ್ನು ಉಚಿತವಾಗಿ ಪಡೆಯಲು ಸುವರ್ಣಾವಕಾಶವಿದೆ. ಇದಕ್ಕಾಗಿ ನೀವು ಕೇವಲ ಒಂದು ಫಾರ್ಮ್ ಅನ್ನು ಭರ್ತಿ ಮಾಡಬೇಕು.
OTT ಯ ಟ್ರೆಂಡ್ ವೇಗವಾಗಿ ಹೆಚ್ಚುತ್ತಿದೆ. ಈಗ ಜನರು ಹೆಚ್ಚಾಗಿ ಥಿಯೇಟರ್ಗಳಿಗೆ ಹೋಗುವುದಕ್ಕಿಂತ ಮನೆಯಲ್ಲಿಯೇ ಕುಳಿತು ಚಲನಚಿತ್ರಗಳನ್ನು ವೀಕ್ಷಿಸಲು ಬಯಸುತ್ತಾರೆ. ಬಾಕ್ಸ್ ಆಫೀಸ್ನಲ್ಲಿ ಅದ್ಬುತ ಪ್ರದರ್ಶನ ಮಾಡಿದ ನಂತರ ಶೀಘ್ರದಲ್ಲೇ ಈ ಚಿತ್ರಗಳು OTT ನಲ್ಲಿ ಬಿಡುಗಡೆಯಾಗಲಿದೆ. ಒತಿತಿಯಲ್ಲಿ ಬಿಡುಗಡೆಯಾಗಲಿರುವ ಬ್ಲಾಕ್ಬಸ್ಟರ್ ಚಿತ್ರಗಳು ಇವು .
By accepting cookies, you agree to the storing of cookies on your device to enhance site navigation, analyze site usage, and assist in our marketing efforts.