ಕೋತಿಗಳೊಡನೆ ಈ ವ್ಯಕ್ತಿಯ ವಿಶೇಷ ಒಡನಾಟ

  • Zee Media Bureau
  • Oct 31, 2023, 01:47 PM IST

ಭಯ ಪಡದೇ ಕೋತಿಗಳೊಡನೆ ಅನ್ಯೋನ್ಯತೆಯಿಂದಿರುವ ವ್ಯಕ್ತಿ. ಯಾದಗಿರಿಯ ಮುದ್ನಾಳ್ ನಿವಾಸಿ ಪ್ರಾಣಿ ಪ್ರಿಯ ಉಮೇಶ್ . ಮಕ್ಕಳೊಂದಿಗೆ ಕಾಲ ಕಳೆಯುವಂತೆ ಕೋತಿಗಳೊಡನೆ ಒಡನಾಟ. 

Trending News