ಮೆಹಂದಿ ಬಿಳಿ ಕೂದಲನ್ನು ಮರೆ ಮಾಚಲು ಸಹಾಯ ಮಾಡುತ್ತದೆ. ಆದರೆ ಕೂದಲಿಗೆ ಬಣ್ಣ ನೀಡುವುದು ಮಾತ್ರ ಮೆಹಂದಿಯಿಂದಾಗುವ ಪ್ರಯೋಜನವಲ್ಲ. ಕೂದಲಿಗೆ ಬಣ್ಣ ನೀಡುವುದು ಸೇರಿದಂತೆ ಈ ಎಲ್ಲಾ ಕೂದಲಿನ ಸಮಸ್ಯೆಗಳಿಂದ ಮುಕ್ತಿ ನೀಡುತ್ತದೆ ಗೋರಂಟಿ.
Camphor and Coconut Oil Benefits: ಕರ್ಪೂರದ ಪುಡಿಯನ್ನು ತೆಂಗಿನ ಎಣ್ಣೆಯ ಜೊತೆ ಮಿಕ್ಸ್ ಮಾಡಿ ಬಿಸಿ ಮಾಡಿ. ಆರಿದ ಬಳಿಕ ಕೂದಲಿಗೆ ಹಚ್ಚಿ. ಅರ್ಧ ಗಂಟೆ ಬಳಿಕ ಕೂದಲನ್ನು ತೊಳೆಯಿರಿ. ಹೀಗೆ ಮಾಡಿದರೆ ತಲೆಹೊಟ್ಟು ತಕ್ಷಣವೇ ಕಡಿಮೆಯಾಗುತ್ತದೆ.
Cocoa Fruit Benefits: ಕೊಕೊ ಹಣ್ಣು ಮಲೆನಾಡಿನ ಕಾಡಿನಲ್ಲಿ ಸಿಗುವ ಈ ಹಣ್ಣು ಸಖತ್ ರುಚಿ ಹೊಂದಿರುತ್ತದೆ. ಪ್ರೋಟೀನ್, ಕೆಫೀನ್,ಕಬ್ಬಿಣ, ಮೆಗ್ನೀಸಿಯಮ್, ಕ್ಯಾಟೆಚಿನ್ಗಳು, ಫ್ಲೇವೊನಾಲ್ ಗ್ಲೈಕೋಸೈಡ್,ಆಂಥೋಸಯಾನಿನ್, ಪ್ರೊಸೈನಿಡಿನ್ಗಳನ್ನು ಒಳಗೊಂಡಿದೆ.
Toxins Removal Drink: ಈ ಚಹಾವು ಬ್ಯಾಕ್ಟೀರಿಯಾ ವಿರೋಧಿ, ಉರಿಯೂತದ ಮತ್ತು ಉತ್ಕರ್ಷಣ ನಿರೋಧಕಗಳಂತಹ ಗುಣಗಳಲ್ಲಿ ಸಮೃದ್ಧವಾಗಿದೆ. ಇದು ನಿಮ್ಮ ಚಯಾಪಚಯವನ್ನು ಸುಧಾರಿಸಲು ಮತ್ತು ಹೊಟ್ಟೆಯನ್ನು ಸರಿಯಾಗಿ ಸ್ವಚ್ಛಗೊಳಿಸಲು ಸಹಕಾರಿಯಾಗಿದೆ.
Happiness Hints: ಜೀವನವನ್ನು ಯಾವಾಗಲು ಖುಷಿ ಖುಷಿಯಾಗಿ ಕಳೆಯಲು ಯಾರಿಗೆ ತಾನೇ ಇಷ್ಟ ಇರುವುದಿಲ್ಲ ಹೇಳಿ ನೋಡೋಣ. ಆದರೂ ಕೆಲ ಜನರು ಯಾವಾಗಲು ಒತ್ತಡದಲ್ಲಿಯೇ ಕಾಲ ಕಳೆಯುತ್ತಾರೆ. ಖುಸಿಯಾಗಿ ಕಾಲ ಕಳೆಯುವುದು, ಒತ್ತಡದಲ್ಲಿ ಕಾಲ ಕಳೆಯುವುದಕ್ಕಿಂತ ಸುಲಭವಾಗಿದೆ. ಇತ್ತೀಚಿನ ದಿನಗಳಲ್ಲಿ ಸ್ಟ್ರೆಸ್ ಎಂಬ ಪದ ಬಹುತೇಕ ಜನರ ಮುಖದಲ್ಲಿನ ಆಕರ್ಷಣೆಯನ್ನೇ ಕಿತ್ತುಕೊಂಡಿದೆ. ಹೀಗಿರುವಾಗ ಇಲ್ಲಿ ನೀಡಲಾಗಿರುವ ಸಲಹೆಗಳು ಖುಷಿಯಾಗಿರಲು ನಿಮಗೆ ಸಹಾಯ ಮಾಡಲಿವೆ.
Hypotension Remedy: ನೀವು ಸಹ ಕಡಿಮೆ ಬಿಪಿ ಸಮಸ್ಯೆಯಿಂದ ಬಳಲುತ್ತಿದ್ದರೆ, ಇಂದು ನಾವು ಕಡಿಮೆ ಬಿಪಿಗಾಗಿ ಕೆಲವು ಪರಿಣಾಮಕಾರಿ ಮನೆಮದ್ದುಗಳನ್ನು ಹೇಳಲಿದ್ದೇವೆ, ಅವುಗಳನ್ನು ನೀವು ಪ್ರಯತ್ನಿಸಿ, ಕೆಲವೇ ನಿಮಿಷಗಳಲ್ಲಿ ಬಿಪಿ ಅನ್ನು ಸಮತೋಲನಕ್ಕೆ ತರಬಹುದು, ಬನ್ನಿ ತಿಳಿದುಕೊಳ್ಳೋಣ
Lifestyle Tips: ನಿಮ್ಮ ಕೆಲವು ಕೆಟ್ಟ ಅಭ್ಯಾಸಗಳು ನಿಮಗೆ ಮಾನಸಿಕವಾಗಿ ಸಾಕಷ್ಟು ಹಾನಿಯನ್ನುಂಟು ಮಾಡುವ ಸಾಧ್ಯತೆ ಇದೆ. ಇಂತಹ ಪರಿಸ್ಥಿತಿಯಲ್ಲಿ, ಇಂದು ನಾವು ನಿಮಗೆ ಅಂತಹ ಅಭ್ಯಾಸಗಳ ಕುರಿತು ಮಾಹಿತಿಯನ್ನು ನೀಡುತ್ತಿದ್ದು, ಅವು ನಿಮಗೆ ಹಾನಿಯನ್ನುಂಟು ಮಾಡುತ್ತವೆ ಮತ್ತು ತಕ್ಷಣ ಅವುಗಳನ್ನು ಬದಲಾಯಿಸಿಕೊಳ್ಳಿ.
Desi Chicken Benefits: ನಾಟಿ ಕೋಳಿ ಇದು ಹಳ್ಳಿಗಳಲ್ಲಿ ಇದು ಒಂದು ರೀತಿಯ ವ್ಯವಸಾಯವಾಗಿದೆ. ಹಳ್ಳಿಯ ಪ್ರತಿ ಮನೆಗಳಲ್ಲೂ ಸಾಕುವ ಈ ಕೋಳಿ ನೈಸರ್ಗಿಕವಾಗಿ ಸಿಗುವ ಆಹಾರ ತಿಂದು ಬೆಳೆದಿರುತ್ತವೆ. ಹೀಗಾಗಿ ಬಲು ರುಚಿ ಹೊಂದಿರುತ್ತದೆ. ರುಚಿ ಹೊಂದಿರುವ ಈ ನಾಟಿ ಕೋಳಿ ಖಾದ್ಯ ಸೇವನೆಯಿಂದ ಆರೋಗ್ಯಕ್ಕೂ ಉತ್ತಮ ಔಷಧಿಯಾಗಿದೆ.
Tomato Benefits For Health: ʼಟೊಮೆಟೋʼ ಬಗ್ಗೆ ಎಲ್ಲೆಂದರಲ್ಲಿ ಚರ್ಚೆ ಆಗುತ್ತಿದೆ. ಕಾರಣ ಹಿಂದೆಂದು ಕಂಡಿರದ ʼಟೊಮೆಟೋʼ ದರ ಇಂದು ದುಬಾರಿಯಾಗಿ ದುನಿಯಾ ಆಳುತ್ತಿದೆ. ಹಾಗಿದ್ದರೇ ಇದರ ಉಪಯೋಗವೇನು ಆರೋಗ್ಯಕ್ಕೆ ಎಷ್ಟು ಒಳ್ಳೆದು ನೋಡೊಣ..
Garlic Benefits For HeAlth: ಆರ್ಯವೇದಿಕ್ ಗುಣ ಹೊಂದಿರುವ ಬೆಳ್ಳುಳ್ಳಿ ಭಾರತೀಯ ಅಡುಗೆಯಲ್ಲಿ ಬಳಸುವ ಪದಾರ್ಪ. ಬೆಳ್ಳುಳ್ಳಿ ವಿಟಮಿನ್ B6, B2, B3, ಕ್ಯಾಲ್ಸಿಯಂ, ಮ್ಯಾಂಗನೀಸ್,ಪೊಟ್ಯಾಸಿಯಮ್, ಸೋಡಿಯಂ ಸೇರಿದಂತೆ ಅನೇಕ ಪೋಷಕಾಂಶ ಹೊಂದಿದೆ.
Health Benefits of Eggs: ಯಾವುದೇ ಒಬ್ಬ ವ್ಯಕ್ತಿ 6 ವಾರಗಳ ತನಕ ದಿನಕ್ಕೆ 2 ಮೊಟ್ಟೆಗಳನ್ನು ಸೇವಿಸುತ್ತಾ ಬಂದರೆ ಆತನ ರಕ್ತದಲ್ಲಿ ಸುಮಾರು ಶೇ.10ರಷ್ಟು HDL ಅಂಶ ಹೆಚ್ಚಾಗುತ್ತದೆ ಎಂದು ಹೇಳಲಾಗಿದೆ.
Jamun Fruit Benefits: ಹಳ್ಳಿಗಳಲ್ಲಿ ಹೇರಳವಾಗಿ ಸಿಗುವ ಹಣ್ಣೆಂದರೆ ಪನ್ನೇರಳೆ. ಈ ಹಣ್ಣಿನಲ್ಲಿ ವಿಟಮಿನ್ ಸಿ, ಥಯಾಮಿನ್,ಫೈಬರ್, ಕ್ಯಾಲ್ಸಿಯಂ ಸೇರಿದಂತೆ ಅನೇಕ ಪೋಷಕಾಂಶ ಹೊಂದಿದೆ. ಬಿಳಿ ಜಂಬೂ ರುಚಿ ಮಾತ್ರವಲ್ಲದೇ ಆರೋಗ್ಯಕ್ಕೂ ಉತ್ತಮ ಔಷಧಿಯಾಗಿದೆ.
Symptoms of liver cancer: ಇತರ ಕಾಯಿಲೆಯಂತೆ ನಿಮಗೆ ಯಕೃತ್ತಿನ ಕ್ಯಾನ್ಸರ್ ಇದೆ ಎಂದು ನೀವು ಎಷ್ಟು ಬೇಗನೆ ತಿಳಿದುಕೊಳ್ಳುತ್ತೀರಿ, ಅಷ್ಟು ಬೇಗ ನೀವು ಅದನ್ನು ಜಯಿಸಬಹುದು. ಆದರೆ ಇದರಲ್ಲಿ ಸಮಸ್ಯೆ ಹೆಚ್ಚು, ಏಕೆಂದರೆ ಯಕೃತ್ತಿನ ಕ್ಯಾನ್ಸರ್ನ ಲಕ್ಷಣಗಳು ಕೊನೆಯ ಹಂತಗಳವರೆಗೂ ಗೋಚರಿಸುವುದಿಲ್ಲ. ಇದು ನಿಮ್ಮ ಜೀವಕ್ಕೆ ಹೆಚ್ಚು ಮಾರಕವಾಗಿಸುತ್ತದೆ.
Rain Bath health benefits : ಮಳೆಯಲ್ಲಿ ಸ್ನಾನ ಮಾಡುವುದರಿಂದ ಆರೋಗ್ಯಕ್ಕೆ ತುಂಬಾ ಲಾಭವಿದೆ. ಈ ವಿಚಾರ ಕೆಲವೇ ಕೆಲವು ಜನರಿಗೆ ಮಾತ್ರ ಗೊತ್ತು. ಮಳೆಯಲ್ಲಿ ಸ್ನಾನ ಮಾಡುವುದರಿಂದ ದೇಹದ ಮೇಲೆ ಯಾವುದೇ ಕೆಟ್ಟ ಪರಿಣಾಮ ಬೀರುವುದಿಲ್ಲ. ಮಳೆ ಸ್ನಾನದಿಂದ ದೇಹದ ಕೆಲವು ರೋಗಗಳು ದೂರವಾಗುತ್ತವೆ.
Rudraksha Significance : ನೀವು ರುದ್ರಾಕ್ಷಿಯನ್ನು ಧರಿಸುತ್ತೀರಾ.. ಹಾಗಿದ್ರೆ ಅದರ ಹುಟ್ಟಿನ ಬಗ್ಗೆ ನಿಮಗೆ ತಿಳಿದಿರಲೇಬೇಕು. ಹೆಚ್ಚಾಗಿ ರುದ್ರಾಕ್ಷಿಯನ್ನು ಮಂತ್ರ ಪಠಣಕ್ಕಾಗಿ ಬಳಸಲಾಗುತ್ತದೆ. ಆದರೆ ಅನೇಕ ಜನರು ಇದನ್ನು ಕೊರಳಲ್ಲಿ ಧರಿಸುತ್ತಾರೆ. ಸದ್ಯ ರುದ್ರಾಕ್ಷಿ ಹುಟ್ಟಿನ ಕಥೆ ತಿಳಿಯೋಣ.
ಕಾಲಸರ್ಪ ದೋಷದ ಪರಿಹಾರಗಳು: ವ್ಯಕ್ತಿಯ ಜಾತಕದಲ್ಲಿ ಶಂಖಪಾಲ ಕಾಲಸರ್ಪ ಯೋಗವಿದ್ದರೆ, ಅವನು ತನ್ನ ಉದ್ಯೋಗ ಮತ್ತು ವ್ಯವಹಾರದಲ್ಲಿ ಸಮಸ್ಯೆಗಳನ್ನು ಎದುರಿಸುತ್ತಾನೆ. ಇಂತಹ ಪರಿಸ್ಥಿತಿಯಲ್ಲಿ ಯಾವ ಕ್ರಮಗಳನ್ನು ಮಾಡುವುದರಿಂದ ನಾಗದೇವನ ಅಸಮಾಧಾನವು ಹೋಗುತ್ತದೆ ಎಂದು ತಿಳಿಯಿರಿ.
ಸ್ವಪ್ನ ಶಾಸ್ತ್ರ: ಸ್ವಪ್ನ ಶಾಸ್ತ್ರದಲ್ಲಿ ಪ್ರತಿ ಕನಸಿನ ಶುಭ ಮತ್ತು ಅಶುಭ ಫಲಿತಾಂಶಗಳ ಬಗ್ಗೆ ಹೇಳಲಾಗಿದೆ. ಶ್ರಾವಣ ಮಾಸದಲ್ಲಿ ಕೆಲವು ರೀತಿಯ ಕನಸುಗಳು ಬಂದರೆ ಅದು ಶಿವನ ಆಶೀರ್ವಾದದ ಸ್ಪಷ್ಟ ಸಂಕೇತವಾಗಿದೆ.
Monsoon Drink: ಮಳೆಗಾಲದಲ್ಲಿ ನೀವೂ ಕೂಡ ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ನೀವು ಬಯಸಿದರೆ, ನೀವು ನಿಂಬೆ ಪಾನೀಯವನ್ನು ಟ್ರೈ ಮಾಡಬಹುದು. ನಿಂಬೆ ಮತ್ತು ಅರಿಶಿನ ಎರಡರಲ್ಲೂ ಇರುವ ಮತ್ತು ಜೈವಿಕವಾಗಿ ಸಕ್ರಿಯವಾಗಿರುವ ಸಂಯುಕ್ತಗಳು ದೇಹಕ್ಕೆ ಅನೇಕ (Health News In Kannada) ಪ್ರಯೋಜನಗಳನ್ನು ನೀಡುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.