ದುಬಾರಿಯಾಗಿ ದುನಿಯಾ ಆಳುತ್ತಿರುವ ʼಟೊಮೆಟೋʼ ಆರೋಗ್ಯಕ್ಕೆ ಎಷ್ಟು ಒಳ್ಳೆಯದು..?

Tomato Benefits For Health: ʼಟೊಮೆಟೋʼ ಬಗ್ಗೆ ಎಲ್ಲೆಂದರಲ್ಲಿ ಚರ್ಚೆ ಆಗುತ್ತಿದೆ. ಕಾರಣ ಹಿಂದೆಂದು ಕಂಡಿರದ ʼಟೊಮೆಟೋʼ ದರ ಇಂದು ದುಬಾರಿಯಾಗಿ ದುನಿಯಾ ಆಳುತ್ತಿದೆ. ಹಾಗಿದ್ದರೇ ಇದರ ಉಪಯೋಗವೇನು ಆರೋಗ್ಯಕ್ಕೆ ಎಷ್ಟು ಒಳ್ಳೆದು ನೋಡೊಣ..

Health Tipes: ಮುಂಗಾರು ಸೀಸನ್‌ ನಲ್ಲಿ ಮಳೆಯ ಬಗ್ಗೆ ಮಾತಾನಾಡುವ ಬದಲು  ʼಟೊಮೆಟೋʼ ಬಗ್ಗೆ ಎಲ್ಲೆಂದರಲ್ಲಿ ಚರ್ಚೆ ಆಗುತ್ತಿದೆ. ಕಾರಣ ಹಿಂದೆಂದು ಕಂಡಿರದ  ʼಟೊಮೆಟೋʼ ದರ ಇಂದು ದುಬಾರಿಯಾಗಿ ದುನಿಯಾ ಆಳುತ್ತಿದೆ. 30/ 40₹ ರೂ ಸಿಗುತ್ತಿದ್ದ ಟೊಮೆಟೋ ಕೆಲವು ದಿನಗಳಿಂದ 200 ಗಡಿಯಲ್ಲಿ ನಿಂತಿದೆ. ಹಾಗಿದ್ದರೇ ಇದರ ಉಪಯೋಗವೇನು ಆರೋಗ್ಯಕ್ಕೆ ಎಷ್ಟು ಒಳ್ಳೆದು ನೋಡೊಣ..

1 /6

ದುಬಾರಿಯಾಗಿ ದುನಿಯಾ ಆಳುತ್ತಿರುವ ʼಟೊಮೆಟೋʼ ಆರೋಗ್ಯಕ್ಕೆ ಎಷ್ಟು ಒಳ್ಳೆಯದು

2 /6

ಟೊಮೆಟೋ ಫೋಲೇಟ್, ಕಬ್ಬಿಣ, ಪೊಟ್ಯಾಸಿಯಮ್, ಮೆಗ್ನೀಸಿಯಮ್, ಕ್ರೋಮಿಯಂ, ಕೋಲೀನ್, ಹೊಂದಿದೆ.

3 /6

ತೂಕ ಇಳಿಕೆ ಉತ್ತಮ ಆಹಾರವಾಗಿದೆ. 

4 /6

ದಿನಕ್ಕೆ 1 ಲೋಟ ಟೊಮೆಟೋ ಜ್ಯೂಸ್ ನಿಂದ ಮಕ್ಕಳಲ್ಲಿ ಕಾಡುವ ರಿಕೆಟ್ಸ್‌ ಸಮಸ್ಯೆ ನಿವಾರಿಸಬಹುದು

5 /6

ಖಾಲಿ ಹೊಟ್ಟೆಯಲ್ಲಿ ಕುಡಿಯುವುದರಿಂದ ಸಂಧಿವಾತವನ್ನು ನಿವಾರಿಸಬಹುದು

6 /6

ಹಸಿ ಟೊಮೆಟೋ ಸೇವನೆಯಿಂದ ಬ್ಯೂಟಿ ಟಿಪ್ಸ್‌ ಆಗಿ ಕಾರ್ಯನಿರ್ವಹಿಸುತ್ತದೆ