Aati Amavasya: ತುಳುನಾಡ ʼಆಟಿ ಅಮಾವಾಸ್ಯೆʼಯಂದು ಕಷಾಯ ಕುಡಿಯುವ ಮಹತ್ವವೇನು..?

Significance of Aati Amavasya: ಆಟಿ ಅಮಾವಾಸ್ಯೆ ಕರಾವಳಿ ಎಂಬುವುದು ತುಳುನಾಡು ಕರಾವಳಿ, ಮಲೆನಾಡು ಭಾಗಗಳಲ್ಲಿ ಆಚರಿಸುವ ಹಬ್ಬವಾಗಿದೆ. ಆಟಿ ಅಮಾವಾಸ್ಯೆ ವಿಶೇಷತೆ ನೋಡೊದಾದರೇ.. 

Lifestyle: ಆಟಿ ಅಮಾವಾಸ್ಯೆ ಎಂಬುವುದು ತುಳುನಾಡು ಕರಾವಳಿ, ಮಲೆನಾಡು ಭಾಗಗಳಲ್ಲಿ ಆಚರಿಸುವ ಹಬ್ಬವಾಗಿದೆ. ಈ ದಿನದಂದು ಬೆಳ್ಳಗಿನ ಸಮಯದಲ್ಲಿ  ಹಾಲೆ ಮರದ ತೊಗಟೆ ಕಷಾಯ ಕುಡಿಯುವುದು ಸಂಪ್ರಾದಾಯ. ಈ ಹಬ್ಬವನ್ನು ಹೆಚ್ಚಾಗಿ ಕರಾವಳಿಯಲ್ಲಿ ಎಲ್ಲರೂ ಆಚರಿಸುತ್ತಾರೆ.  ಆಟಿ ಅಮಾವಾಸ್ಯೆ ವಿಶೇಷತೆ ನೋಡೊದಾದರೇ.. 

1 /6

ಚಿಕ್ಕಮಗಳೂರು ಉಡುಪಿ ,ದಕ್ಷಿಣ ಕನ್ನಡದಲ್ಲಿ ʼಆಟಿ ಅಮಾವಾಸ್ಯೆʼ ಗೆ ವಿಶೇಷ ಸ್ಥಾನ

2 /6

ಆಟಿ ಅಮವಾಸ್ಯೆಯಂದು ಹಾಲೆ (ಪಾಲೆ) ಕಷಾಯ ಕುಡಿಯುವ ಪದ್ದತಿ 

3 /6

ಮಲೆನಾಡು ಹಾಗೂ ಕರಾವಳಿ ಹೊಂದಿಕೊಂಡಿರುವ ಜಿಲ್ಲೆಯಾದ್ದರಿಂದ ಈ ಹಬ್ಬವನ್ನು ಎರಡು ಜಿಲ್ಲೆಗಳಲ್ಲಿ ಆಚರಣೆ ಮಾಡಲಾಗುತ್ತದೆ

4 /6

ಹಲವು ರೋಗಗಳಿಗೆ ಮದ್ದಾಗಿರುವ ಹಾಲೆ ಮರದ “ಕೆತ್ತೆ ಕಷಾಯ” ಮದ್ದನ್ನು ಪ್ರತೀ ಮನೆಯಲ್ಲಿಯೂ ಸೇವಿಸುವುದು. 

5 /6

ಪಾಲೆ ತೊಗಟೆಯ ರಸ ಒಂದು ವರ್ಷದ ಕಾಲ ಯಾವುದೇ ರೋಗ ರುಜಿನಗಳು ದೂರವಾಗುತ್ತದೆ ಎನ್ನುವಂತಹ ನಂಬಿಕೆ ಇದೆ

6 /6

ಹಿಂದಿನ ಕಾಲದಲ್ಲಿವಿಪರೀತ ಮಳೆಯಿಂದ ಹೆಚ್ಚು ರೋಗ ರುಜಿನಗಳು ಬರುತ್ತಿದ್ದವು. ಇವುಗಳಿಂದ ಪಾರಾಗಲು ಇದರ ಈ ದಿನ ಕಷಾಯ ಕುಡಿಯುವುದು ವಾಡಿಕೆ.  ಯಾರು ತೊಗಟೆಯ ರಸವನ್ನು ನಂಬಿಕೆಯಿಂದ ಸೇವಿಸುತ್ತಾರೆಯೋ ಅವರು ವರ್ಷಪೂರ್ತಿ ಆರೋಗ್ಯವಾಗಿರುತ್ತಾರೆ ಎಂಬ ನಂಬಿಕೆಯೂ ಇದೆ.