Kapil Show is going to be closed: ಪ್ರೇಕ್ಷಕರಿಗೆ ಪೂರ್ಣ ಪ್ರಮಾಣದ ಮನರಂಜನೆಯನ್ನು ನೀಡುತ್ತಿರವ 'ದಿ ಗ್ರೇಟ್ ಇಂಡಿಯನ್ ಕಪಿಲ್ ಶೋ' ಇದುವರೆಗೆ ಅನೇಕ ದೊಡ್ಡ ತಾರೆಯರನ್ನು ತನ್ನ ಭಾಗವಾಗಿಸಿಕೊಂಡಿದೆ.. ಆದರೆ ಈಗ ಈ ಶೋ ಕ್ಲೋಸ್ ಆಗಲಿದೆ ಎಂಬ ಸುದ್ದಿ ಬರುತ್ತಿದೆ. ಅಷ್ಟಕ್ಕೂ ಇದಕ್ಕೆ ಕಾರಣವೇನು?
Kapil Sharma: ಮನಸಾರೆ ಪ್ರಯತ್ನ ಮಾಡಿದರೆ ಯಶಸ್ಸು ಸಾಧಿಸುವುದನ್ನು ಯಾರೂ ತಡೆಯಲು ಸಾಧ್ಯವಿಲ್ಲ ಎಂದು ಹೇಳಲಾಗುತ್ತದೆ. ಈ ಮಾತನ್ನು ನಿಜವೆಂದು ಸಾಬೀತುಪಡಿಸಿದ ಅಂತಹ ಸ್ಟಾರ್ ಬಗ್ಗೆ ಇಂದು ನಾವು ಮಾತನಾಡುತ್ತಿದ್ದೇವೆ.
Kapil Sharma and Sunil Grover : ಕಪಿಲ್ ಶರ್ಮಾ ಮತ್ತು ಸುನೀಲ್ ಗ್ರೋವರ್ (Sunil Grover) ಜೋಡಿ ದಿ ಗ್ರೇಟ್ ಇಂಡಿಯನ್ ಕಪಿಲ್ ಶೋ ಮೂಲಕ ಮತ್ತೆ ಕಮ್ಬ್ಯಾಕ್ ಮಾಡಿದ್ದಾರೆ. ಈ ಶೋ ಇಂದು ರಾತ್ರಿ 8 ಗಂಟೆಗೆ ಪ್ರದರ್ಶನಗೊಳ್ಳಲು ಸಜ್ಜಾಗಿದೆ. ಈ ಕುರಿತು ಹೆಚ್ಚಿನ ವಿವರ ಇಲ್ಲಿದೆ.
The Great Indian Kapil Show Trailer Out: 'ದಿ ಕಪಿಲ್ ಶರ್ಮಾ ಷೋ' ಖ್ಯಾತಿಯ ಕಪಿಲ್ ಶರ್ಮಾ ಇದೀಗ ಮತ್ತೊಮ್ಮೆ ತಮ್ಮ ಹೊಸ ಕಾಮಿಡಿ ಕಾರ್ಯಕ್ರಮದ ಮೂಲಕ ಮತ್ತೊಮ್ಮೆ ಪ್ರೇಕ್ಷಕರಿಗೆ ಕಚಗುಳಿ ಇಡಲು ಸಜ್ಜಾಗಿದ್ದಾರೆ. ಆದರೆ, ಈ ಬಾರಿ ಅವರು ಹೊಸ ಶೈಲಿಯಲ್ಲಿ ಮತ್ತು ವೇದಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದೇ ವೇಳೆ, ಈ ಬಾರಿ ಅವರಿಗೆ ಮತ್ತೆ ಗುಥ್ಥಿ ಅಲಿಯಾಸ್ ಸುನಿಲ್ ಗ್ರೋವರ್ ಬೆಂಬಲ ಸಿಕ್ಕಿದೆ. (Entertainment News In Kannada)
Kapil sharma Sunil grover : ಹಾಸ್ಯನಟರಾದ ಕಪಿಲ್ ಶರ್ಮಾ ಮತ್ತು ಸುನಿಲ್ ಗ್ರೋವರ್ ಸುಮಾರು ಆರು ವರ್ಷಗಳ ಸುದೀರ್ಘ ಜಗಳದ ನಂತರ ಕೊನೆಗೂ ಒಂದಾಗಿದ್ದಾರೆ. ಈ ಜೋಡಿಯನ್ನು ವೇದಿಕೆ ಮೇಲೆ ನೋಡಲು ಅವರ ಫ್ಯಾನ್ಸ್ಗಳು ಕಾತುರರಾಗಿದ್ದಾರೆ. ಈ ಕುರಿತು ಇಂಟ್ರಸ್ಟಿಂಗ್ ಸ್ಟೋರಿ ಇಲ್ಲಿದೆ.
Mahadev betting app : ಮಹದೇವ್ ಬೆಟ್ಟಿಂಗ್ ಆ್ಯಪ್ ಬ್ಯಾಡ್ಮಿಂಟನ್, ಟೆನಿಸ್, ಫುಟ್ಬಾಲ್, ಕ್ರಿಕೆಟ್ ಮತ್ತು ಕಾರ್ಡ್ ಗೇಮ್ಗಳು ಸೇರಿದಂತೆ ಆನ್ಲೈನ್ ಆಟಗಳ ಸರಣಿಯಲ್ಲಿ ಅಕ್ರಮವಾಗಿ ಬಾಜಿ ಕಟ್ಟಲು ಅವಕಾಶ ಮಾಡಿಕೊಟ್ಟಿದೆ ಎಂದು ವರದಿಯಾಗಿದೆ. ಸಧ್ಯ ಈ ಆ್ಯಪ್ ಅನ್ನು ಪ್ರಚಾರ ಮಾಡಿದ್ದಕ್ಕಾಗಿ ಬಿಟೌನ್ ಸ್ಟಾರ್ಗಳು ಇಡಿ ವಿಚಾರಣೆ ಎದುರಿಸುತ್ತಿದ್ದಾರೆ.
ಇತ್ತೀಚಿಗೆ ಕಾರ್ಯಕ್ರಮವೊಂದರಲ್ಲಿ ಅಮೀರ್ ಖಾನ್ ಮತ್ತು ಕಪಿಲ್ ಶರ್ಮಾ ಎದುರು ಬದುರಾಗಿದ್ದಾರೆ. ಈ ವೇಳೆ ಅಮೀರ್ ಖಾನ್ ಇಲ್ಲಿಯವರೆಗೆ ಕಪಿಲ್ ಶರ್ಮಾ ಶೋ ನಲ್ಲಿ ಭಾಗಿಯಾಗದಿರುವ ಬಗ್ಗೆ ಮಾಹಿತಿ ಹೊರ ಬಿದ್ದಿದೆ.
Sudha Murthy in kapil sharma show : ಸರಳತೆ, ಅರ್ಥಪೂರ್ಣ ಮಾತುಗಳಿಂದ ದೇಶಾದ್ಯಂತ ಜನರ ಮೆಚ್ಚುಗೆಗೆ ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾ ಮೂರ್ತಿಯವರ ಪಾತ್ರವಾಗಿದ್ದಾರೆ. ಇತ್ತೀಚಿಕೆ ಕಪಿಲ್ ಶರ್ಮಾ ಶೋದಲ್ಲಿ ಭಾಗವಹಿಸಿದ್ದ ಅವರು, ವಿಮಾನ ನಿಲ್ದಾಣದಲ್ಲಿ ತಮಗಾದ ಕಹಿ ಅನುಭವದ ಕುರಿತು ಕೆಲವೊಂದಿಷ್ಟು ಸಂಗತಿಗಳನ್ನು ಹಂಚಿಕೊಂಡಿದ್ದಾರೆ.. ವಿಡಿಯೋ ನೋಡಿ..
ಹಾಸ್ಯನಟ ಕಪಿಲ್ ಶರ್ಮಾ ವಿರುದ್ಧ ಸದ್ಯ ಕೇಸ್ ದಾಖಲಾಗಿರೋದು ವಿದೇಶದಲ್ಲಿ. ಹೊರ ದೇಶಗಳಲ್ಲೂ ಅನೇಕ ಕಾಮಿಡಿ ಶೋಗಳನ್ನು ನಡೆಸುವ ಕಪಿಲ್, ಒಪ್ಪಂದ ಮಾಡಿಕೊಂಡು ಕಾರ್ಯಕ್ರಮವನ್ನು ನಡೆಸಿಲ್ಲ ಎಂಬ ಆರೋಪವನ್ನು ಹೊತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ವಿರುದ್ಧ ಪ್ರಕರಣ ದಾಖಲಾಗಿದೆ.
Alia Bhatt: ಬಾಲಿವುಡ್ ನಟಿ ಆಲಿಯಾ ಭಟ್ ತಮ್ಮ ಹೊಸ ಚಿತ್ರ 'RRR' ಬಗ್ಗೆ ಚರ್ಚೆಯಲ್ಲಿದ್ದಾರೆ. ಕಳೆದ ಕೆಲವು ದಿನಗಳಿಂದ ಅವರು ಈ ಚಿತ್ರದ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಇತ್ತೀಚಿಗೆ ಆಲಿಯಾ 'ಆರ್ಆರ್ಆರ್' ಸ್ಟಾರ್ಕಾಸ್ಟ್ನೊಂದಿಗೆ 'ದಿ ಕಪಿಲ್ ಶರ್ಮಾ ಶೋ'ನಲ್ಲಿ ಕಾಣಿಸಿಕೊಂಡಿದ್ದರು.
ಕಪಿಲ್ ಶರ್ಮಾ ಜೊತೆ ಮತ್ತೆ ಕೆಲಸ ಮಾಡಲು ಬುಸುತ್ತೀರಾ ಎಂಬ ಪ್ರಶ್ನೆಯನ್ನು ಸುನಿಲ್ ಗೆ (Sunil Grover) ಕೇಳಲಾಗಿತ್ತು. ಈ ಪ್ರಶ್ನೆಗೆ ಉತ್ತರಿಸಿದ ಸುನಿಲ್ , ಮುಂದೆ ಅವಕಾಶ ಸಿಕ್ಕರೆ ಖಂಡಿತವಾಗಿಯೂ ಜೊತೆಗೆ ಕೆಲಸ ಮಾಡುವುದಾಗಿ ಹೇಳಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.