ಕಪಿಲ್ ಶರ್ಮಾ ಜೊತೆ ಮತ್ತೆ ಕೆಲಸ ಮಾಡಲು ಬುಸುತ್ತೀರಾ ಎಂಬ ಪ್ರಶ್ನೆಯನ್ನು ಸುನಿಲ್ ಗೆ (Sunil Grover) ಕೇಳಲಾಗಿತ್ತು. ಈ ಪ್ರಶ್ನೆಗೆ ಉತ್ತರಿಸಿದ ಸುನಿಲ್ , ಮುಂದೆ ಅವಕಾಶ ಸಿಕ್ಕರೆ ಖಂಡಿತವಾಗಿಯೂ ಜೊತೆಗೆ ಕೆಲಸ ಮಾಡುವುದಾಗಿ ಹೇಳಿದ್ದಾರೆ.
ಕಪಿಲ್ ಶರ್ಮಾ ಫೆಬ್ರವರಿಯಲ್ಲಿ ಎರಡನೇ ಬಾರಿಗೆ ತಂದೆಯಾಗಿದ್ದಾರೆ. ಕಪಿಲ್ ಶರ್ಮ ಪತ್ನಿ ಗಿನ್ನಿ ಗಂಡು ಮಗಿವಿಗೆ ಜನ್ಮ ನೀಡಿದ್ದಾರೆ. ಈಗ ಕಪಿಲ್ ಶರ್ಮಾ ತಮ್ಮ ಮಗನ ಹೆಸರನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಕಪಿಲ್ ಶರ್ಮಾ ಶೋ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಸೋನಿ ಟಿವಿಯಲ್ಲಿನ ಈ ಹಾಸ್ಯ ಕಾರ್ಯಕ್ರಮವು ಕೆಲವು ಸೃಜನಶೀಲ ಬದಲಾವಣೆಗಳಿಗೆ ಒಳಗಾಗುತ್ತದೆ ಮತ್ತು ಸಣ್ಣ ವಿರಾಮದ ನಂತರ ಪರಿಷ್ಕರಿಸಿದ ಅವತಾರಕ್ಕೆ ಮರಳಲಿದೆ ಎನ್ನಲಾಗಿದೆ.
ಅಕ್ಷಯ ಅಭಿನಯದ ಚಿತ್ರ 'ಗುಡ್ ನ್ಯೂಸ್' ಇದೇ ತಿಂಗಳ 27ನೇ ತಾರೀಖಿಗೆ ತೆರೆಕಾಣಲಿದೆ. ರಾಜ್ ಮೆಹ್ತಾ ನಿರ್ದೇಶನದಲ್ಲಿ ತಯಾರಾದ ಈ ಚಿತ್ರ ಟೆಸ್ಟ್ ಟ್ಯೂಬ್ ಬೇಬಿ ಅಥವಾ IVF ವಿಷಯದ ಮೇಲೆ ಆಧರಿಸಿದೆ. ಈ ಚಿತ್ರದಲ್ಲಿ ಅಕ್ಷಯ್ ಎದುರು ಕಿಯಾರಾ ಅಡ್ವಾಣಿ, ಕರೀನಾ ಕಪೂರ್ ಹಾಗೂ ದಿಲಜೀತ್ ದೊಸಾಂಝಾ ಅಭಿನಯಿಸುತ್ತಿದ್ದಾರೆ.
ಕಿರುತೆರೆಯಲ್ಲಿ ತಮ್ಮ ಕಾಮಿಡಿ ಶೋನಿಂದಲೇ ಸಾಕಷ್ಟು ಖ್ಯಾತಿ ಗಳಿಸಿರುವ ಕಪಿಲ್ ಶರ್ಮಾ ಈಗ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಹಾಗೂ ಅವರ ಪತ್ನಿ ಗುರುಶರಣ್ ಕೌರ್ ಅವರನ್ನು ಭೇಟಿ ಮಾಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಮುಂಬೈಯಲ್ಲಿ ಶನಿವಾರದಂದು ಭಾರತದ ಮೊದಲ ಸಿನಿಮಾ ಮ್ಯೂಸಿಯಂ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಹಾಸ್ಯನಟ ಕಪಿಲ್ ಶರ್ಮಾ ಹಾಗೂ ಇನ್ನಿತರ ಸಿನಿ ದಿಗ್ಗಜರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.