ದೇಶದಾದ್ಯಂತ ಇರುವ ಕ್ರೀಡಾ ಉತ್ಸಾಹಿಗಳಿಗೆ ಜಿಯೋದಿಂದ ಹೊಸ ಹಾಗೂ ರೋಮಾಂಚಕ ಡಿಜಿಟಲ್ ಅನುಭವವನ್ನು ಪರಿಚಯಿಸಲಾಗಿದೆ. ಜಿಯೋಏರ್ ಫೈಬರ್, ಜಿಯೋಫೈಬರ್ ಹಾಗೂ ಜಿಯೋ ಮೊಬಿಲಿಟಿ ಪ್ರೀಪ್ರೇಯ್ಡ್ ಗ್ರಾಹಕರು ಇದೀಗ ‘ಫ್ಯಾನ್ ಕೋಡ್’ ಎಂಬ ಪ್ರೀಮಿಯಂ ಕ್ರೀಡಾ ಒಟಿಟಿ ಅಪ್ಲಿಕೇಷನ್ ಗೆ ಕಾಂಪ್ಲಿಮೆಂಟರಿ ಸಬ್ ಸ್ಕ್ರಿಪ್ಷನ್ ಪಡೆಯಬಹುದು.
Jio Service Down: ರಿಲಯನ್ಸ್ ಮಾಲೀಕತ್ವದ ಜಿಯೋ ಸೇವೆ ಬಳಕೆದಾರರಿಗೆ ಇಂದು ಇದ್ದಕ್ಕಿದ್ದಂತೆ ಅಡೆತಡೆ ಎದುರಾಗಿದೆ. ದೇಶದ ಅನೇಕ ಭಾಗಗಳಲ್ಲಿ ಬಳಕೆದಾರರಿಗೆ ಮೊಬೈಲ್ ಇಂಟರ್ನೆಟ್ ಮತ್ತು ಜಿಯೋ ಫೈಬರ್ ಸೇವೆಯಲ್ಲಿ ವ್ಯತ್ಯಯ ಉಂಟಾಗಿದೆ. ಈ ಕಾರಣದಿಂದ ಜಿಯೋ ಸಿಮ್ ನಿಂದ ಕರೆಗಳು ಕೂಡ ನಿಂತುಹೋಗಿದ್ದವು ಎನ್ನಲಾಗುತ್ತಿದೆ
Jio AirFiber: ರಿಲಯನ್ಸ್ ಜಿಯೋ ನಾಳೆ ಸೆಪ್ಟೆಂಬರ್ 19, 2023ರಂದು ಜಿಯೋ ಏರ್ಫೈಬರ್ ಲಾಂಚ್ ಮಾಡಲಿದೆ. ಜಿಯೋ ಏರ್ಫೈಬರ್ ಹೊಸ ವೈರ್ಲೆಸ್ ಇಂಟರ್ನೆಟ್ ಸೇವೆಯಾಗಿದ್ದು, ಇದನ್ನು ಪೋರ್ಟಬಲ್ ವೈರ್ಲೆಸ್ ಇಂಟರ್ನೆಟ್ ಸೇವೆ ಎಂತಲೂ ಕರೆಯಲಾಗುತ್ತದೆ.
Jio Unlimited Internet Plan: ಇನ್ನು ಕೆಲವೇ ದಿನಗಳಲ್ಲಿ ಕ್ರಿಕೆಟ್ ಅಭಿಮಾನಿಗಳು ಕಾತುರದಿಂದ ಕಾಯುತ್ತಿರುವ ಐಪಿಎಲ್ 2023 ಆರಂಭವಾಗಲಿದೆ. ಈ ಹಿನ್ನಲೆಯಲ್ಲಿ ಪ್ರಸಿದ್ಧ ಟೆಲಿಕಾಂ ಕಂಪನಿ ರಿಲಯನ್ಸ್ ಜಿಯೋ ಹಲವು ಹೊಸ ಪ್ರಿಪೇಯ್ಡ್ ಯೋಜನೆಗಳನ್ನು ಪ್ರಾರಂಭಿಸಿದೆ. ಇದರ ಹೊರತ್ತಾಗಿ, ಸ್ಥಿರ ಬ್ರಾಡ್ಬ್ಯಾಂಡ್ ವಿಭಾಗದಲ್ಲಿ ಅತಿ ಕಡಿಮೆ ಬೆಲೆಯಲ್ಲಿ ಅನ್ಲಿಮಿಟೆಡ್ ಇಂಟರ್ನೆಟ್ ಯೋಜನೆಯನ್ನೂ ಸಹ ಪರಿಚಯಿಸಿದೆ.
Cheapest Wifi Connection: ಜಿಯೋ ಫೈಬರ್ ಕಂಪನಿಯ ಈ ರೀಚಾರ್ಜ್ ಯೋಜನೆ ಭಾರಿ ಜನಮನ್ನಣೆಯನ್ನು ಪಡೆದುಕೊಳ್ಳುತ್ತಿದೆ. ಇದಕ್ಕೆ ಪ್ರಮುಖ ಕಾರಣ ಎಂದರೆ ರಿಲಯನ್ಸ್ ಈ ಯೋಜನೆಯ ಜೊತೆಗೆ ನೀಡುತ್ತಿರುವ ಹಲವು ಸೌಲಭ್ಯಗಳಾಗಿವೆ ಹಾಗೂ ಇದೊಂದು ಅಗ್ಗದ ಯೋಜನೆ ಎಂದೂ ಕೂಡ ವಿಶ್ಲೇಷಿಸಲಾಗುತ್ತಿದೆ.
Jio Fiber Broadband Servioce: ಫೈಬರ್ ಬ್ರಾಡ್ಬ್ಯಾಂಡ್ ಸೇವೆಗಳಲ್ಲಿ ಇದೀಗ ಜಿಯೋ ಹೆಸರು ಕೂಡ ಶಾಮೀಲಾಗಿದೆ ಮತ್ತು ಲಕ್ಷಾಂತರ ಜನರು ಅದರ ಸೇವೆಯನ್ನು ಬಳಸುತ್ತಿದ್ದಾರೆ, ಅದರ ಯೋಜನೆಯು ತುಂಬಾ ಅದ್ಭುತವಾಗಿದೆ ಮತ್ತು ಅದನ್ನು ಬಳಸುವ ಬಳಕೆದಾರರ ಸಂಖ್ಯೆಯೂ ತುಂಬಾ ಹೆಚ್ಚಾಗಿದೆ.
Jio Fiber: ಈ ಪ್ಲಾನ್ ನಲ್ಲಿ ಹೈ ಸ್ಪೀಡ್ ಇಂಟರ್ನೆಟ್ ಜೊತೆಗೆ ಗ್ರಾಹಕರ ಮನರಂಜನೆಯ ಕುರಿತು ಕೂಡ ವಿಶೇಷ ಕಾಳಜಿ ವಹಿಸಲಾಗಿದೆ. ಈ ಪ್ಲಾನ್ ಬಳಸಿ ನೀವು ತಿಂಗಳಿಗೆ ಸಾವಿರಾರು ರೂ.ಗಳ ಉಳಿತಾಯ ಮಾಡಬಹುದು. ಏಕೆಂದರೆ, ಇದರಲ್ಲಿ ನಿಮಗೆ ಹಲವಾರು ಪ್ರಮುಖ ಓಟಿಟಿ ವೇದಿಕೆಗಳ ಉಚಿತ ಚಂದಾದಾರಿಕೆಯನ್ನು ನೀಡಲಾಗುತ್ತಿದೆ.
Tata Play Fiber 1Gbps Plan: ಇಂದು ನಾವು ದೇಶದ ಪ್ರಮುಖ ಕಂಪನಿಗಳ ಬ್ರಾಡ್ಬ್ಯಾಂಡ್ ಯೋಜನೆಗಳ ಕುರಿತು ಮಾಹಿತಿ ನೀಡಲಿದ್ದೇವೆ, ಇದರಲ್ಲಿ ನೀವು 1Gbps ವೇಗದಲ್ಲಿ ಇಂಟರ್ನೆಟ್ ಅನ್ನು ಪಡೆಯುತ್ತೀರಿ. ಟಾಟಾ ಪ್ಲೇ ಫೈಬರ್ (Tata Play Fiber), ಜಿಯೋ ಫೈಬರ್ (Jio Fiber) ಮತ್ತು ಏರ್ಟೆಲ್ ಎಕ್ಸ್-ಸ್ಟ್ರೀಮ್ಗಳಲ್ಲಿ (Airtel Xstream) ಯಾವ ಯೋಜನೆ ಉತ್ತಮವಾಗಿದೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ,
Jio Fiber New Feature: TV ಮೂಲಕ ವಿಡಿಯೋ ಕಾಲ್ ಮಾಡಲು ಇನ್ಮುಂದೆ ನಿಮಗೆ ವೆಬ್ ಕ್ಯಾಮ್ ಅವಶ್ಯಕತೆ ಬೀಳುವುದಿಲ್ಲ. ನೀವು ಕೇವಲ ನಿಮ್ಮ ಮೊಬೈಲ್ ಫೋನ್ ಕ್ಯಾಮರಾವನ್ನು ಸಹ ಬಳಸಿ ಟಿವಿ ಮೇಲೆ ವಿಡಿಯೋ ಕಾಲ್ ಮಾಡಬಹುದಾಗಿದೆ. ಆದರೆ, ಈ ಸೌಲಭ್ಯ ಕೇವಲ Jio Fiber ಬಳಕೆದಾರರಿಗೆ ಮಾತ್ರ ಲಭ್ಯವಿರಲಿದೆ. ಇದಕ್ಕಾಗಿ ಜಿಯೋ ಫೈಬರ್ ನಲ್ಲಿ ನೂತನ ವೈಶಿಷ್ಟ್ಯ ನೀಡಲಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.