ಎರಡು ದಶಕಗಳ ರಕ್ತಸಿಕ್ತ ನಕ್ಸಲರ ಹೋರಾಟಕ್ಕೆ ತೆರೆ. ಸಿಎಂ, ಡಿಸಿಎಂ ಸಮುಖದಲ್ಲೇ ಆರು ನಕ್ಸಲರ ಶರಣು. ಇಂದು ಕೋರ್ಟ್ ಹಾಜರು ಪಡಿಸಲಿರುವ ಪೊಲೀಸರು. 10 ಗಂಟೆ ಬಳಿಕ NIA ಸ್ಪೆಷಲ್ ಕೋರ್ಟ್ಗೆ ಹಾಜರು. ಹೇಳಿಕೆ ದಾಖಲಿಸಿ, ವೆಪನ್ಗಳ ಬಗ್ಗೆ ಸಾಕ್ಷ್ಯದ ಕಲೆ.
ಸಮಾಜದಲ್ಲಿ ನ್ಯಾಯಯುತವಾಗಿ ಪ್ರತಿಭಟನೆ ಮಾಡಿ, ನಕ್ಸಲ್ ಚಟುವಟಿಕೆಗೆ ಸೇರಬೇಡಿ ಎಂದಿದ್ದಾರೆ. ನಕ್ಸಲರನ್ನು ಮುಖ್ಯವಾಹಿನಿಗೆ ತರುವ ಪ್ರಯತ್ನವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಹೇಳಿದರು.
Vikram gowda encounter: ಕರ್ನಾಟಕದ ಉಡುಪಿ ಜಿಲ್ಲೆಯ ಹೆಬ್ರಿ ಸಮೀಪದ ಕಬ್ಬಿನಾಲೆ ಅರಣ್ಯದಲ್ಲಿ ಸೋಮವಾರ ರಾತ್ರಿ ನಕ್ಸಲ್ ನಿಗ್ರಹ ಪಡೆ (ಎಎನ್ಎಫ್) ಮತ್ತು ನಕ್ಸಲ್ಗಳ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಪ್ರಧಾನ ನಕ್ಸಲ್ ನಾಯಕ ವಿಕ್ರಮ್ ಗೌಡ ಮೃತಪಟ್ಟಿದ್ದಾರೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಭಯೋತ್ಪಾದಕರ ವಿರುದ್ಧ ನಡೆಸಲಾದ ಆಪರೇಷನ್ ಆಲ್ ಔಟ್ ಮಾದರಿಯಲ್ಲಿ ಇದೀಗ ನಕ್ಸಲರನ್ನು ನಿರ್ಮೂಲನೆ ಮಾಡಲು ಭದ್ರತಾ ಸಂಸ್ಥೆಗಳು ಯೋಜನೆ ರೂಪಿಸಿವೆ ಎಂದು ಹೇಳಲಾಗುತ್ತಿದೆ.
ನಕ್ಸಲರ ಮೃತದೇಹಗಳನ್ನು ಮತ್ತು 7 ಶಸ್ತ್ರಾಸ್ತ್ರಗಳನ್ನು ಅವರಿಂದ ವಶಪಡಿಸಿಕೊಳ್ಳಲಾಗಿದ್ದು, ಶೋಧ ಕಾರ್ಯಾಚರಣೆ ಮುಂದುವರೆದಿದೆ ಎಂದು ರಾಜ್ಯದ ಉಪ ಇನ್ಸ್ಪೆಕ್ಟರ್ ಜನರಲ್ ಪಿ.ಸುಂದರ್ ರಾಜ್ ತಿಳಿಸಿದ್ದಾರೆ.
ಛತ್ತೀಸ್ ಗಡ್ ಸುಕ್ಮಾ ಜಿಲ್ಲೆಯ ಸಕ್ಲರ್ ಗ್ರಾಮದಲ್ಲಿ ಸಿಆರ್ಪಿಎಫ್ ಪಡೆ ಸೋಮವಾರದಂದು ನಡೆದ ಎನ್ಕೌಂಟರ್ನಲ್ಲಿ ಎಂಟು ನಕ್ಸಲರನ್ನು ಗುಂಡಿಕ್ಕಿದ್ದಾರೆ. ಈಎನ್ಕೌಂಟರ್ನಲ್ಲಿ ಕನಿಷ್ಟ ಎರಡು ಡಿಆರ್ಜಿ ಸೈನಿಕರು ಕೂಡ ಹುತಾತ್ಮರಾಗಿದ್ದಾರೆ ಎಂದು ತಿಳಿದು ಬಂದಿದೆ
By accepting cookies, you agree to the storing of cookies on your device to enhance site navigation, analyze site usage, and assist in our marketing efforts.