ಐಫೋನ್ 13 ಪ್ರೊ ಮ್ಯಾಕ್ಸ್ ಮೇಲೆ ಭರ್ಜರಿ ರಿಯಾಯಿತಿ, ಖರೀದಿಗೆ ಮುಗಿಬಿದ್ದ ಗ್ರಾಹಕರು!

ಪ್ರತಿಯೊಬ್ಬರೂ ಐಫೋನ್ ಖರೀದಿಸಲು ಬಯಸುತ್ತಾರೆ. ಆದರೆ ಅವರಿಗೆ ಬಜೆಟ್ ಸಮಸ್ಯೆ ಇರುತ್ತದೆ. ಫ್ಲಿಪ್‌ಕಾರ್ಟ್‍ನಲ್ಲಿ iPhone 13 Pro Max ಖರೀದಿಯ ಮೇಲೆ ಭರ್ಜರಿ ಆಫರ್ ಘೋಷಿಸಲಾಗಿದೆ.

Written by - Puttaraj K Alur | Last Updated : Oct 20, 2022, 03:05 PM IST
  • iPhone 13 Pro Max ಖರೀದಿಯ ಮೇಲೆ ಭರ್ಜರಿ ರಿಯಾಯಿತಿ
  • ಫ್ಲಿಪ್‍ಕಾರ್ಟ್‍ನಲ್ಲಿ ಐಫೋನ್ ಖರೀದಿಗೆ ಮುಗಿಬಿದ್ದ ಜನರು
  • ಐಫೋನ್‌ನ ಖರೀದಿಸುವ ಗ್ರಾಹಕರಿಗೆ ವಿನಿಮಯ ಬೋನಸ್‌ನ ಲಾಭ ಪಡೆಯುವ ಅವಕಾಶ
ಐಫೋನ್ 13 ಪ್ರೊ ಮ್ಯಾಕ್ಸ್ ಮೇಲೆ ಭರ್ಜರಿ ರಿಯಾಯಿತಿ, ಖರೀದಿಗೆ ಮುಗಿಬಿದ್ದ ಗ್ರಾಹಕರು!  title=
iPhone 13 Pro Max

ನವದೆಹಲಿ: iPhone 13 Pro Max ಮೇಲಿನ ಕ್ರೇಜ್ ಇನ್ನೂ ಕಡಿಮೆಯಾಗಿಲ್ಲ. ಇದನ್ನು ಖರೀದಿಸಲು ಜನರು ಇಂದಿಗೂ ಸಹ ಉತ್ಸುಕತೆ ಹೊಂದಿದ್ದಾರೆ. ಬೆಲೆ ತುಸು ದುಬಾರಿಯಾಗಿದ್ದರೂ ಸಹ ಜನರು ಈ ಸ್ಮಾರ್ಟ್‍ಫೋನ್ ಖರೀದಿಸಲು ಮುಗಿಬಿದ್ದಿದ್ದಾರೆ. ಗ್ರಾಹಕರ ಬಜೆಟ್ ಮತ್ತು ಹಬ್ಬದ ಸಂದರ್ಭವನ್ನು ಪರಿಗಣಿಸಿ ಫ್ಲಿಪ್ಕಾರ್ಟ್ ಈ ಐಫೋನ್‍ ಮೇಲೆ ಭರ್ಜರಿ ರಿಯಾಯಿತಿ ಘೋಷಿಸಿದೆ.

ಇಂದೇ ಖರೀದಿಸಿ iPhone 13 Pro Max

ಫ್ಲಿಪ್‌ಕಾರ್ಟ್‌ನಲ್ಲಿ iPhone 13 Pro Max ಮೇಲೆ ಭರ್ಜರಿ ರಿಯಾಯಿತಿ ನೀಡಲಾಗುತ್ತಿದೆ. ಫ್ಲಿಪ್‌ಕಾರ್ಟ್‌ನಲ್ಲಿ 1,29,900 ರೂ.ಗೆ iPhone 13 Pro Maxನ 128GB ಮಾಡೆಲ್ ಖರೀದಿಸಬಹುದು. ಇಲ್ಲಿ ನಿಮಗೆ ಸಾಕಷ್ಟು ಉಳಿತಾಯ ಮತ್ತು ದೀಪಾವಳಿ ಹಬ್ಬದ ಕೊಡುಗೆಗಳು ಸಿಗುತ್ತಿವೆ. 

ಇದನ್ನೂ ಓದಿ: ಇಂತಹ ಆಫರ್ ಮತ್ತೆ ಸಿಗಲ್ಲ! 32 ಇಂಚಿನ ಸ್ಮಾರ್ಟ್ ಟಿವಿ ಕೇವಲ 99 ರೂ.ಗಳಿಗೆ ಲಭ್ಯ

Exchange Bonusನ ಲಾಭ ಪಡೆಯಿರಿ

ಫ್ಲಿಪ್‌ಕಾರ್ಟ್‌ ಐಫೋನ್‌ನ ಖರೀದಿಸುವ ಗ್ರಾಹಕರಿಗೆ ವಿನಿಮಯ ಬೋನಸ್‌ನ ಲಾಭ ಪಡೆಯಲು ಅವಕಾಶ ನೀಡುತ್ತಿದೆ. ನಿಮ್ಮ ಹಳೆಯ ಫೋನ್ Exchange ಮಾಡುವ ಮೂಲಕ ಐಫೋನ್ 13 ಪ್ರೊ ಮ್ಯಾಕ್ಸ್ 128GB ಖರೀದಿ ಮೇಲೆ 16,900 ರೂ. ರಿಯಾಯಿತಿ ಸಿಗಲಿದೆ. ಆಗ ನಿಮಗೆ iPhone 13 Pro Max 1,13,000 ರೂ.ಗೆ ದೊರೆಯುತ್ತದೆ. ಇದಲ್ಲದೆ EMI ಸೇರಿದಂತೆ ಬ್ಯಾಂಕ್ ಆಫರ್‍ಗಳು ಮತ್ತು ಕ್ಯಾಶ್‍ಬ್ಯಾಕ್ ಆಫರ್‍ಗಳು ಸಹ ನಿಮಗೆ ದೊರೆಯಲಿವೆ.   

ಇದನ್ನೂ ಓದಿ: ಫ್ಲಿಪ್‌ಕಾರ್ಟ್‌ನಲ್ಲಿ 42-ಇಂಚಿನ ಸ್ಮಾರ್ಟ್ ಟಿವಿ ಕೇವಲ 2,499 ರೂ.ಗೆ ಖರೀದಿಸಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News