ನೋಕಿಯಾದ 17 ಸಾವಿರ ರೂ.ಗಳ ಸ್ಮಾರ್ಟ್‌ಫೋನ್ ಕೇವಲ 849 ರೂ.ಗೆ ಲಭ್ಯ

Nokia Smartphone Deal: ಹಬ್ಬದ ಅವಧಿಯಲ್ಲಿ ಫ್ಲಿಪ್‌ಕಾರ್ಟ್‌ನಲ್ಲಿ ಹಲವು ಎಲೆಕ್ಟ್ರಾನಿಕ್ಸ್ ಉತ್ಪನ್ನಗಳ ಮೇಲೆ ಭಾರೀ ರಿಯಾಯಿತಿ ನೀಡಲಾಗಿತ್ತು. ನೀವು ಇದನ್ನು ಮಿಸ್ ಮಾಡಿಕೊಂಡಿದ್ದರೆ, ಈಗ ಮತ್ತೊಂದು ಅವಕಾಶವಿದೆ. 

Written by - Yashaswini V | Last Updated : Nov 1, 2022, 01:56 PM IST
  • ಹಬ್ಬದ ಅವಧಿಯಲ್ಲಿ ಫ್ಲಿಪ್‌ಕಾರ್ಟ್‌ನಲ್ಲಿ ಹಲವು ಎಲೆಕ್ಟ್ರಾನಿಕ್ಸ್ ಉತ್ಪನ್ನಗಳ ಮೇಲೆ ಭಾರೀ ರಿಯಾಯಿತಿ ನೀಡಲಾಗಿತ್ತು.
  • ನೀವು ಇದನ್ನು ಮಿಸ್ ಮಾಡಿಕೊಂಡಿದ್ದರೆ, ಈಗ ಮತ್ತೊಂದು ಅವಕಾಶವಿದೆ.
  • ಫ್ಲಿಪ್‌ಕಾರ್ಟ್‌ನಲ್ಲಿ ನೋಕಿಯಾ ಜಿ 21 ಸ್ಮಾರ್ಟ್‌ಫೋನ್ ಮೇಲೆ ಭಾರೀ ಡಿಸ್ಕೌಂಟ್ ನೀಡಲಾಗುತ್ತಿದೆ.
ನೋಕಿಯಾದ 17 ಸಾವಿರ ರೂ.ಗಳ ಸ್ಮಾರ್ಟ್‌ಫೋನ್ ಕೇವಲ 849 ರೂ.ಗೆ ಲಭ್ಯ  title=
Nokia Smartphone Deal

Nokia G21 Discount: ಭಾರತದಲ್ಲಿ Nokia ಸ್ಮಾರ್ಟ್‌ಫೋನ್‌ಗಳು ತುಂಬಾ ಇಷ್ಟವಾಗುವ ಫೋನ್‌ಗಳ ಪೈಕಿ ಪ್ರಮುಖ ಫೋನ್‌ಗಳಾಗಿವೆ. ನೀವು ಫ್ಲಿಪ್‌ಕಾರ್ಟ್‌ನಲ್ಲಿ ಶಾಪಿಂಗ್ ಮಾಡಿದರೆ, ನೋಕಿಯಾ ಸ್ಮಾರ್ಟ್‌ಫೋನ್‌ನಲ್ಲಿ ಅತ್ಯುತ್ತಮ ಡೀಲ್ ನೀಡಲಾಗುತ್ತಿದೆ. ಸ್ಮಾರ್ಟ್‌ಫೋನ್ ಖರೀದಿಸಲು ನೀವು ಯೋಚಿಸುತ್ತಿದ್ದರೆ, ಇದು ನಿಮಗೆ ಉತ್ತಮ ಡೀಲ್ ಎಂದು ಸಾಬೀತು ಪಡಿಸಬಹುದು. 

ವಾಸ್ತವವಾಗಿ, ಹಬ್ಬದ ಅವಧಿಯಲ್ಲಿ ಫ್ಲಿಪ್‌ಕಾರ್ಟ್‌ನಲ್ಲಿ ಹಲವು ಎಲೆಕ್ಟ್ರಾನಿಕ್ಸ್ ಉತ್ಪನ್ನಗಳ ಮೇಲೆ ಭಾರೀ ರಿಯಾಯಿತಿ ನೀಡಲಾಗಿತ್ತು. ನೀವು ಇದನ್ನು ಮಿಸ್ ಮಾಡಿಕೊಂಡಿದ್ದರೆ, ಈಗ ಮತ್ತೊಂದು ಅವಕಾಶವಿದೆ. ಫ್ಲಿಪ್‌ಕಾರ್ಟ್‌ನಲ್ಲಿ ನೋಕಿಯಾ ಜಿ 21 ಸ್ಮಾರ್ಟ್‌ಫೋನ್ ಮೇಲೆ ಭಾರೀ ಡಿಸ್ಕೌಂಟ್ ನೀಡಲಾಗುತ್ತಿದೆ. ವಾಸ್ತವವಾಗಿ, ಇದರ ಬೆಲೆ ₹ 17000 ಆಗಿದೆ ಆದರೆ ಇದು ಫ್ಲಿಪ್‌ಕಾರ್ಟ್‌ನಲ್ಲಿ 11 ಪ್ರತಿಶತದಷ್ಟು ಬಲವಾದ ರಿಯಾಯಿತಿಯೊಂದಿಗೆ ಪಟ್ಟಿಮಾಡಲ್ಪಟ್ಟಿದೆ. ಅದರ ನಂತರ ಅದರ ಬೆಲೆ ₹ 14999 ಆಗಲಿದೆ. 

ಇದನ್ನೂ ಓದಿ- ಐಫೋನ್ ಮತ್ತು ಆಂಡ್ರಾಯ್ಡ್ ಬಳಕೆದಾರರೇ ಎಚ್ಚರ, ಈ 75 ಆ್ಯಪ್‌ಗಳು ನಿಮ್ಮ ಫೋನಿನಲ್ಲೂ ಇದ್ದರೆ ಈಗಲೇ ಡಿಲೀಟ್ ಮಾಡಿ

ಇದಲ್ಲದೆ,  ಫ್ಲಿಪ್‌ಕಾರ್ಟ್ ಈ ಸ್ಮಾರ್ಟ್‌ಫೋನ್‌ನಲ್ಲಿ ಉತ್ತಮ ರಿಯಾಯಿತಿಯನ್ನು ನೀಡುತ್ತಿದೆ. ನೀವು ಅದನ್ನು ಅತ್ಯುತ್ತಮ ಡೀಲ್‌ನೊಂದಿಗೆ ಖರೀದಿಸಬಹುದು. ಈ ಸ್ಮಾರ್ಟ್‌ಫೋನ್‌ನಲ್ಲಿನ ಕೊಡುಗೆಗಳ ಬಗ್ಗೆ ತಿಳಿಯಿರಿ...

ಇದನ್ನೂ ಓದಿ- Fake Smartphone ಹಾವಳಿಗೆ ಬ್ರೇಕ್ ಹಾಕಲು ಸರ್ಕಾರದಿಂದ ಬಂತು ಖಡಕ್ ರೂಲ್ಸ್!

ವಿನಿಮಯ ಬೋನಸ್ ಕೊಡುಗೆ:
ಸ್ಮಾರ್ಟ್‌ಫೋನ್‌ನಲ್ಲಿ ಕಂಪನಿಯು  ₹ 14150 ವಿನಿಮಯ ಬೋನಸ್ ಅನ್ನು ನೀಡುತ್ತಿದೆ. ಈ ವಿನಿಮಯ ಬೋನಸ್ ವಿನಿಮಯ ಮಾಡಿಕೊಳ್ಳುವ ಸ್ಮಾರ್ಟ್‌ಫೋನ್‌ನ ಸ್ಥಿತಿಯನ್ನು ಅವಲಂಬಿಸಿರುತ್ತದೆ. ನೀವು ವಿನಿಮಯ ಮಾಡಿಕೊಳ್ಳುತ್ತಿರುವ ಸ್ಮಾರ್ಟ್‌ಫೋನ್‌  ಸ್ಥಿತಿಯು ಉತ್ತಮವಾಗಿದ್ದರೆ ನೀವು ಎಕ್ಸ್‌ಚೇಂಜ್ ಬೋನಸ್‌ನ ಪೂರ್ಣ ಕೊಡುಗೆಯ ಲಾಭವನ್ನು ಪಡೆಯಬಹುದು. ಇದರಿಂದ ₹ 14999 ಬೆಲೆಯ ಸ್ಮಾರ್ಟ್‌ಫೋನ್‌ ₹849ಕ್ಕೆ ಲಭ್ಯವಾಗಲಿದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News