Flipkart Big Saving Days: ಫ್ಲಿಪ್ಕಾರ್ಟ್ನಲ್ಲಿ (Flipkart) ಇಂದಿನಿಂದ ಅಂದರೆ ಮಾರ್ಚ್ 12 ರಿಂದ ಬಿಗ್ ಸೇವಿಂಗ್ ಡೇಸ್ ಸೇಲ್ (Big Saving Days) ಪ್ರಾರಂಭವಾಗಿದೆ, ಇದರಲ್ಲಿ ನೀವು ಎಲ್ಲಾ ರೀತಿಯ ಉತ್ಪನ್ನಗಳನ್ನು ರಿಯಾಯಿತಿಯಲ್ಲಿ ಖರೀದಿಸಬಹುದಾಗಿದೆ. ಈ ಸೇಲ್ನೊಂದಿಗೆ, ನೀವು 42 ಇಂಚಿನ ಐಷಾರಾಮಿ ಸ್ಮಾರ್ಟ್ ಟಿವಿಯನ್ನು ರೂ. 29,999 ಬದಲಿಗೆ ಕೇವಲ 7,749 ರೂ.ಗಳಲ್ಲಿ ಖರೀದಿಸಬಹುದು.
ಜನವರಿ 27 ರಿಂದ ಆನ್ಲೈನ್ ಶಾಪಿಂಗ್ ಸೈಟ್ ಫ್ಲಿಪ್ಕಾರ್ಟ್ನಲ್ಲಿ ಎಲೆಕ್ಟ್ರಾನಿಕ್ಸ್ ಸೇಲ್ ನಡೆಯುತ್ತಿದೆ. ಇದರಲ್ಲಿ ಎಲ್ಲಾ ರೀತಿಯ ಎಲೆಕ್ಟ್ರಾನಿಕ್ ವಸ್ತುಗಳ ಮೇಲೆ ಭಾರಿ ರಿಯಾಯಿತಿಗಳನ್ನು ನೀಡಲಾಗುತ್ತಿದೆ.
Flipkart's Big Sale: ಇ-ಕಾಮರ್ಸ್ ವೆಬ್ಸೈಟ್ ಫ್ಲಿಪ್ಕಾರ್ಟ್ನಲ್ಲಿ ವಿಶೇಷ ಸೇಲ್, ವಿವೋ ಕ್ರಿಸ್ಮಸ್ ಕಾರ್ನಿವಲ್ ನಡೆಯುತ್ತಿದೆ, ಇದರಲ್ಲಿ ನಿಮಗೆ Vivo ಸ್ಮಾರ್ಟ್ಫೋನ್ಗಳ ಮೇಲೆ ಭಾರಿ ರಿಯಾಯಿತಿಗಳನ್ನು ನೀಡಲಾಗುತ್ತಿದೆ. ಇಂದು ನಾವು Vivo Y53s ಕುರಿತು ತಿಳಿಸುತ್ತಿದ್ದೇವೆ. ಅದನ್ನು ನೀವು 22,990 ರೂ. ಬದಲಿಗೆ 1,735 ರೂ.ಗೆ ಖರೀದಿಸಬಹುದು.
Realme GT Neo 2 5G ಸ್ಮಾರ್ಟ್ಫೋನ್ ಆಗಿದೆ. ಇದರ ಮಾರುಕಟ್ಟೆ ಬೆಲೆ 34,999 ರೂ. ಆಗಿದೆ. ಫ್ಲಿಪ್ಕಾರ್ಟ್ನಲ್ಲಿ (Flipkart) 8% ರಿಯಾಯಿತಿಯ ನಂತರ ಈ ಸ್ಮಾರ್ಟ್ಫೋನ್ ಅನ್ನು 31,999 ರೂ . ಗೆ ಮಾರಾಟ ಮಾಡಲಾಗುತ್ತಿದೆ.
Flipkart Bumper offer: ನೀವೂ ಸಹ ಪ್ರಯಾಣಕ್ಕಾಗಿ ಯೋಜಿಸುತ್ತಿದ್ದು ವಿಮಾನಯಾನಕ್ಕಾಗಿ ಪ್ಲಾನ್ ಮಾಡುತ್ತಿದ್ದರೆ ಫ್ಲಿಪ್ಕಾರ್ಟ್ನ ಫ್ಲೈಟ್ ಬುಕಿಂಗ್ ಆಯ್ಕೆಯಿಂದ ನೀವು ಸಾಕಷ್ಟು ಪ್ರಯೋಜನವನ್ನು ಪಡೆಯಬಹುದು.
Flipkart Bumper offer:ನೀವು ಸ್ಮಾರ್ಟ್ಫೋನ್ ಖರೀದಿಸಲು ಯೋಚಿಸುತ್ತಿದ್ದರೆ, ಫ್ಲಿಪ್ಕಾರ್ಟ್ನಿಂದ 149 ರೂಗಳಿಗೆ Realme Narzo 50i ಅನ್ನು ಖರೀದಿಸಬಹುದು. ಈ ಕೊಡುಗೆ ಬಗ್ಗೆ ತಿಳಿಯಲು ಈ ಲೇಖನವನ್ನು ಓದಿ...
By accepting cookies, you agree to the storing of cookies on your device to enhance site navigation, analyze site usage, and assist in our marketing efforts.