ಒಂದು ಕಿಲೋ ಟೊಮೇಟೊ ಬೆಲೆಗಿಂತ ಕಡಿಮೆ ದರದಲ್ಲಿ ಖರೀದಿಸಿ ಈ 5 ಸ್ಮಾರ್ಟ್‌ಫೋನ್‌ಗಳನ್ನು

ಆನ್‌ಲೈನ್ ಶಾಪಿಂಗ್ ಪ್ಲಾಟ್‌ಫಾರ್ಮ್ ಫ್ಲಿಪ್‌ಕಾರ್ಟ್‌ನಲ್ಲಿ ಡಿಸೆಂಬರ್ 16 ರಿಂದ ಬಿಗ್ ಸೇವಿಂಗ್ ಡೇಸ್ ನಡೆಯುತ್ತಿದೆ. 

ನವದೆಹಲಿ  : ಆನ್‌ಲೈನ್ ಶಾಪಿಂಗ್ ಪ್ಲಾಟ್‌ಫಾರ್ಮ್ ಫ್ಲಿಪ್‌ಕಾರ್ಟ್‌ನಲ್ಲಿ ಡಿಸೆಂಬರ್ 16 ರಿಂದ ಬಿಗ್ ಸೇವಿಂಗ್ ಡೇಸ್ ನಡೆಯುತ್ತಿದೆ. ಈ ಸೇಲ್‌ನಲ್ಲಿ ಅದ್ಭುತ ಆಫರ್ ಗಳು ಸಿಗುತ್ತಿದೆ. ಇಲ್ಲಿ ಐದು ಸ್ಮಾರ್ಟ್ ಫೋನ್ ಗಳು, ಒಂದು ಕಿಲೋ ಟೊಮೆಟೊ ಬೆಲೆಗಿಂತ ಕಡಿಮೆ ಬೆಲೆಗೆಖರೀದಿಸಬಹುದು.  
 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /6

ರಿಯಲ್ಮೆಯ ಈ ಸ್ಮಾರ್ಟ್‌ಫೋನ್ 64 GB ಇಂಟರ್ನಲ್ ಸ್ಟೋರೇಜ್ ನೊಂದಿಗೆ ಬರುತ್ತದೆ. 10,999 ರೂ. ಬೆಲೆಯ ಈ ಸ್ಮಾರ್ಟ್‌ಫೋನ್  9,999 ರೂ.ಗೆ ಲಭ್ಯವಿದೆ. ಫ್ಲಿಪ್‌ಕಾರ್ಟ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ನೊಂದಿಗೆ  ಪಾವತಿಸಿದರೆ,  500 ರೂ ಕ್ಯಾಶ್‌ಬ್ಯಾಕ್ ಸಿಗಲಿದೆ. ಎಕ್ಸ್‌ಚೇಂಜ್ ಆಫರ್ ಗೆ ಈ ಫೋನ್ ಮೇಲೆ 9,450 ರೂಗಳ ರಿಯಾಯಿತಿ ಸಿಗಲಿದೆ. ಅಂದರೆ 49 ರೂಪಾಯಿಗೆ ಈ ಫೋನ್ ಅನ್ನು ಖರೀದಿಸಲು ಸಾಧ್ಯವಾಗುತ್ತದೆ.       

2 /6

ಈ ಇನ್ಫಿನಿಕಸ್ ಸ್ಮಾರ್ಟ್‌ಫೋನ್ 64GB ಇಂಟರ್ನಲ್ ಸ್ಟೋರೇಜ್ ನೊಂದಿಗೆ ಬರುತ್ತದೆ.  11,999 ರೂ. ಬೆಲೆಯ ಈ ಫೋನ್  ಫ್ಲಿಪ್‌ಕಾರ್ಟ್‌ನಲ್ಲಿ 9,999 ರೂ.ಗೆ ಲಭ್ಯವಿದೆ. ಫ್ಲಿಪ್ಕಾರ್ಟ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಅನ್ನು ಬಳಸುವುದರಿಂದ,  500 ರೂ.  ಕ್ಯಾಶ್ಬ್ಯಾಕ್ ಸಿಗಲಿದೆ. ಇನ್ನು ಎಕ್ಸ್ಚೇಂಜ್ ಆಫರ್ ನಲ್ಲಿ  9,450 ರೂ .ವರೆಗೆ  ಉಳಿತಾಯವಾಗಲಿದೆ. ಅಂದರೆ 49 ರೂಪಾಯಿಗೆ ಈ ಫೋನ್ ಅನ್ನು ಖರೀದಿಸಲು ಸಾಧ್ಯವಾಗುತ್ತದೆ.  

3 /6

64GB ROM ಹೊಂದಿರುವ ಈ ಸ್ಮಾರ್ಟ್‌ಫೋನ್ ಅನ್ನು 10,999 ಬದಲಿಗೆ  9,999 ರೂ. ಗೆ ಖರೀದಿಸಬಹುದು. ಫ್ಲಿಪ್‌ಕಾರ್ಟ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ನೊಂದಿಗೆ ಪಾವತಿಸಿದರೆ,  500 ರೂ ಕ್ಯಾಶ್‌ಬ್ಯಾಕ್  ಲಾಭವನ್ನು ಪಡೆಯಬಹುದು. ಎಕ್ಸ್‌ಚೇಂಜ್ ಆಫರ್ ಮೂಲಕ 9,450 ರೂ.ಗಳವರೆಗೆ ಉಳಿತಾಯವಾಗಲಿದೆ.  49 ರೂಪಾಯಿಗೆ ಈ ಫೋನ್ ಅನ್ನು ಖರೀದಿಸಲು ಸಾಧ್ಯವಾಗುತ್ತದೆ. 

4 /6

7,999 ಬೆಲೆಯ ಈ ಸ್ಮಾರ್ಟ್‌ಫೋನ್ ಅನ್ನು ಫ್ಲಿಪ್‌ಕಾರ್ಟ್‌ನಿಂದ  7,499 ರೂ.ಗೆ ಖರೀದಿಸಬಹುದು.  ಯಾವುದೇ ಬ್ಯಾಂಕ್ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಅನ್ನು ಬಳಸಿದರೆ, 500 ರೂ. ಯಷ್ಟು ಹೆಚ್ಚುವರಿ ರಿಯಾಯಿತಿ ಸಿಗಲಿದೆ. ಎಕ್ಸ್‌ಚೇಂಜ್ ಆಫರ್‌ನೊಂದಿಗೆ  6,950 ರೂ  ವರೆಗೆ ರಿಯಾಯಿತಿಯನ್ನು ಪಡೆಯಬಹುದು. ಈ ರೀತಿಯಾಗಿ  ಈ ಫೋನ್ ಅನ್ನು 49 ರೂ.ಗೆ ಖರೀದಿಸಬಹುದು. 

5 /6

ಈ Vivo ಸ್ಮಾರ್ಟ್‌ಫೋನ್ 32GB ಸ್ಟೋರೇಜ್ ನೊಂದಿಗೆ ಬರುತ್ತದೆ. 11,990 ರೂ . ಬೆಲೆಯ ಈ ಫೋನ್ ಅನ್ನು  ಫ್ಲಿಪ್‌ಕಾರ್ಟ್‌ನಿಂದ  9,490ರೂ. ಗೆ ಖರೀದಿಸಬಹುದು. ಫ್ಲಿಪ್‌ಕಾರ್ಟ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಸಿದರೆ 475 ರೂ. ಕ್ಯಾಶ್‌ಬ್ಯಾಕ್ ಲಾಭಾವಾಗಲಿದೆ. ಎಕ್ಸ್‌ಚೇಂಜ್ ಆಫರ್‌ನೊಂದಿಗೆ 8,950 ರೂ .ಉಳಿಸಲು ಸಾಧ್ಯವಾಗುತ್ತದೆ. ಈ ರೀತಿಯಾಗಿ ಈ ಫೋನ್ ಅನ್ನು 65 ರೂ.ಗೆ Vivo Y1s ಅನ್ನು ಮನೆಗೆ ತೆಗೆದುಕೊಂಡು ಹೋಗಲು ಸಾಧ್ಯವಾಗುತ್ತದೆ.  

6 /6

ಸುದ್ದಿ ಬರೆಯುವ ಹೊತ್ತಿಗೆ ‘ಬಿಗ್ ಬಾಸ್ಕೆಟ್’ನಲ್ಲಿ ಒಂದು ಕೆಜಿ ಟೊಮೆಟೊ ಬೆಲೆ 69 ರೂ.  ಆಗಿತ್ತು.