Former MP Ramya on Deepika Padukone : ಪಠಾಣ್ ಸಿನಿಮಾದಲ್ಲಿ ಕೇಸರಿ ಬಟ್ಟೆ ತೊಟ್ಟ ಕಾರಣ ಟ್ರೋಲ್ಗೆ ಒಳಗಾಗಿರುವ ದೀಪಿಕಾ ಪಡುಕೋಣೆ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಅಲ್ಲದೆ, ನೆಟ್ಟಿಗರು ಪಠಾಣ್ ಸಿನಿಮಾ ಬಾಯ್ಕಾಟ್ಗೆ ಒತ್ತಾಯಿಸುತ್ತಿದ್ದಾರೆ. ಕಳೆದ ಕೆಲ ದಿನಗಳ ಹಿಂದೆ ರಶ್ಮಿಕಾ ಬ್ಯಾನ್ ವಿಚಾರವು ಬಹಳ ಸದ್ದು ಮಾಡಿತ್ತು. ಇದೀಗ ನಟಿ, ಮಾಜಿ ಸಂಸದೆ ರಮ್ಯಾ ನಟಿಯರ ಮೇಲೆ ಟ್ರೋಲ್ ಹೆಚ್ಚಾಗುತ್ತಿರುವ ಕುರಿತು ಗರಂ ಆಗಿದ್ದು, ಮೂಲಭೂತ ಹಕ್ಕಿನ ಬಗ್ಗೆ ಪಾಠಮಾಡಿದ್ದಾರೆ.
Bollywood couple kissed in public: ಬಾಲಿವುಡ್ ಸ್ಟಾರ್ ಜೋಡಿಗಳ ಖಾಸಗಿ ಜೀವನದ ಬಗ್ಗೆ ತಿಳಿದುಕೊಳ್ಳಲು ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿರುತ್ತಾರೆ. ಇಂಡಸ್ಟ್ರಿಯ ಟಾಪ್ ಜೋಡಿಗಳ ವೈಯುಕ್ತಿಕ ಕ್ಷಣಗಳು ಕ್ಯಾಮೆರಾದಲ್ಲಿ ಸೆರೆಯಾದಾಗ ಅವುಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುವುದು ಸಹಜ. ಇದೀಗ ರಣಬೀರ್-ಆಲಿಯಾದಿಂದ ರಣವೀರ್-ದೀಪಿಕಾವರೆಗೆ ಅನೇಕ ಜೋಡಿಗಳು ಸಾರ್ವಜನಿಕವಾಗಿ ಚುಂಬಿಸಿರುವ ಫೋಟೋಗಳನ್ನು ನಿಮಗೆ ತೋರಿಸಲಿದ್ದೇವೆ. ಈ ಪಟ್ಟಿಯಲ್ಲಿ ಯಾವ ತಾರೆಯರ ಹೆಸರು ಸೇರಿದೆ ಎಂಬುದನ್ನು ನೋಡೋಣ
ನಟ ಶಾರುಖ್ ಖಾನ್ ನಟನೆಯ ಬಹುನಿರೀಕ್ಷಿತ ಸಿನಿಮಾ ʼಪಠಾಣ್ʼ ವಿರುದ್ಧ ಬಾಯ್ಕಾಟ್ ಕೂಗು ಕೇಳಿ ಬರುತ್ತಿದೆ. ಬೇಷರಂ ರಂಗ್ನ ವಿಡಿಯೋದಲ್ಲಿ ದೀಪಿಕಾ ಪಡುಕೋಣೆ ತೊಟ್ಟಿದ್ದ ಕೇಸರಿ ಬಣ್ಣದ ಬಿಕಿನಿ ವಿವಾದಕ್ಕೆ ಗುರಿಯಾಗಿದೆ. ಇದೀಗ ನೆಟ್ಟಿಗರು ಅಕ್ಷಯ್ ಕುಮಾರ್ ಅವರನ್ನು ಈ ಮ್ಯಾಟರ್ಗೆ ಎಳೆದು ತಂದಿದ್ದು, ದೆ ದನಾ ದನ್ ಸಿನಿಮಾದಲ್ಲಿ ಕತ್ರೀನಾ ಕೇಸರಿ ಸೀರೆ ತೊಟ್ಟಿದ್ದಾರೆ ಎಂದು ಸಾಕ್ಷಿ ಮುಂದಿಟ್ಟು ಟ್ರೋಲ್ ಮಾಡುತ್ತಿದ್ದಾರೆ.
ಶಾರುಖ್-ದೀಪಿಕಾ ಅಭಿನಯದ ʻಪಠಾಣ್ʼ ಚಿತ್ರಕ್ಕೆ ಹಿಂದೂಪರ ಸಂಘಟನೆಗಳು ಬಹಿಷ್ಕಾರ ಹಾಕಿದ್ದಾವೆ. ʻಬೇಶರಂ ರಂಗ್ʼ ಎಂಬ ಹಾಡಲ್ಲಿ ದೀಪಿಕಾ ಹಾಡಲ್ಲಿ ಕೇಸರಿ ಬಣ್ಣದ ಬಟ್ಟೆ ತೊಟ್ಟಿರೋದು ವಿವಾದಕ್ಕೆ ಕಾರಣವಾಗಿದೆ.
Boycott Pathan Trends : ಬಾಲಿವುಡ್ ಕಿಂಗ್ ಖಾನ್ ಶಾರುಖ್ ಖಾನ್ ನಟನೆಯ ಬಹುನಿರೀಕ್ಷಿತ ಸಿನಿಮಾ ʼಪಠಾಣ್ʼ ವಿರುದ್ಧ ಬಾಯ್ಕಾಟ್ ಕೂಗು ಕೇಳಿ ಬರುತ್ತಿದೆ. ಮೊನ್ನೆ ತಾನೆ ಬಿಡುಗಡೆಯಾಗಿದ್ದ ಬೇಷರಂ ರಂಗ್ ಸಾಂಗ್ ಹಿಟ್ ಆಗಿದ್ದು, ಜನರಿಗೆ ತುಂಬಾ ಇಷ್ಟವಾಗುತ್ತಿದೆ. ಇದರ ಬೆನ್ನಲ್ಲೆ ಬೇಷರಂ ರಂಗ್ನ ವಿಡಿಯೋದಲ್ಲಿ ದೀಪಿಕಾ ಪಡುಕೋಣೆ ತೊಟ್ಟಿದ್ದ ಕೇಸರಿ ಬಣ್ಣದ ಬಿಕಿನಿ ವಿವಾದಕ್ಕೆ ಗುರಿಯಾಗಿದೆ.
Kartik Aaryan on Kantara : ರಿಷಬ್ ಶೆಟ್ಟಿ ಅಭಿನಯದ ಕಾಂತಾರ ಚಿತ್ರವು ಓಟಿಟಿಯಲ್ಲಿ ಪ್ರಸಾರವಾಗಿ ಹಳೆಯ ಮಾತಾದರೂ ಸಹ ಜನರ ಮೈಂಡ್ನಿಂದ ಇನ್ನೂ ದೂರವಾಗಿಲ್ಲ. ಏಕೆಂದ್ರೆ ಕನ್ನಡಿನ ಅಬ್ಬರ ಹಾಗಿದೆ. ಭಾರತೀಯ ಸಿನಿ ಸ್ಟಾರ್ಗಳು ಸಹ ಕಾಂತಾರ ಬಗ್ಗೆ ಮಾತನಾಡಲು ಪ್ರಾರಂಭಿಸಿದ್ದು, ಮೊನ್ನೆ ಹೃತಿಕ್ ರೋಷನ್ ರಿಷಬ್ ಶೆಟ್ಟಿಯವರನ್ನು ಹಾಡಿ ಹೊಗಳಿದ್ದರು. ಇದೀಗ ಬಿಟೌನ್ ಬಾಯ್ ಕಾರ್ತಿಕ್ ಆರ್ಯನ್ ಕಾಂತಾರ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Besharam Rang Song out : ಬಾಲಿವುಡ್ ಕಿಂಗ್ ಶಾರುಖ್ ಖಾನ್ ಅಭಿನಿಯದ ಪಠಾಣ್ ಸಿನಿಮಾ ಸಖತ್ ಸದ್ದು ಮಾಡುತ್ತಿದೆ. ಈಗಾಗಲೇ ಬಿಡುಗಡೆಯಾಗಿರುವ ಪಠಾಣ್ ಟೀಸರ್ ಸಿನಿಮಾದ ಮೇಲಿನ ನಿರೀಕ್ಷೆಗೆ ಕಾರಣವಾಗಿದೆ. ಇದೀಗ ಶಾರುಖ್ ಮತ್ತು ದೀಪಿಕಾ ಜೋಡಿಯ ಬೇಷರಾಮ್ ರಂಗ್ ವಿಡಿಯೋ ಸಾಂಗ್ ಬಿಡುಗಡೆಯಾಗಿದ್ದು, ಯೂಟ್ಯೂಬ್ನಲ್ಲಿ ಟ್ರೇಂಡ್ ಕ್ರಿಯೆಟ್ ಮಾಡುತ್ತಿದೆ.
ಬಾಲಿವುಡ್ ಬಹುನಿರೀಕ್ಷಿತ ʼಪಠಾಣ್ʼ ಸಿನಿಮಾದ ಪಾರ್ಟಿ ಸಾಂಗ್ ʼಬೇಷರಮ್ ರಂಗ್ʼ ಬಿಡುಗಡೆ ಸಿದ್ಧವಾಗಿದೆ. ಇದರ ಬೆನ್ನಲ್ಲೆ, ಹಳದಿ ಬಿಕಿನಿ ತೊಟ್ಟು ಕ್ಯಾಮರಾಗೆ ಪೋಸ್ ನೀಡಿರುವ ದೀಪಿಕಾ ಫೋಟೋ ಒಂದು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಆ ಫೋಟೋವನ್ನು ಸೂಕ್ಷ್ಮವಾಗಿ ಗಮನಿಸಿದ್ರೆ ಅದರಲ್ಲಿ ಖ್ಯಾತ ಕ್ರಿಕೆಟಿಗ ಎಬಿ ಡೀ ವಿಲಿಯರ್ಸ್ ಕಾಣುತ್ತಾರೆ. ಈ ವಿಚಾರವೇ ಈಗ ಇಂಟರ್ನೆಟ್ನಲ್ಲಿ ಭಾರಿ ಸದ್ದು ಮಾಡುತ್ತಿದೆ.
Deepika Padukone : ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ಅಭಿನಯದ ಪಠಾಣ್ ಸಿನಿಮಾದ ಪಾರ್ಟಿ ಸಾಂಗ್ ಬೇಷರಾಮ್ ರಂಗ್ ಅನ್ನು ವೀಕ್ಷಿಸಲು ಅಭಿಮಾನಿಗಳು ಉಸಿರು ಬಿಗಿಹಿಡಿದು ಕಾಯುತ್ತಿದ್ದಾರೆ. ಶಾರುಖ್ ಖಾನ್ ಅವರು ಪಠಾಣ್ ಮೊದಲ ಪಾರ್ಟಿ ಸಾಂಗ್ನಿಂದ ದೀಪಿಕಾ ಪಡುಕೋಣೆ ಅವರ ಸಿಜ್ಲಿಂಗ್ ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ.
ಈ ಪಟ್ಟಿಯಲ್ಲಿ ಸುಶ್ಮಿತಾ ಸೇನ್ ಹೆಸರು ಬರುತ್ತದೆ. ವಿಶ್ವ ಸುಂದರಿ ಪಟ್ಟವನ್ನು ಗೆದ್ದ ನಂತರ ಸುಶ್ಮಿತಾ ಸೇನ್ ಬಾಲಿವುಡ್ಗೆ ನಟಿಯಾಗಿ ಎಂಟ್ರಿ ಕೊಟ್ಟರು. ತನ್ನ ಮಾತಿನ ಶೈಲಿ ಮತ್ತು ಸೌಂದರ್ಯದ ಹೊರತಾಗಿ, ಸುಶ್ಮಿತಾ ಕೂಡ ತನ್ನ ಎತ್ತರದ ಕಾರಣದಿಂದಾಗಿ ಸಾಕಷ್ಟು ಜನಮನದಲ್ಲಿ ವಾಸಿಸುತ್ತಾಳೆ. ಸುಶ್ಮಿತಾ ಸೇನ್ ಅವರ ಎತ್ತರ ಸುಮಾರು 5 ಅಡಿ 9.5 ಇಂಚುಗಳು.
Deepika - Ranveer love story: ಬಾಲಿವುಡ್ ಕ್ಯೂಟ್ ಕಪಲ್ಗಳಲ್ಲಿ ದೀಪಿಕಾ ಮತ್ತು ರಣವೀರ್ ಜೋಡಿ ಕೂಡ ಒಂದು. ಇವರ ಪ್ರೇಮ ಕಹಾನಿ ತಿಳಿಯಲು ಎಲ್ಲರಿಗೂ ಕುತೂಹಲ ಇದ್ದೇ ಇರುತ್ತದೆ. ದೀಪಿಕಾ ಮತ್ತು ರಣವೀರ್ ಅವರ ಪ್ರೀತಿ ಶುರುವಾಗಿದ್ದು ಒಂದು ಮುತ್ತಿನಿಂದ ಎಂದರೆ ನೀವು ಆಶ್ಚರ್ಯ ಪಡಬಹುದು.
ನಿರ್ದೇಶಕ ಸಿದ್ಧಾರ್ಥ್ ಆನಂದ್ ಯಶ್ ರಾಜ್ ಫಿಲ್ಮ್ಸ್ ಅವರ ಪಠಾಣ್ ಚಲನಚಿತ್ರ ನಿರ್ದೇಶನ ಮಾಡುತ್ತಿದ್ದು ಇದು ಭಾರತದ ಸಿನಿಮಾ ಇತಿಹಾಸದಲ್ಲಿಯೇ ಅತ್ಯಂತ ದೊಡ್ಡ ಗೂಢಚಾರಿ ವಿಶ್ವವನ್ನು ಸೃಷ್ಟಿಸಲು ಬಯಸಿದ ಆದಿತ್ಯ ಛೋಪ್ರಾ ಅವರ ಕನಸು ನನಸಾಗಿಸಿದ ಪ್ರಮುಖ ಚಿತ್ರವಾಗಿದೆ.
Kiara Advani weds Sidharth Malhotra: ಕಿಯಾರಾ ಅಡ್ವಾಣಿ ಹಾಗೂ ಸಿದ್ಧಾರ್ಥ್ ಮಲ್ಹೊತ್ರಾ ಇದೀಗ ಬಾಲಿವುಡ್ ನ ಅತ್ಯಂತ ನೆಚ್ಚಿನ ಹಾಗೂ ಕ್ಯೂಟ್ ಜೋಡಿಗಳಲ್ಲಿ ಒಬ್ಬರು. ಕಿಯಾರಾ ಹಾಗೂ ಸಿದ್ಧಾರ್ಥ್ ವಿವಾಹಕ್ಕೆ ಸಂಬಂಧಿಸಿದಂತೆ ಅಭಿಮಾನಿಗಳು ತುಂಬಾ ಉತ್ಸುಕರಾಗಿದ್ದಾರೆ.
ಡಾ. ಜೂಲಿಯನ್ ಡಿ ಸಿಲ್ವಾ ಅವರು ಇತ್ತೀಚೆಗೆ ನಡೆಸಿದ ಸಮೀಕ್ಷೆಯಲ್ಲಿ, ದೀಪಿಕಾ ಪಡುಕೋಣೆ ವಿಶ್ವದ ಟಾಪ್ 10 ಅತ್ಯಂತ ಸುಂದರ ಮಹಿಳೆಯರ ಪಟ್ಟಿಯಲ್ಲಿ ಸ್ಥಾನ ಪಡೆದ ಏಕೈಕ ಭಾರತೀಯರಾಗಿದ್ದಾರೆ. ' ಸುವರ್ಣ ಸುಂದರಿ' (Golden Ratio of Beauty') ವೈಜ್ಞಾನಿಕ ವಿಧಾನದ ಪ್ರಕಾರ, ಜೋಡಿ ಕಮರ್ ಅವರನ್ನು ಅತ್ಯಂತ ಸುಂದರ ಮಹಿಳೆ ಎಂದು ಘೋಷಿಸಲಾಗಿದೆ, ನಂತರ ಝೆಂಡಯಾ ಮತ್ತು ಬೆಲ್ಲಾ ಹಡಿದ್ ಹಾಗೂ ಅದೇ ಸಾರಿನಲ್ಲಿ ದೀಪಿಕಾ ಕೂಡ ಒಬ್ಬರು.
Most Beautiful Woman: ಪ್ರತಿಯೊಬ್ಬ ವ್ಯಕ್ತಿ ಸುಂದರವಾಗಿ ಕಾಣಲು ಇಷ್ಟಪಡುತ್ತಾನೆ, ಆದರೆ ಹಾರ್ಲೆ ಸ್ಟ್ರೀಟ್ನ ಸೌಂದರ್ಯವರ್ಧಕ ಶಸ್ತ್ರಚಿಕಿತ್ಸಕ ಡಾ ಜೂಲಿಯನ್ ಡಿ ಸಿಲ್ವಾ ಅವರು ಸೌಂದರ್ಯವನ್ನು ಅಳೆಯಲು ಒಂದು ಮಾಪಕವನ್ನು ರಚಿಸಿದ್ದಾರೆ ಎಂಬ ಸಂಗತಿ ಬಹುತೇಕರಿಗೆ ತಿಳಿದಿಲ್ಲ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.