Jawan Budget and Collection : ಬಾಲಿವುಡ್ ಸ್ಟಾರ್ ಶಾರುಖ್ ಖಾನ್ ಅಭಿನಯದ ಜವಾನ್ ಸಿನಿಮಾ ಭಾಕ್ಸಾಫಿಸ್ನಲ್ಲಿ ಸಖತ್ ಸೌಂಡ್ ಮಾಡುತ್ತಿದೆ. ಇದೀಗ ಈ ಸಿನಿಮಾ ಹಿಟ್ ಅಥವಾ ಫ್ಲಾಪ್ ಎನ್ನುವ ಚರ್ಚೆ ಶುರುವಾಗಿದೆ.
Bhima Koregaon kannada movie : ಸುಮಾರು 17 ವರ್ಷದ ನಂತರ ಸ್ಯಾಂಡಲ್ವುಡ್ನ ಸಿನಿಮಾದಲ್ಲಿ ದೀಪಿಕಾ ಪಡುಕೋಣೆ ಕಾಣಿಸಿಕೊಳ್ಳಲಿದ್ದಾರೆ. ಸಂಜು ವೆಡ್ಸ್ ಗೀತಾ 2 ಸಿನಿಮಾದ ನಿರ್ದೇಶನದ ನಂತರ, ನಿರ್ದೇಶಕ ನಾಗಶೇಖರ್ ಅವರ ಮುಂದಿನ ಸಿನಿಮಾದಲ್ಲಿ ದೀಪಿಕಾ ನಟಿಸಲಿದ್ದಾರೆ. ನೈಜ ಘಟನೆಯ ಆಧಾರಿತದ ಬಿಗ್ ಬಜೆಟ್ ಸಿನಿಮಾದಲ್ಲಿ ಬಿಟೌನ್ ಸುಂದರಿ ಅಭಿನಯಿಸಲಿದ್ದಾರೆ.
Jawan HD Video Leak : ಬಹು ನಿರೀಕ್ಷೆಯ ಜವಾನ್ ಸಿನಿಮಾ ನಿನ್ನೆ (ಸೆ.7) ಗ್ರಾಂಡ್ ಆಗಿ ರಿಲೀಸ್ ಆಗಿದೆ. ಸದ್ಯ ಮೂರು ಭಾಷೆಗಳಲ್ಲಿ ಈ ಸಿನಿಮಾ ನಿರೀಕ್ಷೆಯಷ್ಟು ಗಳಿಸಿ ಬಾಕ್ಸಾಫೀಸ್ನಲ್ಲಿ ದಾಖಲೆಗಳನ್ನು ಧೂಳೀಪಟ ಮಾಡುತ್ತಿದೆ. ಇದೀಗ ಈ ಚಿತ್ರ ಹಲವಾರು ವೆಬ್ಸೈಟ್ಗಳಲ್ಲಿ ಸೋರಿಕೆಯಾಗಿದೆ ಎನ್ನಲಾಗುತ್ತಿದೆ.
South Actress name in Jawan : ಬಾಲಿವುಡ್ ಸೇರಿದಂತೆ ಎಲ್ಲ ಕಡೆಗಳಲ್ಲಿಯೂ ಜವಾನ್ ಚಿತ್ರದ ಕ್ರೇಜ್ ಹೆಚ್ಚುತ್ತಿದೆ. ಸದ್ಯ ಟ್ರೈಲರ್ ಬಿಡುಗಡೆಯಾಗಿ ಸಾಕಷ್ಟು ಸದ್ದು ಮಾಡುತ್ತಿದೆ. ಈ ನಡುವೆ ಈ ಚಿತ್ರದ ಮತ್ತೊಂದು ಸುದ್ದಿ ಸೋಷಿಯಲ್ ಮಿಡಿಯಾದಲ್ಲಿ ಹರಿದಾಡುತ್ತಿದೆ. ಏನದು ಅಂತೀರಾ ಮುಂದೆ ಓದಿ..
Jawan advance booking price : ಶಾರುಖ್ ಅಭಿನಯದ ಜವಾನ್ ಸಿನಿಮಾ ಬಿಡುಗಡೆಗೂ ಮುನ್ನವೇ ಭಾರೀ ಸದ್ದು ಮಾಡುತ್ತಿದೆ. ಚಿತ್ರದ ಮುಂಗಡ ಬುಕಿಂಗ್ ಪ್ರಾರಂಭವಾಗಿದ್ದು, ಟಿಕೆಟ್ ಪ್ರೈಸ್ ಕೇಳಿದ ನೆಟ್ಟಿಗರು ಶಾಕ್ ಆಗಿ ಸದ್ಯ ಸಿನಿಮಾ ನೋಡಬೇಕೋ ಬೇಡವೋ ಎಂದು ಕನ್ಪ್ಯೂಸ್ ಆಗಿದ್ದಾರೆ.
Jawan Review : ಅಟ್ಲಿ ನಿರ್ದೇಶನದ ಜವಾನ್ ಚಿತ್ರವು ಮುಂದಿನ ತಿಂಗಳು 7 ರಂದು ಬಿಡುಗಡೆಯಾಗಲಿದ್ದು, ಯು/ಎ ಪ್ರಮಾಣಪತ್ರವನ್ನು ಪಡೆದುಕೊಂಡಿದೆ. ಸದ್ಯ ಚಿತ್ರ ಹೇಗಿರಲಿದೆ ಎಂಬ ಮಾಹಿತಿ ಹೊರಬಿದ್ದಿದೆ.
Jawan advance booking : ಪಠಾಣ್ನ ಯಶಸ್ಸಿನ ನಂತರ ಕಿಂಗ್ ಖಾನ್ ಅಭಿಮಾನಿಗಳು ಜವಾನ್ ಬಿಡುಗಡೆಗಾಗಿ ಕಾಯುತ್ತಿದ್ದಾರೆ. ಇದೀಗ ಶಾರುಖ್ ಪ್ಯಾನ್ಸ್ಗೆ ಸಿಹಿ ಸುದ್ದಿ ಇದೆ. ಅಟ್ಲಿ ನಿರ್ದೇಶನದ 'ಜವಾನ್' ಮುಂಗಡ ಬುಕ್ಕಿಂಗ್ ಆರಂಭವಾಗಿದೆ. ಈ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..
Deepika Padukone Video: ನಟಿ ದೀಪಿಕಾ ಪಡುಕೋಣೆ ಅವರ ಇತ್ತೀಚಿನ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ, ನಟಿ ಪಾಪರಾಜಿಗಳ ಮೇಲೆ ಕೋಪಗೊಳ್ಳುವುದನ್ನು ಕಾಣಬಹುದು.
Jawang Song : ಹಲವು ಪ್ರೇಮಕಥೆಯಾಧಾರಿತ ಚಿತ್ರಗಳು ಮತ್ತು ಹಾಡುಗಳಲ್ಲಿ ಅಭಿನಯಿಸುವ ಮೂಲಕ ‘ಕಿಂಗ್ ಆಫ್ ರೊಮ್ಯಾನ್ಸ್’ ಎಂಬ ಬಿರುದಿಗೆ ಭಾಜನರಾದವರು ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್. ಆ ಬಿರುದನ್ನು ನಿಜಗೊಳಿಸುವಂತೆ ಅವರು ಇನ್ನೊಮ್ಮೆ ಒಂದು ಅದ್ಭುತ ಗೀತೆಯೊಂದಿಗೆ ವಾಪಸ್ಸಾಗಿದ್ದಾರೆ.
Jawan Clips leaked in online : ಶಾರುಖ್ ಖಾನ್ ಅಭಿನಯದ ಬಹುನಿರೀಕ್ಷಿತ 'ಜವಾನ್' ಸಿನಿಮಾ ದಿನದಿಂದ ದಿನಕ್ಕೆ ಕುತೂಹಲ ಹೆಚ್ಚಿಸುತ್ತಿದೆ. ಈ ನಡುವೆ ಈ ಚಿತ್ರದ ವಿಡಿಯೋ ತುಣುಕುಗಳು ಆನ್ಲೈನ್ನಲ್ಲಿ ಸೋರಿಕೆಯಾಗಿದ್ದು, ಆ ಕ್ಲಿಪ್ಗಳನ್ನು ಹಂಚಿಕೊಂಡಿರುವರಿಗೆ ಮುಂಬೈ ಪೊಲೀಸರು ಲೀಗಲ್ ನೋಟಿಸ್ ಕಳುಹಿಸಿದ್ದಾರೆ.
Entertainment News in Kannada: ಬಾಹುಬಲಿ ನಟ ಪ್ರಭಾಸ್ ಮತ್ತು ಬಾಲಿವುಡ್ ಸೂಪರ್ ಸ್ಟಾರ್ ನಟಿ ದೀಪಿಕಾ ಪಡುಕೋಣೆ ಮೊದಲ ಬಾರಿಗೆ ಜೊತೆಯಾಗಿ ತೆರೆ ಹಂಚಿಕೊಳ್ಳುತ್ತಿದ್ದಾರೆ. ನಾಗ್ ಅಶ್ವಿನ್ ಅವರ ನಿರ್ದೇಶನದ ಕಲ್ಕಿ 2898 ಎಡಿ’ ಚಿತ್ರದಲ್ಲಿ ಇಬ್ಬರ ನಟನೆಯನ್ನು ನೋಡಬಹುದು.
Deepika Padukone, Padmavat Movie: ಊಹೆಗೂ ಮೀರಿದ ಸೆಟ್, ಡ್ರೆಸ್ ಸೂಟ್’ಗಳು ಕಣ್ಮನ ಸೆಳೆದಿತ್ತು. ಹಾಡುಗಳಲ್ಲಿಯೂ ಸಹ ಯಶಸ್ಸು ಕಂಡಿದ್ದ ಚಿತ್ರ, ಅದರ ವಸ್ತ್ರ ವಿನ್ಯಾಸದಿಂದ ಮತ್ತಷ್ಟು ಜನರ ಆಕರ್ಷಣೆಗೊಳಗಾಯಿತು.
Kalki 2898 AD : ಇತ್ತೀಚೆಗಷ್ಟೇ ಅಂತಾರಾಷ್ಟ್ರೀಯ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ನಟಿ ದೀಪಿಕಾ ಬಗ್ಗೆ ಪ್ರಭಾಸ್ ಹಲವು ಪ್ರಮುಖ ಹೇಳಿಕೆಗಳನ್ನು ನೀಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಡಾರ್ಲಿಂಗ್ ಹೇಳಿಕೆಗಳು ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.
Deepika Padukone Viral Post : ದೀಪಿಕಾ ಪಡುಕೋಣೆ ಕ್ಯಾಮರಾ ಮುಂದೆ ಬೋಲ್ಡ್ ಆಗಿ ಕಾಣಿಸಿಕೊಳ್ಳುವುದು ಹೊಸದೇನಲ್ಲ. ಆಗಾಗ್ಗೆ ಹಾಟ್ ಪೋಟೋಗಳನ್ನು ಶೇರ್ ಮಾಡುತ್ತಾ ಫ್ಯಾನ್ಸ್ಗೆ ಶಾಕ್ ಕೊಡುತ್ತಲೇ ಇರುತ್ತಾರೆ. ಇದೀಗ ನಟಿ ದಿಢೀರನೇ ಬೋಲ್ಡ್ ಫೋಟೊ ಒಂದನ್ನು ಶೇರ್ ಮಾಡಿ ಕುತೂಹಲ ಹುಟ್ಟಿಸುವ ಕ್ಯಾಪ್ಶನ್ನ್ನು ಕೊಟ್ಟಿದ್ದಾರೆ.
Ranveer Singh Deepika Padukone : ರಣವೀರ್ ಸಿಂಗ್ ಅವರು ತಮ್ಮ ಪತ್ನಿ ಹಾಗೂ ನಟಿ ದೀಪಿಕಾ ಪಡುಕೋಣೆ ಅವರೊಂದಿಗೆ ಥಿಯೇಟರ್ನಲ್ಲಿ 'ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ' ಚಿತ್ರವನ್ನು ವೀಕ್ಷಿಸಿದ್ದಾರೆ. ಈ ವೇಳೆ ವಿಡಿಯೋವನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.