ʻಪಠಾಣ್‌ʼಗೆ ಹಿಂದೂಪರ ಸಂಘಟನೆಗಳ ಬಹಿಷ್ಕಾರ

  • Zee Media Bureau
  • Dec 14, 2022, 04:54 PM IST

ಶಾರುಖ್-ದೀಪಿಕಾ ಅಭಿನಯದ‌ ʻಪಠಾಣ್‌ʼ ಚಿತ್ರಕ್ಕೆ ಹಿಂದೂಪರ ಸಂಘಟನೆಗಳು ಬಹಿಷ್ಕಾರ ಹಾಕಿದ್ದಾವೆ.  ʻಬೇಶರಂ ರಂಗ್‌ʼ ಎಂಬ ಹಾಡಲ್ಲಿ ದೀಪಿಕಾ ಹಾಡಲ್ಲಿ ಕೇಸರಿ ಬಣ್ಣದ ಬಟ್ಟೆ ತೊಟ್ಟಿರೋದು ವಿವಾದಕ್ಕೆ ಕಾರಣವಾಗಿದೆ. 

Trending News