Deepika Padukone Pregnancy: ಬಾಲಿವುಡ್ ಸೆಲಿಬ್ರಿಟಿ ಜೋಡಿ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಅವರ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ.. ಈ ಬಗ್ಗೆ ಸ್ವತಃ ನಟಿ ದೀಪಿಕಾ ತಮ್ಮ ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದಾರೆ..
Deepika Padukone pregnant : ನಟಿ ದೀಪಿಕಾ ಪಡುಕೋಣೆ ಫ್ಯಾನ್ ಇಂಡಿಯಾ ಲೆವೆಲ್ನಲ್ಲಿ ತುಂಬಾ ಫೇಮಸ್. ದೀಪ್ಸ್ ಬಗ್ಗೆ ಗೊತ್ತಿಲ್ಲ ಅನ್ನುವವರಿಲ್ಲ. ಎಲ್ಲರಿಗೂ ಈ ಸುಂದರಿ ಚಿರಪರಿಚಿತೆ. ಸಧ್ಯ ದೀಪಿಕಾ ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಫೋಟೋಗಳು ವೈರಲ್ ಆಗುತ್ತಿದ್ದು, ಎಲ್ಲರನ್ನೂ ಆಕರ್ಷಿಸುತ್ತಿವೆ.
Bollywood Top Actress : ಸ್ಟಾರ್ ಹೀರೋಗಳಷ್ಟೇ ಅಲ್ಲ, ಇತ್ತಿಚೆಗೆ ಅನೇಕ ನಟಿಯರು ಸಹ ಹಿಟ್ ಸಿನಿಮಾಗಳನ್ನು ನೀಡುತ್ತಿದ್ದಾರೆ. ದೊಡ್ಡ ಬಜೆಟ್ ಚಿತ್ರಗಳಲ್ಲಿ ಬ್ಯುಸಿಯಾಗಿರುವ ಈ ನಟಿಯರು ಇನ್ನೆರಡು ವರ್ಷಗಳಲ್ಲಿ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯಲಿದ್ದಾರೆ.
Deepika padukone : ಹಿಂದಿ ಚಲನಚಿತ್ರಗಳಲ್ಲಿ ಪ್ರಧಾನವಾಗಿ ಕೆಲಸ ಮಾಡುವ ಭಾರತೀಯ ನಟಿ ದೀಪಿಕಾ ಪಡುಕೋಣೆ. 2006 ರಲ್ಲಿ ಕನ್ನಡ ಚಲನಚಿತ್ರ ಐಶ್ವರ್ಯ ಶೀರ್ಷಿಕೆ ಪಾತ್ರದಮೂಲಕ ತನ್ನ ವೃತ್ತಿಜೀವನವನ್ನು ಆರಂಭಿಸಿದರು. ತನ್ನ ಮೊದಲ ಬಾಲಿವುಡ್ ಬಿಡುಗಡೆಯಾದ ಪ್ರಣಯ ಓಂ ಶಾಂತಿ ಓಂ (2007) ನಲ್ಲಿ ಶಾರುಖ್ ಖಾನ್ ಎದುರು ದ್ವಿಪಾತ್ರದಲ್ಲಿ ನಟಿಸಿದರು.
Deepika Padukone BAFTA presenter: ನಟಿ ದೀಪಿಕಾ ಪಡುಕೋಣೆ ಕೂಡ ಭಾರತದಿಂದ ಈ ಚಲನಚಿತ್ರೋತ್ಸವಕ್ಕೆ ತೆರಳಿದ್ದರು. BAFTA 2024 ನಲ್ಲಿ ಭಾಗಿಯಾಗುವ ಮೂಲಕ ದೀಪಿಕಾ ಪಡುಕೋಣೆ ಭಾರತಕ್ಕೆ ಹೆಮ್ಮೆ ತಂದಿದ್ದಾರೆ.
Shahid-Kareena breakup story: ಶಾಹಿದ್ ಮತ್ತು ಕರೀನಾ ಕಪೂರ್ ಸಂಬಂಧದ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿದ್ದವು. ಆದರೆ ಈ ಜೋಡಿ ಹಠಾತ್ ಬ್ರೇಕಪ್ ಮಾಡಿಕೊಂಡಿತ್ತು... ಅಷ್ಟಕ್ಕೂ ಇವರಿಬ್ಬರ ಸಂಬಂಧ ಮುರಿದು ಬೀಳಲು ಕಾರಣವೇನು?
Deepika Padukone Remuneration for Kalki 2898 AD: ಬಾಲಿವುಡ್ ಸ್ಟಾರ್ ಹೀರೋಯಿನ್ ದೀಪಿಕಾ ಪಡುಕೋಣೆ 'ಕಲ್ಕಿ 2898 ಎಡಿ' ಚಿತ್ರದಲ್ಲಿ ಪ್ರಭಾಸ್ ಜೊತೆ ನಟಿಸುತ್ತಿರುವುದು ಗೊತ್ತೇ ಇದೆ. ಆದರೆ ಈ ಸಿನಿಮಾಗೆ ಆಕೆ ಪಡೆಯುತ್ತಿರುವ ಸಂಭಾವನೆ ಗೊತ್ತಾದ್ರೆ ಮೂಕವಿಸ್ಮಿತರಾಗೊದಂತೂ ಫಿಕ್ಸ್..
Legal Notice on Fighter Movie: 'ಫೈಟರ್' ಚಿತ್ರಕ್ಕೆ ಹಿನ್ನಡೆಯಾಗಿದೆ.. ಆದರೆ ಇದೀಗ ಈ ಇದರಲ್ಲಿನ ಲಿಪ್ ಲಾಕ್ ಸೀನ್ಗೆ ಭಾರತೀಯ ವಾಯುಪಡೆ ಗಂಭೀರವಾಗಿದ್ದು.. ಕಾನೂನು ನೋಟಿಸ್ ಜಾರಿ ಮಾಡಲಾಗಿದೆ ಎನ್ನಲಾಗುತ್ತಿದೆ..
Fighter Sequel Update: ಇತ್ತೀಚೆಗೆ ತೆರೆಕಂಡ ಹೃತಿಕ್ ರೋಷನ್ ಮತ್ತು ದೀಪಿಕಾ ಪಡುಕೋಣೆ ನಟನೆಯ ಫೈಟರ್ ಚಿತ್ರ ಬಾಕ್ಸ್ ಆಫೀಓಸ್ನಲ್ಲಿ ಕೋಟಿ ಕೋಟಿ ಹಣ ಲೂಟಿ ಮಾಡುತ್ತಿರುವ ಸಂದರ್ಭದಲ್ಲಿ, ಚಿತ್ರದ ನಿರ್ದೇಶಕ ಸಿದ್ದಾರ್ಥ್ ಆನಂದ್ ಸಿನಿಮಾದ ಸೀಕ್ವೆಲ್ ಮಾಡುವುದರ ಬಗ್ಗೆ ಮಾತನಾಡಿದ್ದಾರೆ.
Deepika Padukone: ಬಾಲಿವುಡ್ ಸ್ಟಾರ್ ಹೀರೋಯಿನ್ ದೀಪಿಕಾ ಪಡುಕೋಣೆ ಸೌತ್ನಲ್ಲಿ ತಮ್ಮ ವೇಗವನ್ನು ಹೆಚ್ಚಿಸಿಕೊಂಡಿದ್ದಾರೆ.. ಬಾಲಿವುಡ್ನಲ್ಲಿ ಸ್ಟಾರ್ ಪಟ್ಟಕ್ಕೆ ಏರುತ್ತಿರುವ ಈ ಚೆಲುವೆ.. ಸದ್ಯ ದಕ್ಷಿಣದ ಎಲ್ಲಾ ಭಾಷೆಗಳತ್ತ ತಮ್ಮ ಗಮನಹರಿಸುತ್ತಿದ್ದಾರೆ..
Bollywood Actress: ನಿರ್ದಿಷ್ಟವಾಗಿ ಈ ಸ್ಟಾರ್ ಹಿರೋಯಿನ್ ನಟಿಸಿದ ಚಿತ್ರಗಳು ಒಟ್ಟು ರೂ. 8,445 ಕೋಟಿ ಗಳಿಸಿದವು. ಬಹುಶಃ ಪ್ಯಾನ್ ಇಂಡಿಯಾ ಹೀರೋ ಸಿನಿಮಾಗಳು ಆ ರೇಂಜ್ ನಲ್ಲಿ ಲಾಭ ಗಳಿಸದೇ ಇರಬಹುದು... ಹಾಗಾದರೆ ಯಾರು ಆ ನಟಿ ಇದೀಗ ತಿಳಿಯೋಣ ಬನ್ನಿ..
Fughter Villan: ಇತ್ತೀಚೆಗಷ್ಟೇ ಹೃತಿಕ್ ರೋಷನ್ ಅಭಿನಯದ ಫೈಟರ್ ಚಿತ್ರದ ಟ್ರೇಲರ್ ಬಿಡುಗಡೆಯಾಗಿ ಭರ್ಜರಿ ಸೌಂಡ್ ಮಾಡುತ್ತಿದೆ.. ಆದರೆ ಇದೀಗ ಅದರಲ್ಲಿ ಹೈಲೈಟ್ ಆಗಿರುವ ವಿಲನ್ ಬಗ್ಗೆ ಹೆಚ್ಚು ಚರ್ಚೆ ಶುರುವಾಗಿದೆ..
Bollywood Actor: ಈ ಸ್ಟಾರ್ ಕಳೆದ ಹತ್ತು ವರ್ಷಗಳಲ್ಲಿ ಕೇವಲ ಆರು ಚಿತ್ರಗಳನ್ನು ಮಾಡಿದ್ದು.. ಅದರಲ್ಲಿ ಎರಡು ಮಾತ್ರ ಹಿಟ್ ಆಗಿದ್ದವು.. ಆದರೆ, ಈತನ ಆದಾಯ ದಿನಕ್ಕೆ ದಿನಕ್ಕೆ ರೂ.3.24 ಲಕ್ಷ.. ಹಾಗಾದರೆ ಯಾರು ಆ ಶ್ರೀಮಂತ ನಟ ಇದೀಗ ತಿಳಿಯೋಣ ಬನ್ನಿ..
Deepika Padukone Fitness tips : ದೀಪಿಕಾ ಬಾಯಿಕಟ್ಟಿ ಬದುಕುತ್ತಾರೆ ಎಂದೇನಲ್ಲ. ಮೂರು ಹೊತ್ತು ಕೂಡಾ ಚೆನ್ನಾಗಿಯೇ ತಿನ್ನುತ್ತಾರೆ. ಆದರೆ ಏನು ತಿನ್ನುತ್ತಾರೆ ಎನ್ನುವುದರ ಬಗ್ಗೆ ಕಾಳಜಿ ಇರುತ್ತದೆ ಅಷ್ಟೇ.
Deepika Padukone Fighter photos : ಬಿಟೌನ್ ಸೂಪರ್ ಸ್ಟಾರ್ ನಟ ಹೃತಿಕ್ ರೋಷನ್ ಮತ್ತು ದಿವಾ ದೀಪಿಕಾ ಪಡುಕೋಣೆ ಅಭಿನಯದ ಬಹುನಿರೀಕ್ಷಿತ ಸಿನಿಮಾ ಫೈಟರ್. ಈಗಾಗಲೇ ಈ ಚಿತ್ರದ ಪೋಸ್ಟರ್ ಹಾಗೂ ಹಾಡುಗಳು ಬಿಡುಗಡೆಯಾಗಿ ಉತ್ತಮ ಸ್ಪಂದನೆ ಪಡೆದುಕೊಂಡಿವೆ. ಇಂದು ರಿಲೀಸ್ ಆದ ಇಷ್ಕ್ ಜೈಸಾ ಕುಚ್ ಎಂಬ ರೊಮ್ಯಾಂಟಿಕ್ ಹಾಡಿನಲ್ಲಿ ದೀಪಿಕಾ ಹಾಟ್ಲುಕ್ ಅದ್ಭುತವಾಗಿದೆ.. ಫೋಟೋಸ್ ಇಲ್ಲಿವೆ ನೋಡಿ..
Fighter songs : ಹೃತಿಕ್ ಅಭಿಮಾನಿಗಳು ಸಾಕಷ್ಟು ಭರವಸೆಯೊಂದಿಗೆ ಕಾಯುತ್ತಿರುವ ಚಲನಚಿತ್ರ ಫೈಟರ್. ಈ ಚಿತ್ರದ ಮೇಲೆ ಪ್ಯಾನ್ ಇಂಡಿಯಾ ಪ್ರೇಕ್ಷಕರಲ್ಲಿ ನಿರೀಕ್ಷೆಗಳು ದೊಡ್ಡದಾಗಿದೆ. ಇದಕ್ಕೆ ಮುಖ್ಯ ಕಾರಣ ಈ ಚಿತ್ರವನ್ನು ವಾರ್, ಪಠಾಣ್ ಚಿತ್ರಗಳನ್ನು ನಿರ್ಮಿಸಿದ್ದ ನಿರ್ದೇಶಕ ಸಿದ್ಧಾರ್ಥ್ ಆನಂದ್ ನಿರ್ದೇಶಿಸಿರುವುದು. ಸಧ್ಯ ಈ ಸಿನಿಮಾದ ಎರಡನೇ ವಿಡಿಯೋ ಸಾಂಗ್ ರಿಲೀಸ್ ಆಗಿದೆ.
Deepika Padukone Visit tirumala: ಗುರುವಾರ ರಾತ್ರಿ ಅಲಿಪಿರಿ ಮೆಟ್ಟಿಲುಗಳ ಮೂಲಕ ನಡೆದುಕೊಂಡು ತಿರುಮಲ ತಲುಪಿದ ದೀಪಿಕಾ ಶುಕ್ರವಾರ ಬೆಳಗ್ಗೆ ವೆಂಕಟೇಶ್ವರ ಸ್ವಾಮಿಯ ದರ್ಶನ ಪಡೆದರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.