Rishabh Sawhney: ಫೈಟರ್‌ ಚಿತ್ರದಲ್ಲಿ ಹೃತಿಕ್‌ಗೆ ಪೈಪೋಟಿ ನೀಡಿ.. ಹೈಲೈಟ್‌ ಆಗಿರುವ ಈ ವಿಲನ್‌ ಯಾರು ಗೊತ್ತಾ?

Fughter Villan: ಇತ್ತೀಚೆಗಷ್ಟೇ ಹೃತಿಕ್ ರೋಷನ್ ಅಭಿನಯದ ಫೈಟರ್‌ ಚಿತ್ರದ ಟ್ರೇಲರ್ ಬಿಡುಗಡೆಯಾಗಿ ಭರ್ಜರಿ ಸೌಂಡ್‌ ಮಾಡುತ್ತಿದೆ.. ಆದರೆ ಇದೀಗ ಅದರಲ್ಲಿ ಹೈಲೈಟ್‌ ಆಗಿರುವ ವಿಲನ್‌ ಬಗ್ಗೆ ಹೆಚ್ಚು ಚರ್ಚೆ ಶುರುವಾಗಿದೆ..   

Written by - Savita M B | Last Updated : Jan 17, 2024, 10:45 AM IST
  • ಹೃತಿಕ್ ರೋಷನ್ ಅವರ ಮುಂಬರುವ ಚಿತ್ರ 'ಫೈಟರ್'
  • ಸದ್ಯ ಈ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದ್ದು, ಸಖತ್‌ ರೆಸ್ಪಾನ್ಸ್‌ ಪಡೆದುಕೊಳ್ಳುತ್ತಿದೆ
  • ಇದರಲ್ಲಿ ಎಲ್ಲಾ ಪ್ರಮುಖ ಪಾತ್ರಗಳ ಗ್ಲಿಂಪ್ಸ್‌ಗಳನ್ನು ನೀಡಲಾಗಿದೆ
Rishabh Sawhney: ಫೈಟರ್‌ ಚಿತ್ರದಲ್ಲಿ ಹೃತಿಕ್‌ಗೆ ಪೈಪೋಟಿ ನೀಡಿ.. ಹೈಲೈಟ್‌ ಆಗಿರುವ ಈ ವಿಲನ್‌ ಯಾರು ಗೊತ್ತಾ? title=

Fighter: ಹೃತಿಕ್ ರೋಷನ್ ಅವರ ಮುಂಬರುವ ಚಿತ್ರ 'ಫೈಟರ್'..  ಸದ್ಯ ಈ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದ್ದು, ಸಖತ್‌ ರೆಸ್ಪಾನ್ಸ್‌ ಪಡೆದುಕೊಳ್ಳುತ್ತಿದೆ.. ಇದರಲ್ಲಿ ಎಲ್ಲಾ ಪ್ರಮುಖ ಪಾತ್ರಗಳ ಗ್ಲಿಂಪ್ಸ್‌ಗಳನ್ನು ನೀಡಲಾಗಿದೆ.. ಆದರೆ ಅದರಲ್ಲಿ ಒಬ್ಬ ನಟ ತನ್ನ ಸದೃಢ ದೇಹ ಮತ್ತು ಕೆಲವೇ ಸೆಕೆಂಡುಗಳ ದೃಶ್ಯಗಳಿಂದ ಎಲ್ಲರ ಗಮನ ಸೆಳೆದಿದ್ದಾರೆ. ಆ ನಟ ಯಾರು ಎಂದು ಇದೀಗ ತಿಳಿಯೋಣ ಬನ್ನಿ..

ರಿಷಬ್ ಸಾಹ್ನಿ.. ಸದ್ಯ ಹೃತಿಕ್ ರೋಷನ್ ಮತ್ತು ದೀಪಿಕಾ ಪಡುಕೋಣೆ ಅಭಿನಯದ 'ಫೈಟರ್' ಚಿತ್ರದಲ್ಲಿ ಅವರು ಖಳನಾಯಕನ ಪಾತ್ರದಲ್ಲಿ ಈ ನಟ ಕಾಣಿಸಿಕೊಳ್ಳಲಿದ್ದಾರೆ.. ಬೆಳ್ಳಿತೆರೆಯಲ್ಲಿ ಭಯಂಕರ ವಿಲನ್ ಆಗುವ ಮೂಲಕ ಹೃತಿಕ್ ರೋಷನ್ ಗೆ ಪೈಪೋಟಿ ನೀಡಿದ ರಿಷಬ್ ಸಾಹ್ನಿ ಯಾರು ಅಂತೀರಾ ಇಲ್ಲಿದೆ ಉತ್ತರ.. 

ಇದನ್ನೂ ಓದಿ-ಪಸಂದಾಗವ್ನೇ.. ಹಾಡಿಗೆ ಡ್ಯಾನ್ಸ್‌ ಮಾಡಿದ ಪುಟ್ಟಕ್ಕನ ಮಗಳು: ಸಂಜನಾ ವೈರಲ್‌ ವಿಡಿಯೋ!

ರಿಷಬ್ ಸಾಹ್ನಿ ನಟನಾ ಜಗತ್ತಿಗೆ ಕಾಲಿಡುವ ಮುನ್ನ ಮಾಡೆಲಿಂಗ್ ಮಾಡುತ್ತಿದ್ದರು. ಅವರು ಅನೇಕ ಪ್ರಸಿದ್ಧ ಫ್ಯಾಷನ್ ಡಿಸೈನರ್‌ಗಳಿಗೆ ರ‍್ಯಾಂಪ್ ವಾಕ್ ಮಾಡಿದ್ದಾರೆ. ಇವರು 2021 ರಲ್ಲಿ 'ದಿ ಎಂಪೈರ್' ವೆಬ್ ಸಿರೀಸ್‌ನೊಂದಿಗೆ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು..

ಇದನ್ನೂ ಓದಿ-ಬಿಗ್‌ ಬಾಸ್‌ ಟ್ರೋಫಿ ಗೆಲ್ಲಲು ಹಣ ಕೊಟ್ಟಿದ್ದಾರಂತೆ ಈ ಸ್ಪರ್ಧಿ! ವಿವಾದಕ್ಕೆ ಸಿಲುಕಿದ ನಟಿ

ನಟನೆಯ ಹೊರತಾಗಿ, ರಿಷಬ್ ಸಾಹ್ನಿ ಕಾಸ್ಟಿಂಗ್ ಅಸಿಸ್ಟೆಂಟ್‌ನಲ್ಲೂ ತಮ್ಮ ಕೌಶಲ್ಯವನ್ನು ತೋರಿಸಿದ್ದಾರೆ... 'ಕೌನ್ ಬನೇಗಿ ಶಿಖರವತಿ' ಮತ್ತು 'ಬೆಸ್ಟ್ ಸೆಲ್ಲರ್' ನಂತಹ ವೆಬ್ ಸರಣಿಗಳಿಗೆ ಕಾಸ್ಟಿಂಗ್ ಸಹಾಯಕರಾಗಿಯೂ ಈ ನಟ ಕೆಲಸ ಮಾಡಿದ್ದಾರೆ.

ಹೃತಿಕ್ ರೋಷನ್ ಅಭಿನಯದ 'ಫೈಟರ್' ಚಿತ್ರದ ಮೂಲಕ ರಿಷಬ್ ಸಾಹ್ನಿ ಬಾಲಿವುಡ್‌ಗೆ ಕಾಲಿಡಲಿದ್ದಾರೆ. ಚಿತ್ರದ ಟ್ರೇಲರ್‌ನಲ್ಲಿ ಅವರ ಡೈಲಾಗ್ ಡೆಲಿವರಿ ಮತ್ತು ಸ್ಕ್ರೀನ್ ಪ್ರೆಸೆನ್ಸ್ ಸಾಕಷ್ಟು ಆಕರ್ಷಕವಾಗಿದ್ದು.. ಅವರನ್ನು ಪ್ರೇಕ್ಷಕರು ಮೆಚ್ಚಿಕೊಂಡಿದ್ದಾರೆ..

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

 

Trending News