Deepika Padukone : ನಟಿ ದೀಪಿಕಾ ಪಡುಕೋಣೆ ಪ್ರಗ್ನೆಂಟ್‌..! ಗುಟ್ಟು ರಟ್ಟು ಮಾಡಿದ ಫೋಟೋಸ್‌

Deepika Padukone pregnant : ನಟಿ ದೀಪಿಕಾ ಪಡುಕೋಣೆ ಫ್ಯಾನ್‌ ಇಂಡಿಯಾ ಲೆವೆಲ್‌ನಲ್ಲಿ ತುಂಬಾ ಫೇಮಸ್. ದೀಪ್ಸ್‌ ಬಗ್ಗೆ ಗೊತ್ತಿಲ್ಲ ಅನ್ನುವವರಿಲ್ಲ. ಎಲ್ಲರಿಗೂ ಈ ಸುಂದರಿ ಚಿರಪರಿಚಿತೆ. ಸಧ್ಯ ದೀಪಿಕಾ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಫೋಟೋಗಳು ವೈರಲ್ ಆಗುತ್ತಿದ್ದು, ಎಲ್ಲರನ್ನೂ ಆಕರ್ಷಿಸುತ್ತಿವೆ.
 

1 /7

ನಟಿ ದೀಪಿಕಾ ಹಿಮೇಶ್ ರೇಶಮಿಯಾ ಅವರ ಆಪ್ ಕಾ ಸುರೂರ್‌ನ ನಾಮ್ ಹೈ ತೇರಾ ಎಂಬ ಮ್ಯೂಸಿಕ್ ವಿಡಿಯೋ ಮೂಲಕ ಪ್ರೇಕ್ಷಕರಿಗೆ ಪರಿಚಯವಾದರು.    

2 /7

ಉಪೇಂದ್ರ ಅಭಿನಯದ ಕನ್ನಡ ಚಿತ್ರ ಐಶ್ವರ್ಯ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು.   

3 /7

2006 ರಲ್ಲಿ ತೆರೆಕಂಡ ಐಶ್ವರ್ಯ ಸಿನಿಮಾ ದೀಪಿಕಾ ಅಭಿನಯದ ಮೊದಲು ಚಿತ್ರ. ಓಂ ಶಾಂತಿ ಓಂ ಸಿನಿಮಾ ನಟಿಯ ರೇಂಜ್ ಬದಲಾಯಿಸಿತು.  

4 /7

ಉತ್ತರ ಭಾರತದಲ್ಲಿ ಸತತ ಅವಕಾಶಗಳನ್ನು ಪಡೆಯುವ ಮೂಲಕ ನಟಿಯಾಗಿ ಬೆಳೆದರು. ದೀಪಿಕಾ ಬಾಲಿವುಡ್‌ನಲ್ಲಿ ಅನೇಕ ಪ್ರಶಸ್ತಿ ಮತ್ತು ಬಹುಮಾನಗಳನ್ನು ಗೆದ್ದಿದ್ದಾರೆ.  

5 /7

2018ರಲ್ಲಿ ಬಾಲಿವುಡ್ ಹೀರೋ ರಣವೀರ್ ಸಿಂಗ್ ಅವರನ್ನು ದೀಪಿಕಾ ಮದುವೆಯಾದರು.  

6 /7

ದೀಪಿಕಾ ಗರ್ಭಿಣಿಯಾಗಿದ್ದಾರೆ ಎಂಬ ಸುದ್ದಿ ಕಳೆದ ಕೆಲ ದಿನಗಳಿಂದ ವೈರಲ್ ಆಗಿದ್ದು, ಇದೀಗ ಅವರು ಹಂಚಿಕೊಂಡಿರುವ ಫೋಟೋಸ್‌ ವೈರಲ್‌ ಆಗುತ್ತಿವೆ.  

7 /7

ಆರೋಗ್ಯಕರ ಆಹಾರ ಸೇವಿಸಿ ವಿಶ್ರಾಂತಿ ತೆಗೆದುಕೊಳ್ಳುತ್ತಿರುವ ದೀಪಿಕಾ ಅವರ ಫೋಟೋಗಳನ್ನು ನೋಡಿದ ಅಭಿಮಾನಿಗಳು, ನಟಿ ಗರ್ಭಿಣಿಯಾಗಿದ್ದಾರೆ ಅಂತ ಶುಭ ಕೋರುತ್ತಿದ್ದಾರೆ.