ನೆಹರು ಮೈದಾನದಲ್ಲಿ ಸಾಂಪ್ರದಾಯಿಕ ಪೂಜೆ ನಂತರ ಗೌಳಿ ಗಲ್ಲಿ, ಮರಾಠಾ ಗಲ್ಲಿ, ಕೊಪ್ಪೀಕರ್ ರಸ್ತೆ, ಮ್ಯಾದರ ಓಣಿ ನಡೆಯುವ ಎಮ್ಮೆಗಳ ಓಟದ ಸ್ಪರ್ಧೆ ಕಣ್ಮನ ಸೆಳೆಯಿತು. ಎಮ್ಮೆಗಳ ಓಟದ ಸ್ಪರ್ಧೆ ಕಣ್ತುಂಬಿಕೊಳ್ಳಲು ಅಪಾರ ಸಂಖ್ಯೆಯಲ್ಲಿ ಜನ ಸೇರುತ್ತಾರೆ. ಸಿಳ್ಳೆ, ಚಪ್ಪಾಳೆಗಳ ಸುರಿಮಳೆಗೈಯುವ ಮೂಲಕ ಎಮ್ಮೆಗಳನ್ನು ಹುರಿದುಂಬಿಸುತ್ತಾರೆ.
Deepavali Amavasya Lucky Zodiac Sign 2023: ನವೆಂಬರ್ 12 ಅಂದರೆ ನಾಳೆಯಿಂದ ದೀಪಾವಳಿ ಹಬ್ಬ ದೇಶದೆಲ್ಲೆಡೆ ಮನೆಮಾಡಲಿದೆ. ದೀಪಾವಳಿ ಸಂದರ್ಭದ ಎರಡನೇ ದಿನದಂದು ಅಮವಾಸ್ಯೆ ತಿಥಿಯೂ ಬರಲಿದೆ. ಇದೇ ದಿನದಂದು ಅಖಂಡ ರಾಜಯೋಗವೂ ರೂಪುಗೊಳ್ಳುತ್ತಿದೆ.
Deepavali 2023 : ಜ್ಯೋತಿಷ್ಯದ ಪ್ರಕಾರ, ಪ್ರತಿಯೊಂದು ರಾಶಿಗೂ ಅದರದ್ದೇ ಆದ ಅದೃಷ್ಟದ ಬಣ್ಣ ಇರುತ್ತದೆ. ಅದರಂತೆ ದೀಪಾವಳಿಯ ದಿನದಂದು ಆಯಾ ರಾಶಿಯವರು ತಮ್ಮ ಲಕ್ಕಿ ಕಲರ್ ಅನ್ನು ಧರಿಸಿದರೆ ಅದೃಷ್ಟ ಹೊಳೆಯುತ್ತದೆ.
ಇನ್ನೇನು ಬೆಳಕಿನ ಹಬ್ಬ ದೀಪಾವಳಿ ಹತ್ತಿರದಲ್ಲಿದೆ. ಹಬ್ಬಕ್ಕೆ ಬಣ್ಣ-ಬಣ್ಣದ ಎಥ್ನಿಕ್ ಡ್ರೆಸ್ ತೊಡುವ ಕ್ರೇಜ್ ಎಲ್ಲರಲ್ಲೂ ಇರುತ್ತೆ. ಆದ್ರೆ ಯುವತಿಯರಿಗೆ ತಮ್ಮ ಬಟ್ಟೆಗಳಿಗೆ ಮ್ಯಾಚಿಂಗ್ ಪಾದರಕ್ಷೆಗಳನ್ನು ಆಯ್ಕೆ ಮಾಡುವುದು ಎಷ್ಟು ಸುಲಭವೋ, ಹುಡುಗರು ತಮ್ಮ ಉಡುಗೆಗಳೊಂದೊಂದಿಗೆ ಮ್ಯಾಚಿಂಗ್ ಪಾದರಕ್ಷೆಗಳನ್ನು ಆಯ್ಕೆ ಮಾಡುವುದು ಅಷ್ಟೇ ಕಷ್ಟ. ಹಾಗಾಗಿ ಇಂದು ನಾವಿಲ್ಲಿ ಕುರ್ತಾ, ಪೈಜಾಮಗೆ ಮ್ಯಾಚಿಂಗ್ ಎಥ್ನಿಕ್ ಪಾದರಕ್ಷೆ ಆಯ್ಕೆ ಮಾಡುವ ಬಗ್ಗೆ ಟಿಪ್ಸ್ ಕೊಡ್ತೀವಿ, ಬನ್ನಿ ನೋಡೋಣ.
Mahapurusha Rajyoga 2023: ಇನ್ನೇನು ಕೆಲವೇ ದಿನಗಳಲ್ಲಿ ಹಬ್ಬದ ಸೀಸನ್ ಶುರುವಾಗಲಿದೆ. ಬೆಳಕಿನ ಹಬ್ಬ ದೀಪಾವಳಿಯು ಕಾರ್ತಿಕ ಮಾಸದ ಕೃಷ್ಣ ಪಕ್ಷ ತಿಥಿಯಂದು ಸಂಭವಿಸುತ್ತದೆ. ಈ ಹಬ್ಬವು ಕೆಲ ರಾಶಿಯ ಜನರಿಗೆ ಸಂತೋಷ ಮತ್ತು ಸಮೃದ್ಧಿಯನ್ನು ತರಲಿದೆ.
Lizard Good Omen, Spiritual News in Kannada: ದೀಪಾವಳಿಯ ದಿನದಂದು ಹಲ್ಲಿಯನ್ನು ನೋಡುವುದು ಶುಭ ಸಂಕೇತವಾಗಿದೆ. ಈ ದಿನದಂದು ಹಲ್ಲಿ ಕಂಡರೆ, ಲಕ್ಷ್ಮಿ ದೇವಿಯು ನಿಮ್ಮ ಮನೆಗೆ ಪ್ರವೇಶಿಸಲಿದ್ದಾಳೆ ಎಂದು ಸೂಚಿಸುತ್ತದೆ. ಜ್ಯೋತಿಷ್ಯದಲ್ಲಿ ಹಲ್ಲಿಯು ಲಕ್ಷ್ಮಿ ದೇವಿಗೆ ಸಂಬಂಧಿಸಿದೆ.
Special Train For Deepavali: ತಮಿಳುನಾಡಿನ ನಾಗರಕೋಯಿಲ್ ಮತ್ತು ಬೆಂಗಳೂರಿನ ಸರ್.ಎಂ.ವಿಶೇಶ್ವರಯ್ಯ ಟರ್ಮಿನಲ್ ನಡುವೆ ಮೂರು ಟ್ರಿಪ್ ಗಳಲ್ಲಿ ಈ ವಿಶೇಷ ರೈಲುಗಳನ್ನು ಓಡಿಸಲು ದಕ್ಷಿಣ ರೈಲ್ವೆ ವಲಯ ನಿರ್ಧರಿಸಿದ್ದು ವಿವರಗಳು ಕೆಳಗಿನಂತಿದೆ.
Dhanteras 2023: ಸಂಪತ್ತಿನ ದೇವತೆ ಲಕ್ಷ್ಮಿದೇವಿಯನ್ನು ಆಹ್ವಾನಿಸಲು ಧಂತೇರಸ್ ಅನ್ನು ಶುಭ ದಿನ ಎಂದು ಹೇಳಲಾಗುತ್ತದೆ. ಈ ಬಾರಿ ಧಂತೇರಸ್ನಲ್ಲಿ ಮಂಗಳಕರ ಯೋಗವೂ ರೂಪುಗೊಳ್ಳುತ್ತಿದೆ.
ದೀಪಾವಳಿಯ ದಿನದಂದು ಲಕ್ಷ್ಮೀ ಮತ್ತು ಗಣೇಶನ ವಿಗ್ರಹ ಅಥವಾ ಫೋಟೋವನ್ನು ಖರೀದಿಸಬೇಕು ನಿಜ. ಇದನ್ನೂ ಹೊರತುಪಡಿಸಿ ದೀಪಾವಳಿಯ ದಿನದಂದು ಇನ್ನೂ ಕೆಲವು ವಸ್ತುಗಳನ್ನು ಖರೀದಿಸಿದರೆ ಅದೃಷ್ಟ ಕೈ ಹಿಡಿಯುತ್ತದೆ ಎನ್ನಲಾಗಿದೆ.
Deepavali Lucky Zodiac Sign: ನವೆಂಬರ್ ಎರಡನೇ ವಾರದಲ್ಲಿ ಬಹಳ ಶುಭ ಕಾಕತಾಳೀಯ ಸಂಭವಿಸುತ್ತಿವೆ. ಅಂದಹಾಗೆ ಶನಿಯ ನೇರ ಸಂಚಾರದಿಂದ ಈ ವಾರ ಆರಂಭವಾಗಿದೆ. ಇನ್ನೊಂದೆಡೆ ಶುಕ್ರ ಮತ್ತು ಚಂದ್ರನ ಶುಭ ಸಂಯೋಗವೂ ನಡೆಯುತ್ತಿದೆ. ಈ ವಾರ ಶುಕ್ರ ಮತ್ತು ಚಂದ್ರ ಉಭಯ ಗ್ರಹಗಳು ಕನ್ಯಾರಾಶಿಯಲ್ಲಿ ಇರುತ್ತಾರೆ.
4 Rajayoga formation on Deepavali After 500 Years: ಈ ವರ್ಷದ ದೀಪಾವಳಿ ನವೆಂಬರ್ 12ರಿಂದ ಪ್ರಾರಂಭವಾಗಿ 14ರವರೆಗೆ ಇರಲಿದೆ. ಹಿಂದೂ ಧರ್ಮದ ಪ್ರಮುಖ ಹಬ್ಬಗಳಲ್ಲಿ ದೀಪಾವಳಿಯೂ ಒಂದಾಗಿದ್ದು, ಈ ಶುಭದಿನದಲ್ಲಿ ಮನ-ಮನೆ ಬೆಳಗುವ ನಂದಾದೀಪವನ್ನು ಹಚ್ಚಿ ಹಬ್ಬ ಆಚರಣೆ ಮಾಡಲಾಗುತ್ತದೆ.
Shani Margi 2023: ಶನಿ ದೇವನನ್ನು ಜ್ಯೋತಿಷ್ಯದಲ್ಲಿ ನ್ಯಾಯದ ದೇವರು ಎಂದು ಕರೆಯಲಾಗುತ್ತದೆ. ಶನಿಯು ಪ್ರತಿಯೊಬ್ಬ ವ್ಯಕ್ತಿಗೆ ಅವನ ಕಾರ್ಯಗಳಿಗೆ ಅನುಗುಣವಾಗಿ ಫಲವನ್ನು ನೀಡುತ್ತಾನೆ. ಶನಿಯು ಒಂದು ಚಕ್ರವನ್ನು ಪೂರ್ಣಗೊಳಿಸಲು 30 ವರ್ಷಗಳನ್ನು ತೆಗೆದುಕೊಳ್ಳುವನು.
Deepavali Lucky Zodiac Sign: ಲಕ್ಷ್ಮಿ ದೇವಿಯು ಜೀವನದಲ್ಲಿ ಸಂಪತ್ತು ಮತ್ತು ಸಮೃದ್ಧಿಯನ್ನು ತರುತ್ತಾಳೆ. ಆದರೆ ಲಕ್ಷ್ಮಿ ದೇವಿಗೆ ಇಷ್ಟವಾದ 4 ರಾಶಿಗಳಿವೆ ಎಂದು ನಿಮಗೆ ತಿಳಿದಿದೆಯೇ?
ಪಟಾಕಿಯಿಂದಾಗಿ ನಗರದ ಹಲವೆಡೆ ಅನಾಹುತುಗಳ ಉಂಟಾಗಿ, ಆಸ್ಪತ್ರೆ ಸೇರಿದ್ದಾರೆ. ಪಟಾಕಿಯಿಂದ ಗಾಯಗೂಂಡುವವರ ಸಂಖ್ಯೆ ದಿನೇ ದಿನೇ ಹೆಚ್ಚಾಗತ್ತಿದೆ. ಇದರ ಕುರಿತು ಒಂದು ಕಂಪ್ಲೀಟ್ ವರದಿ ಇಲ್ಲಿದೆ ನೋಡಿ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.