ಧಂತೇರಸ್‌ನಲ್ಲಿ ಅಪಾರ ಧನ-ಸಂಪತ್ತಿನೊಂದಿಗೆ ಈ ರಾಶಿಯವರ ಮನೆ ಪ್ರವೇಶಿಸಲಿದ್ದಾಳೆ ಮಹಾಲಕ್ಷ್ಮೀ

Dhanteras 2023: ಸಂಪತ್ತಿನ ದೇವತೆ ಲಕ್ಷ್ಮಿದೇವಿಯನ್ನು ಆಹ್ವಾನಿಸಲು ಧಂತೇರಸ್‌ ಅನ್ನು ಶುಭ ದಿನ ಎಂದು ಹೇಳಲಾಗುತ್ತದೆ. ಈ ಬಾರಿ ಧಂತೇರಸ್‌ನಲ್ಲಿ ಮಂಗಳಕರ ಯೋಗವೂ ರೂಪುಗೊಳ್ಳುತ್ತಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

1 /6

ಈ ಬಾರಿ ಧಂತೇರಸ್‌ನಲ್ಲಿ ಮಂಗಳಕರ ಯೋಗ ರೂಪುಗೊಳ್ಳುತ್ತಿದೆ. ಧಂತೇರಸ್‌ನಲ್ಲಿ  ಶುಕ್ರ ಮತ್ತು ಚಂದ್ರರು ಕನ್ಯಾರಾಶಿಯಲ್ಲಿದ್ದು ಅತ್ಯಂತ ಮಂಗಳಕರ ಯೋಗಗಳಲ್ಲಿ ಒಂದಾದ ಶಶಿಯೋಗವು ನಿರ್ಮಾಣವಾಗುತ್ತಿದೆ. ಇದಲ್ಲದೆ, 30 ವರ್ಷಗಳ ಬಳಿಕ ಶನಿಯು ತನ್ನದೇ ಆದ ಮೂಲತ್ರಿಕೋನ ರಾಶಿಚಕ್ರದ ಕುಂಭ ರಾಶಿಯಲ್ಲಿದ್ದಾನೆ. ಇದು ಐದು ರಾಶಿಯವರ ಜೀವನದಲ್ಲಿ ಅಪಾರ ಧನ ಸಂಪತ್ತನ್ನು ಕರುಣಿಸುವುದರ ಜೊತೆಗೆ, ಇಷ್ಟಾರ್ಥ ಸಿದ್ದಿ ಯೋಗವೂ ಇದೆ ಎಂದು ಹೇಳಲಾಗುತ್ತಿದೆ. ಆ ಅದೃಷ್ಟದ ರಾಶಿಗಳೆಂದರೆ.... 

2 /6

ಈ ಬಾರಿ ಧಂತೇರಸ್‌ನಲ್ಲಿ ವೃಷಭ ರಾಶಿಯವರು ಅಪಾರ ಮೊತ್ತದ ಹಣವನ್ನು ಪಡೆಯುವರು. ಉದ್ಯೋಗಸ್ಥರಿಗೆ ಬಡ್ತಿ ಜೊತೆಗೆ ಆರ್ಥಿಕ ಸಮೃದ್ದಿ ಆಗಲಿದೆ. 

3 /6

ಕರ್ಕಾಟಕ ರಾಶಿಯವರಿಗೆ ಹಠಾತ್ ಧನಲಾಭ, ವೃತ್ತಿ-ವ್ಯವಹಾರದಲ್ಲಿ ಬಂಪರ್ ಲಾಭವನ್ನು ನಿರೀಕ್ಷಿಸಬಹುದು. ಹೊಸ ಕೆಲಸಗಳನ್ನು ಆರಂಭಿಸಲು ಶುಭ ಸಮಯ. 

4 /6

ಸ್ವ ರಾಶಿಯಲ್ಲಿಯೇ ಅಪರೂಪದ ಯೋಗ ನಿರ್ಮಾಣವಾಗುತ್ತಿರುವುದರಿಂದ ಈ ಬಾರಿಯ ಧಂತೇರಸ್‌ನಲ್ಲಿ ಕನ್ಯಾ ರಾಶಿಯವರು ಅಪಾರ ಸಂಪತ್ತಿನ ಒಡೆಯರಾಗುವ ಯೋಗವಿದೆ. 

5 /6

ತುಲಾ ರಾಶಿಯವರಿಗೆ ಈ ಬಾರಿಯ ಧಂತೇರಸ್‌ನಲ್ಲಿ ತಾಯಿ ಲಕ್ಷ್ಮಿ ನಿಮ್ಮ ಮನೆಯನ್ನು ಪ್ರವೇಶಿಸಲಿದ್ದಾಳೆ. ವ್ಯಾಪಾರದಲ್ಲಿ ಭರ್ಜರಿ ಲಾಭವನ್ನು ನಿರೀಕ್ಷಿಸಬಹುದು. 

6 /6

ಧಂತೇರಸ್‌ನಲ್ಲಿ ರೂಪುಗೊಳ್ಳುತ್ತಿರುವ ಶುಭ ಯೋಗರ ಪ್ರಭಾವದಿಂದಾಗಿ ಲಕ್ಷ್ಮಿ ದೇವಿ ಮಕರ ರಾಶಿಯವರಿಗೆ ದಯೆ ತೋರಲಿದ್ದಾಳೆ. ಇದರಿಂದಾಗಿ ಅಪಾರ ಧನ ಸಂಪತ್ತು ನಿಮ್ಮ ಕೈ ಸೇರಲಿದೆ.  ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.