ಈ ರಾಶಿಯ ಜನರಿಗೆ ದೀಪಾವಳಿ ಅಮಾವಾಸ್ಯೆ ತರಲಿದೆ ಲಕ್ಷಾಧಿಪತಿ ಯೋಗ: ಬದುಕಲ್ಲಿ ಕೈಹಿಡಿಯುವಳು ಅದೃಷ್ಟಲಕ್ಷ್ಮೀ- ಚಿಮ್ಮಲಿದೆ ಸಂಪತ್ತಿನ ನಿಧಿ

Deepavali Amavasya Lucky Zodiac Sign 2023: ನವೆಂಬರ್ 12 ಅಂದರೆ ನಾಳೆಯಿಂದ ದೀಪಾವಳಿ ಹಬ್ಬ ದೇಶದೆಲ್ಲೆಡೆ ಮನೆಮಾಡಲಿದೆ. ದೀಪಾವಳಿ ಸಂದರ್ಭದ ಎರಡನೇ ದಿನದಂದು ಅಮವಾಸ್ಯೆ ತಿಥಿಯೂ ಬರಲಿದೆ. ಇದೇ ದಿನದಂದು ಅಖಂಡ ರಾಜಯೋಗವೂ ರೂಪುಗೊಳ್ಳುತ್ತಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

1 /7

ನಾಳೆಯಿಂದ ದೀಪಾವಳಿ ಹಬ್ಬ ದೇಶದೆಲ್ಲೆಡೆ ಮನೆಮಾಡಲಿದೆ. ಇದೇ ದಿನದಂದು ಅಖಂಡ ರಾಜಯೋಗವೂ ರೂಪುಗೊಳ್ಳುತ್ತಿದೆ.

2 /7

ಹಿಂದೂ ಕ್ಯಾಲೆಂಡರ್ ಪ್ರಕಾರ, ದೀಪಾವಳಿಯು ನವೆಂಬರ್ 12 ರಂದು ಮಧ್ಯಾಹ್ನ 2:44 ಕ್ಕೆ ಪ್ರಾರಂಭವಾಗಿ, ಮರುದಿನ ಅಂದರೆ ನವೆಂಬರ್ 13ರವರೆಗೆ ಇರುತ್ತದೆ.

3 /7

ಮಿಥುನ ರಾಶಿ: ಈ ರಾಶಿಯವರು ಜೀವನದಲ್ಲಿ ಉನ್ನತ ಸ್ಥಾನವನ್ನು ತಲುಪುತ್ತಾರೆ. ಇದರಿಂದ ಅದೃಷ್ಟವೂ ಕೈಹಿಡಿಯಲಿದೆ. ಉದ್ಯೋಗಿಗಳಿಗೆ ಧನಲಾಭವಾಗಲಿದೆ. ಬ್ಯಾಂಕ್ ಬಾಲೆನ್ಸ್ ಯಾವತ್ತೂ ತುಂಬಿರುತ್ತದೆ.  

4 /7

ಕರ್ಕಾಟಕ ರಾಶಿ: ಈ ರಾಶಿಯ ಜನರ ಜೀವನದಲ್ಲಿ ರಾಜಯೋಗದಿಂದ ಸಂಪತ್ತಿನ ನಿಧಿ ತುಂಬಲಿದೆ. ಕಷ್ಟ, ಬಡತನ ಎಲ್ಲವೂ ದೂರವಾಗುತ್ತದೆ. ಜೀವನವೂ ಸುಖಮಯವಾಗಿರಲಿದೆ. ಈ ಸಮಯವನ್ನು ವರದಾನವೇ ಎನ್ನಬಹುದು.

5 /7

ವೃಶ್ಚಿಕ ರಾಶಿ: ಈ ರಾಶಿಯವರು ಕೂಡ ಈ ದೀಪಾವಳಿಯಿಂದ ಅನೇಕ ಲಾಭಗಳನ್ನು ಪಡೆಯುತ್ತಾರೆ. ಉದ್ಯೋಗ ಮತ್ತು ವ್ಯವಹಾರದಲ್ಲಿ ಉನ್ನತಿ ಲಭಿಸಲಿದೆ. ವಿವಾಹಿತರಿಗೆ ಸಂತಾನ ಯೋಗವಿದೆ. ಧನಾತ್ಮಕ ಫಲಿತಾಂಶಗಳು, ಆಕರ್ಷಕ ಉದ್ಯೋಗಾವಕಾಶಗಳು ನಿಮ್ಮ ಬಳಿ ಬರಲಿವೆ

6 /7

ಕುಂಭ ರಾಶಿ: ಈ ರಾಶಿಯವರಿಗೆ ಜೀವನದಲ್ಲಿ ಹೆಚ್ಚಿನ ಫಲಿತಾಂಶ ಸಿಗುವ ಸಮಯ. ಈ ದೀಪಾವಳಿ ಅಮಾವಾಸ್ಯೆಯಂದು ರೂಪುಗೊಳ್ಳುವ ಅಖಂಡ ರಾಜಯೋಗದಿಂದ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳು ಬರುತ್ತವೆ. ಭಾರೀ ಆರ್ಥಿಕ ಲಾಭ, ಸಮಾಜದಲ್ಲಿ ಗೌರವ, ಜೀವನದಲ್ಲಿ ಉನ್ನತ ಸ್ಥಾನಮಾನ, ವ್ಯಾಪಾರಸ್ಥರಿಗೆ ಶ್ರೇಷ್ಠತೆ, ಆಸ್ತಿ-ಪಾಸ್ತಿ ಲಭಿಸಲಿದೆ.

7 /7

(ಸೂಚನೆ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)