ಮದುವೆ, ಹಬ್ಬಗಳಲ್ಲಿ ನೀವು ರಾಯಲ್‌ ಆಗಿ ಕಾಣಬೇಕೇ..?

  • Zee Media Bureau
  • Nov 9, 2023, 11:32 AM IST

ಇನ್ನೇನು ಬೆಳಕಿನ ಹಬ್ಬ ದೀಪಾವಳಿ ಹತ್ತಿರದಲ್ಲಿದೆ. ಹಬ್ಬಕ್ಕೆ ಬಣ್ಣ-ಬಣ್ಣದ ಎಥ್ನಿಕ್ ಡ್ರೆಸ್ ತೊಡುವ ಕ್ರೇಜ್‌ ಎಲ್ಲರಲ್ಲೂ ಇರುತ್ತೆ. ಆದ್ರೆ ಯುವತಿಯರಿಗೆ ತಮ್ಮ ಬಟ್ಟೆಗಳಿಗೆ ಮ್ಯಾಚಿಂಗ್ ಪಾದರಕ್ಷೆಗಳನ್ನು ಆಯ್ಕೆ ಮಾಡುವುದು ಎಷ್ಟು ಸುಲಭವೋ, ಹುಡುಗರು ತಮ್ಮ ಉಡುಗೆಗಳೊಂದೊಂದಿಗೆ ಮ್ಯಾಚಿಂಗ್ ಪಾದರಕ್ಷೆಗಳನ್ನು ಆಯ್ಕೆ ಮಾಡುವುದು ಅಷ್ಟೇ ಕಷ್ಟ. ಹಾಗಾಗಿ ಇಂದು ನಾವಿಲ್ಲಿ ಕುರ್ತಾ, ಪೈಜಾಮಗೆ ಮ್ಯಾಚಿಂಗ್ ಎಥ್ನಿಕ್ ಪಾದರಕ್ಷೆ ಆಯ್ಕೆ ಮಾಡುವ ಬಗ್ಗೆ ಟಿಪ್ಸ್‌ ಕೊಡ್ತೀವಿ, ಬನ್ನಿ ನೋಡೋಣ.

Trending News