ದೀಪಾವಳಿ ಆಗಮಿಸುತ್ತಿರುವ ಹಿನ್ನೆಲೆ ಇಂದು ಮಹತ್ವದ ಸಭೆ

  • Zee Media Bureau
  • Nov 3, 2023, 05:41 PM IST


ದೀಪಾವಳಿ ಹಬ್ಬದಲ್ಲಿ ಬೆಂಕಿ ಅವಘಡಗಳನ್ನು ತಪ್ಪಿಸಲು ಕ್ರಮ. ಈ ಬಾರಿ ಪಟಾಕಿ ವಿಚಾರದಲ್ಲಿ ಒಂದಿಷ್ಟು ಕಠಿಣ ರೂಲ್ಸ್ . ಈಗಾಗಲೇ 426 ಕಡೆ ಮಳಿಗೆ ಓಪನ್ ಮಾಡಲು ಸ್ಥಳ ಗುರುತು.

Trending News