ಕನ್ಸರ್ವೇಟಿವ್ ಪಕ್ಷದ ನೇತೃತ್ವದ ಸರ್ಕಾರವು ರಾಜಕೀಯ ಬಿಕ್ಕಟ್ಟಿಗೆ ಸಿಲುಕಿದ ಬೆನ್ನಲ್ಲೇ ಈಗ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಗುರುವಾರದಂದು ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.
Boris Johnson: ಸಾಕಷ್ಟು ಹೈಡ್ರಾಮಾ ಮತ್ತು ಸತತ ರಾಜೀನಾಮೆಗಳ ನಂತರ, ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಅವರು ಬ್ರಿಟಿಷ್ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ಘೋಷಿಸಲು ಸಿದ್ಧರಾಗಿದ್ದಾರೆ ಎಂದು ಬ್ರಿಟಿಷ್ ಮಾಧ್ಯಮಗಳು ವರದಿ ಮಾಡಿವೆ.
G7 ರಾಷ್ಟ್ರಗಳ ಶೃಂಗಸಭೆಯ 2 ಅಧಿವೇಶನಗಳಲ್ಲಿ ಪಾಲ್ಗೊಂಡಿದ್ದ ಪ್ರಧಾನಿ ನರೇಂದ್ರ ಮೋದಿಯವರು ಹಲವು ದೇಶಗಳ ನಾಯಕರಿಗೆ ಭಾರತದ ವಿಶಿಷ್ಟ ಕಲಾ ಪರಂಪರೆ ಪರಿಚಯಿಸುವ ಸ್ಮರಣೀಯ ಉಡುಗೊರೆಗಳನ್ನು ನೀಡಿದ್ದಾರೆ. ಈ ವಿಶೇಷ ಉಡುಗೊರೆಗಳ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.
Boris Johnson: 359 ಶಾಸಕರ ಪೈಕಿ 211 ಮತಗಳ ಬೆಂಬಲನ್ನು ಬೋರಿಸ್ ಜಾನ್ಸನ್ ಗೆದ್ದರು. ಆದರೆ ಅವರದ್ದೇ ಪಕ್ಷ ಕನ್ಸರ್ವೇಟಿವ್ ಪಾರ್ಟಿಯ 148 ಮಂದಿ ಸಂಸದರು ಬೋರಿಸ್ ವಿರುದ್ಧ ಮತ ಚಲಾಯಿಸಿದರು.
Trade Deal: ಭಾರತದ ಜೊತೆಗಿನ ದ್ವಿಪಕ್ಷೀಯ ಮುಕ್ತ ವ್ಯಾಪಾರ ಒಪ್ಪಂದವನ್ನು ಬಿಲಿಯನ್ ಪೌಂಡ್ ಗಳಿಗೆ ಹೆಚ್ಚಿಸುವ ಉದ್ದೇಶದಿಂದ ಭಾರತಕ್ಕೆ ಹೆಚ್ಚಿನ ವೀಸಾಗಳನ್ನು ನೀಡಲು ಸಿದ್ಧ ಎಂದು ಬ್ರಿಟಿಷ್ ಪ್ರಧಾನಿ ಬೋರಿಸ್ ಜಾನ್ಸನ್ ಹೇಳಿದ್ದಾರೆ.
ಮೇ 15, 1980 ರಂದು ಜನಿಸಿದ ರಿಷಿ ಸುನಕ್, ಹ್ಯಾಂಪ್ಶೈರ್ನ ರೊಮ್ಸೆಯಲ್ಲಿರುವ ಸ್ಟ್ರೌಡ್ ಸ್ಕೂಲ್ ಆಂಡ್ ವಿಂಚೆಸ್ಟರ್ ಕಾಲೇಜು, ಬಾಯ್ಸ್ ಇಂಡಿಪೆಂಡೆಂಟ್ ಬೋರ್ಡಿಂಗ್ ಸ್ಕೂಲ್ನಲ್ಲಿ ವ್ಯಾಸಂಗ ಮಾಡಿದ್ದಾರೆ.
ಏಪ್ರಿಲ್ 21ರಂದು ಜಾನ್ಸನ್ ಅವರ ಪ್ರಯಾಣ ಆರಂಭವಾಗಲಿದ್ದು, ಬ್ರಿಟನ್ ಮತ್ತು ಭಾರತದಲ್ಲಿನ ಪ್ರಮುಖ ವಲಯಗಳಲ್ಲಿನ ಹೂಡಿಕೆಗಳ ಕುರಿತು ಮಾತುಕತೆ ನಡೆಯಲಿದೆ ಎಂದು ಡೌನಿಂಗ್ ಸ್ಟ್ರೀಟ್ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಬ್ರಿಟನ್ ಮತ್ತು ಇತರ ಮಿತ್ರರಾಷ್ಟ್ರಗಳಿಂದ ರಕ್ಷಣಾತ್ಮಕ ನೆರವು ಉಕ್ರೇನ್(Ukraine) ತಲುಪುವುದನ್ನು ಖಚಿತಪಡಿಸಿಕೊಳ್ಳಲು ತಾನು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದ್ದೇವೆ ಎಂದು ಜಾನ್ಸನ್ ತಿಳಿಸಿದ್ದಾರೆ.
ಮೂಲಗಳ ಪ್ರಕಾರ, ಪ್ರಧಾನಿಗೆ ಪತ್ರ ಬರೆದ ಯುವತಿಯ ಹೆಸರು ಕ್ಯಾಟ್. ಇದೇ ತಿಂಗಳ 30ರಂದು ಕ್ಯಾಟ್ ಮದುವೆ ನಿಶ್ಚಯವಾಗಿತ್ತು. ಕರೋನಾ ಕಾರಣದಿಂದಾಗಿ ಈ ಹಿಂದೆ ಎರಡು ಬಾರಿ ಕ್ಯಾಟ್ ಮದುವೆ ಮುಂದೂಡಲ್ಪಟ್ಟಿತ್ತು.
World's Frirst Omicron Death - ಕೊರೊನಾ ಮಹಾಮಾರಿಯ ನಡುವೆ ಇದೀಗ ಇಡೀ ವಿಶ್ವದ ಮೇಲೆ ಕೊರೊನಾ ಹೊಸ ರೂಪಾಂತರಿಯಾಗಿರುವ ಓಮಿಕ್ರಾನ್ ಅಪಾಯ ಎದುರಾಗಿದೆ. ಹಲವು ದೇಶಗಳು ಮತ್ತೆ ಕಠಿಣ ನಿರ್ಬಂಧನೆಗಳತ್ತ ಮುಖಮಾಡಿದ್ದು, ತಮ್ಮ ವ್ಯಾಕ್ಸಿನೆಶನ್ ವೇಗವನ್ನು ಕೂಡ ಹೆಚ್ಚಿಸಿವೆ.
ಬ್ರಿಟನ್ನ ಗೃಹ ಕಾರ್ಯದರ್ಶಿ ಪ್ರೀತಿ ಪಟೇಲ್ ಅವರು ಹಿಂದೂ ಪದವಾದ 'ಸೇವಾ' ತನ್ನ ಸ್ಫೂರ್ತಿಯಾಗಿದೆ ಎಂದು ವಿವರಿಸಿದರು ಮತ್ತು ನಮ್ಮ ಮೌಲ್ಯಗಳು ನಮ್ಮ ಮುಂದೆ ಸೇವೆಯನ್ನು ಒಳಗೊಂಡಿವೆ ಎಂದು ಹೇಳಿದರು. ಇದನ್ನು ಹಿಂದು ಪದ 'ಸೇವಾ' ದಿಂದ ಚೆನ್ನಾಗಿ ವ್ಯಾಖ್ಯಾನಿಸಬಹುದು, ಅಂದರೆ ಇತರ ಜನರಿಗೆ ಸೇವೆ, ಸಮರ್ಪಣೆ ಮತ್ತು ಸಂಕಲ್ಪ.
ಬ್ರಿಟಿಷ್ ಪ್ರಧಾನಿ ಬೋರಿಸ್ ಜಾನ್ಸನ್ ಅವರು ಮಂಗಳವಾರ ಅಫ್ಘಾನಿಸ್ತಾನದ ಬಿಕ್ಕಟ್ಟಿನ ಬಗ್ಗೆ ಚರ್ಚಿಸಲು ಜಿ 7 ನಾಯಕರ ಸಭೆಯನ್ನು ಕರೆದಿದ್ದಾರೆ ಮತ್ತು ಅಲ್ಲಿನ ಬಿಕ್ಕಟ್ಟು ಹೆಚ್ಚಾಗದಂತೆ ತಡೆಯಲು ಮಾರ್ಗಗಳನ್ನು ಕಂಡುಕೊಳ್ಳುವಂತೆ ಅಂತರಾಷ್ಟ್ರೀಯ ಸಮುದಾಯವನ್ನು ಒತ್ತಾಯಿಸಿದರು.
ಬ್ರಿಟಿಷ್ ಪ್ರಧಾನಿ ಬೋರಿಸ್ ಜಾನ್ಸನ್ ಅವರು ಬುಧವಾರ ಪುಟ್ ಬಾಲ್ ಆಟಗಾರರ ಆನ್ಲೈನ್ ಜನಾಂಗೀಯ ನಿಂದನೆಯ ವಿರುದ್ಧದ ಕ್ರಮಗಳನ್ನು ಬಲಪಡಿಸುವುದಾಗಿ ವಾಗ್ದಾನ ಮಾಡಿದ್ದಾರೆ.ಅಂತಹ ಅಪರಾಧಗಳಲ್ಲಿ ತಪ್ಪಿತಸ್ಥರೆಂದು ಕಂಡುಬಂದಲ್ಲಿ ಅಭಿಮಾನಿಗಳನ್ನು ಆಟಗಳಿಂದ ನಿಷೇಧಿಸುವುದು ಮತ್ತು ಸಾಮಾಜಿಕ ಮಾಧ್ಯಮದಲ್ಲಿನ ನಿಂಧನೆ ತಗೆದು ಹಾಕದಿದ್ದಲ್ಲಿ ತಂಡವನ್ನು ವಿಧಿಸುವ ಕ್ರಮಗಳ ಬಗ್ಗೆ ಅವರು ಪ್ರಸ್ತಾಪಿಸಿದ್ದಾರೆ.
ಬ್ರಿಟಿಷ್ ಪ್ರಧಾನಿ ಬೋರಿಸ್ ಜಾನ್ಸನ್ ಶನಿವಾರ (ಮೇ 29, 2021) ವೆಸ್ಟ್ಮಿನಿಸ್ಟರ್ ಕ್ಯಾಥೆಡ್ರಲ್ನಲ್ಲಿ ನಡೆದ ರಹಸ್ಯ ಸಮಾರಂಭದಲ್ಲಿ ತನ್ನ ಪ್ರೇಯಸಿ ಕ್ಯಾರಿ ಸೈಮಂಡ್ಸ್ ಅವರನ್ನು ವಿವಾಹವಾದರು ಎಂದು ಸನ್ ಅಂಡ್ ಮೇಲ್ ಆನ್ ಸಂಡೇ ಪತ್ರಿಕೆಗಳು ವರದಿ ಮಾಡಿವೆ.
ಭಾರತದಲ್ಲಿ ಪ್ರಬಲವಾಗಿರುವ ಕರೋನವೈರಸ್ ರೂಪಾಂತರದ ಪ್ರಕರಣಗಳ ಹೆಚ್ಚಳವು ಬ್ರಿಟನ್ನ ಪುನರಾರಂಭದ ಯೋಜನೆಗಳಿಗೆ ಗಂಭೀರ ಅಡ್ಡಿ ಉಂಟುಮಾಡಬಹುದು ಎಂದು ಪ್ರಧಾನಿ ಬೋರಿಸ್ ಜಾನ್ಸನ್ ಶುಕ್ರವಾರ ಎಚ್ಚರಿಸಿದ್ದಾರೆ.
Boris Johnson India Tour Cancelled: ಗಣರಾಜ್ಯೋತ್ಸವದ ಅಂಗವಾಗಿ ಮುಖ್ಯ ಅಥಿತಿಯಾಗಿ ಆಗಮಿಸಬೇಕಿದ್ದ ಯುಕೆ ಪ್ರಧಾನಿ ಬೋರಿಸ್ ಜಾನ್ಸನ್ ಅವರ ಭಾರತ ಪ್ರವಾಸ ರದ್ದುಗೊಂಡಿದೆ. ಕೊವಿಡ್-19 ರೂಪಾಂತರಿ ವೈರಸ್ ಬ್ರಿಟನ್ ನಲ್ಲಿ ಹರಡಿದ ಕಾರಣ ಈ ನಿರ್ಧಾರ ಕೈಗೊಂಡಿದ್ದಾರೆ.
Corona New Strain: ರೂಪಾಂತರಿ ಕರೋನಾವೈರಸ್ ಗೆ ತತ್ತರಿಸಿರುವ ಬ್ರಿಟನ್ ದೇಶದಲ್ಲಿ ಮತ್ತೆ ಲಾಕ್ಡೌನ್ ಅಸ್ತ್ರವನ್ನು ಪ್ರಯೋಗಿಸಿದೆ. ಕಳೆದ ವರ್ಷ ಮಾರ್ಚ್ನಲ್ಲಿ ಮೊದಲ ತರಂಗ ಸಾಂಕ್ರಾಮಿಕ ಸಮಯದಲ್ಲಿ ನೀಡಲಾದ ಲಾಕ್ಡೌನ್-ಸಂಬಂಧಿತ ಆದೇಶಗಳನ್ನು ಈ ಬಾರಿಯೂ ಜಾರಿಗೊಳಿಸಲಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.