Alia Bhatt Video: ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸಾವಿರಾರು ವಿಡಿಯೋಗಳು ವೈರಲ್ ಆಗುತ್ತಿದ್ದು, ಅವುಗಳಲ್ಲಿ ಈ ವಿಡಿಯೋ ಕೂಡ ಒಂದು. ಆಲಿಯಾ ಭಟ್ ಅವರನ್ನು ಅನುಕರಿಸುವ ವಿಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ, ಇದನ್ನು ನೋಡಿ ನೀವು ಆಶ್ಚರ್ಯ ಪಡುತ್ತೀರಿ.
ರಾಹುಲ್ ದ್ರಾವಿಡ್ ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಸಕ್ರಿಯವಾಗಿಲ್ಲದಿರಬಹುದು, ಆದರೆ ಅವರು ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿದ್ದಾರೆ. ಇತ್ತೀಚೆಗೆ ಬಾಲಿವುಡ್ ನಟಿಯೊಬ್ಬರು ರಾಹುಲ್ ದ್ರಾವಿಡ್ ಅವರ ಮೊದಲ ಪ್ರೀತಿ ಎಂಬ ವಿಷಯವನ್ನು ಬಹಿರಂಗಪಡಿಸಿದ್ದಾರೆ.
ಬಾಲಿವುಡ್ನಲ್ಲಿ ಹಲವು ನಟಿಯರು ಮದುವೆಯಾದ ಬಳಿಕ ಚಿತ್ರರಂಗದಿಂದ ದೂರವಾಗಿದ್ದಾರೆ. ಇನ್ನೂ ಕೆಲವರು ಮದುವೆಯ ಬಳಿಕ ಮತ್ತೆ ಬಣ್ಣ ಹಚ್ಚಿದರಾದರೂ ಮದುವೆಗೂ ಮೊದಲು ಮಾಡಿದಷ್ಟು ಹೆಸರು ಮಾಡಲಿಲ್ಲ. ಆದರೆ ಬಾಲಿವುಡ್ನಲ್ಲಿಯೇ ಮದುವೆಯ ನಂತರ ದೊಡ್ಡ ಪರದೆಯ ಮೇಲೆ ಬಂದು ಖ್ಯಾತಿ ಪಡೆದ ಅನೇಕ ನಟಿಯರಿದ್ದಾರೆ.
ಸದ್ಯ ಮಾಲ್ಡೀವ್ಸ್ನಲ್ಲಿ ರಜಾ-ಮಜಾ ಅನುಭವಿಸುತ್ತಿರುವ ಬಾಲಿವುಡ್ ಬೆಡಗಿ ಮೌನಿ ರಾಯ್(Mouni Roy) ಕೆಲವು ಟಾಪ್ಲೆಸ್ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಅವರ ಈ ಫೋಟೋಗಳನ್ನು ನೋಡಿದ ಅಭಿಮಾನಿಗಳ ಹೃದಯ ಬಡಿತ ಹೆಚ್ಚಾಗಿದೆ.
ಖ್ಯಾತ ಬಾಲಿವುಡ್ ನಟಿ ತನ್ನ ಬಾಲ್ಯದ ಫೋಟೋ ಒಂದನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದು, ಇದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಹಾಗಾದರೆ ಈ ಚಿತ್ರವನ್ನು ನೋಡುವ ಮೂಲಕ, ಯಾವ ನಟಿಯ ಬಾಲ್ಯದ ಚಿತ್ರ ಎಂದು ನೀವು ಹೇಳಬಲ್ಲಿರಾ?
ಬಾಲಿವುಡ್ ಚಿತ್ರದ ನಟಿಗಳೆಂದರೆ ಕೇವಲ ಸೊಂಟ ಬಳಕಿಸುತ್ತಾ ಐಟಂ ಸಾಂಗ್ ಮಾಡುವ ಬೆಡಗಿಯರೆಂದು ಬಹುತೇಕರು ಭಾವಿಸಿರುತ್ತಾರೆ.ಆದರೆ ಈ ನಟಿ ಮಾತ್ರ ಇತ್ತ ಫಿಲಂ ಗೂ ಜೈ ಅತ್ತ ಸಾಮಾಜಿಕ ಕಳಕಳಿಗೂ ಜೈ ಅಂತಿದ್ದಾರೆ. ಹಂಗಾದ್ರೆ ಈ ನಟಿ ಯಾರಂತೀರಾ?
By accepting cookies, you agree to the storing of cookies on your device to enhance site navigation, analyze site usage, and assist in our marketing efforts.