karishma kapoor: ನಾವು ಅಂದುಕೊಂಡಷ್ಟು ಸುಲಭವಾಗಿ ನಟ ನಟಿಯರು ಒಂದೇ ರಾತ್ರಿಯಲ್ಲಿ ಸ್ಟಾರ್ ಆಗಿ ಮೆರೆಯಲು ಸಾಧ್ಯ ಇಲ್ಲ, ಅದರ ಹಿಂದೆ ಅವರಿನ ಪರಿಶ್ರಮ ಅವರಿಗಷ್ಟೆ ಗೊತ್ತಿರುತ್ತದೆ. ಆ ಜಾಗಕ್ಕೆ ಅವರು ಬರೆಬೇಕಾದರೆ ಅವರು ಎಷ್ಟು ಕಷ್ಟ ಸಮಸ್ಯೆಗಳನ್ನು ದಾಟಿರುತ್ತಾರೆ ಅಲ್ವಾ? ಹೀಗೆ ಅನೇಕ ಕಷ್ಟಗಳನ್ನು ಹಾಗೂ ಸವಾಲುಗಳನ್ನು ದಾಟಿ ಬಂದ ನಟಿ ಇವರು.
Shweta Bachchan husband Nikhil Nanda: ಬಾಲಿವುಡ್ ಸೂಪರ್ಸ್ಟಾರ್ ಅಮಿತಾಬ್ ಬಚ್ಚನ್ ಅವರ ಇಡೀ ಕುಟುಂಬವು ಸಿನಿಮಾ ಜಗತ್ತಿಗೆ ಸೇರಿದೆ. ಆದರೆ, ಬಿಗ್ ಬಿ ಪುತ್ರಿ ಶ್ವೇತಾ ಬಚ್ಚನ್ ನಟನೆಯಿಂದ ದೂರ ಉಳಿದರೂ ಜನಮನದಲ್ಲಿ ಉಳಿದಿದ್ದಾರೆ. ಅವರ ಪತಿ ನಿಖಿಲ್ ನಂದಾ ಚಿತ್ರರಂಗದಿಂದ ದೂರವಿರುವ ಯಶಸ್ವಿ ಉದ್ಯಮಿ. ಆದರೆ ಕಪೂರ್ ಕುಟುಂಬದೊಂದಿಗೆ ಅವರಿಗೆ ವಿಶೇಷ ಸಂಪರ್ಕವಿದೆ ಎಂದು ಕೆಲವೇ ಜನರಿಗೆ ತಿಳಿದಿದೆ.
Bollywood actress Life : ಬಾಲಿವುಡ್ನಲ್ಲಿ ಟಾಪ್ ಹೀರೋಯಿನ್ಗಳು ಉದ್ಯಮಿಯನ್ನು ಮದುವೆಯಾಗಿ ಸೆಟಲ್ ಆಗುವ ಟ್ರೆಂಡ್ ಇದೆ. ಈ ಪ್ರಮುಖ ನಟಿ ಕೂಡ ಉದ್ಯಮಿಯೊಬ್ಬರನ್ನು ಮದುವೆಯಾಗಿ ಸಾವಿರ ಕನಸುಗಳೊಂದಿಗೆ ಹನಿಮೂನ್ಗೆ ಹೋಗಿದ್ದರು. ಆದರೆ ಅವಳು ನಿರೀಕ್ಷಿಸಿದ್ದೇ ಬೇರೆ... ಅಲ್ಲಿ ನಡೆದದ್ದೇ ಬೇರೆ..
Ranbir Kapoor: ಬಾಲಿವುಡ್ ನಟ ರಣಬೀರ್ ಕಪೂರ್ 2022 ರಲ್ಲಿ ಆಲಿಯಾ ಭಟ್ ಅವರನ್ನು ವಿವಾಹವಾದರು. ಅವರ ಮದುವೆಯಾಗಿ ಎರಡು ವರ್ಷಗಳಾಗಿವೆ. ಆದರೆ ರಣಬೀರ್ ತನ್ನ ಲವ್ ಲೈಫ್ ನಿಂದ ಸುದ್ದಿಯಾಗಿದ್ದ ಕಾಲವೊಂದಿತ್ತು. ಅವರು ಬಾಲಿವುಡ್ನ ಟಾಪ್ ನಟಿಯರಾದ ಕತ್ರಿನಾ ಕೈಫ್ ಮತ್ತು ದೀಪಿಕಾ ಪಡುಕೋಣೆ ಅವರೊಂದಿಗೆ ಡೇಟಿಂಗ್ ಮಾಡಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.