Star Actress: ಬಾಲಿವುಡ್ನಲ್ಲಿ ಡೇಟಿಂಗ್ ವದಂತಿಗಳು ಹೊಸದೇನಲ್ಲ. ಯಾವುದೇ ಹೀರೋಯಿನ್ ಅಥವಾ ಹೀರೋ.. ಬೇರೆಯವರ ಜೊತೆ ಕಂಡರೆ ಸಾಕು, ಮತ್ತೊಬ್ಬರು ಜೊತೆಯಾಗಿ ಪೋಟೋ ತೆಗೆಸಿಕೊಂಡರೆ ಸಾಕು ಹಲವು ವದಂತಿಗಳು ಸೃಷ್ಟಿಯಾಗುತ್ತವೆ.
Sara Ali khan weightloss journey: ಕೇದಾರನಾಥ್ ಚಿತ್ರದ ಮೂಲಕ ಫಿಲಿಂ ಇಂಡಸ್ಟ್ರಿಗೆ ಕಾಲಿಟ್ಟ ಸಾರಾ ಅಳಿ ಖಾನ್ ಬಾಲಿವುಡ್ನ ಖ್ಯಾತ ನಟ ಸೈಫ್ ಅಲಿ ಖಾನ್ ಅವರ ಮಗಳು. ನಟಿ ಸಿನಿಮಾಗೆ ಪ್ರವೇಶಿಸುವ ಮುಂಚೆ ಈಕೆಯ ತೂಕ ಬರೋಬ್ಬರಿ 96 ಕೆಜಿ. ಭಾರಿ ಗಾತ್ರದ ಮೈಮಾಟ ಹೊಂದಿದ್ದ ಈ ನಟಿ ಸಡನ್ ಆಗಿ ಸ್ಲಿಮ್ ಫಿಗರ್ ಆಗಿದ್ದೇಗೆ? ಹೇಗಿತ್ತು ಅವರ ವೈಟ್ ಲಾಸ್ ಜರ್ನಿ ಇಲ್ಲಿದೆ ಓದಿ ಕಂಪ್ಲೀಟ್ ಸ್ಟೋರಿ...
Indian Cricketer love story : ಟೀಂ ಇಂಡಿಯಾದ ಸ್ಟಾರ್ ಕ್ರಿಕೆಟಿಗ, ನೋಡಲು ಸಖತ್ ಸ್ಮಾರ್ಟ್.. ಮೈದಾನಕ್ಕಿಳಿದು ಬ್ಯಾಟ್ ಬೀಸಿದ್ರೆ ಸಿಕ್ಸ್ ಫಿಕ್ಸ್.. ಈ ಮನ್ಮಥ ಐವರು ಹುಡುಗಿಯರೊಂದಿಗೆ ಡೇಟಿಂಗ್ ಮಾಡುತ್ತಿದ್ದಾನೆ ಎಂಬ ವರದಿಗಳು ಇಲ್ಲಿಯವರೆಗೆ ಕೇಳಿ ಬಂದಿವೆ... ಹಾಗಿದ್ರೆ ಯಾರು ಆ ಕ್ರಿಕೆಟಿಗ..? ಬನ್ನಿ ನೋಡೋಣ..
bollywood actor: ತಮ್ಮ ತಂದೆ-ತಾಯಿಯನ್ನು ಹೆಮ್ಮೆ ಪಡುವಂತೆ ಮಾಡಿದ ಅನೇಕ ಬಾಲಿವುಡ್ ತಾರೆಯರಿದ್ದಾರೆ. ಅದರಲ್ಲಿ ಒಬ್ಬ ಕ್ರಿಕೆಟಿಗನ ಮಗನೂ ಇದ್ದಾನೆ. ತಂದೆ ಕ್ರಿಕೆಟಿಗ, ತಾಯಿ ನಟಿ. ಅದರ ಫಲವಾಗಿ ಚಿಕ್ಕ ವಯಸ್ಸಿನಲ್ಲೇ ಚಿತ್ರರಂಗಕ್ಕೆ ಕಾಲಿಟ್ಟು ಹೆಸರು ಮಾಡಿದರು.
kareena kapoor: ಬಾಲಿವುಡ್ನ ಬೆರಗುಗೊಳಿಸುವ ಬ್ಯೂಟಿ ಸಾರಾ ಅಲಿ ಕಾನ್ ನಿನ್ನೆ (ಆಗಸ್ಟ್ 12) ರಂದು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಸಾರಾ ತನ್ನ 29 ನೇ ಕಾಲಿಟ್ಟಿದ್ದು, ಈ ವಿಶೇಷ ದಿನದಂದು ಸ್ಟಾರ್ಗಳು ಹಾಗೂ ಅಭಿಮಾನಿಗಳು ಸಾರಾ ಅಲಿ ಖಾನ್ ಅವರಿಗೆ ಶುಭಾಶಯಗಳ ಮಹಾಪೂರವನ್ನೇ ಹರಿಸಿದ್ದಾರೆ.
Dhirubhai Ambani International School: ಧೀರೂಭಾಯಿ ಅಂಬಾನಿ ಶಾಲೆಯು ಮುಂಬೈನ ಉನ್ನತ ಶಾಲೆಗಳಲ್ಲಿ ಒಂದಾಗಿದೆ. 2003 ರಲ್ಲಿ, ಮುಖೇಶ್ ಅಂಬಾನಿ ಅವರ ಪತ್ನಿ ನೀತಾ ಅಂಬಾನಿ ಅವರು ಧೀರೂಭಾಯಿ ಅಂಬಾನಿ ಇಂಟರ್ನ್ಯಾಷನಲ್ ಸ್ಕೂಲ್ ಅನ್ನು ಪ್ರಾರಂಭಿಸಿದರು. ಧೀರೂಭಾಯಿ ಅಂಬಾನಿ ಇಂಟರ್ನ್ಯಾಶನಲ್ ಸ್ಕೂಲ್ ಬಾಂದ್ರಾ ಪೂರ್ವದ BKC ಕಾಂಪ್ಲೆಕ್ಸ್ನಲ್ಲಿದೆ.
ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹ ಪೂರ್ವ ಸಂಭ್ರಮಾಚರಣೆ ಜೋರಾಗಿ ನಡೆಯುತ್ತಿದೆ. ಅನೇಕ ಬಾಲಿವುಡ್ ಸೆಲೆಬ್ರಿಟಿಗಳು ಸಂಗೀತ ಮತ್ತು ಹಲ್ದಿ ಉತ್ಸವಗಳಲ್ಲಿ ಭಾಗವಹಿಸುವ ಮೂಲಕ ಸಂಭ್ರಮದ ಮೆರುಗು ಹೆಚ್ಚಿಸುತ್ತಿದ್ದಾರೆ.
Anant Radhika Haldi: ಅನಂತ್ ಹಾಗೂ ರಾಧಿಕಾ ಜೋಡಿಯ ಮದುವೆ ಶೀಘ್ರವೇ ನೆರವೇರಲಿದೆ. ಇತ್ತೀಚೆಗಷ್ಟೆ ಅಂಬಾನಿ ಕುಟುಂಬ ಅದ್ದೂರಿ ಸಂಗೀತ ಕಾರ್ಯಕ್ರಮ ಆಐೋಜಿಸಿದ್ದರು. ಈ ಸಮಾರಂಭಕ್ಕೆ ಬಾಲಿವುಡ್ ತಾರಾ ಗಣ ಹಾಗೂ ಕ್ರಿಕೆಟ್ ಸ್ಟಾರ್ಸ್ ಹಾಜರ್ ಆಗಿದ್ದರು.
Dhirubhai ambani international school: ಧೀರೂಭಾಯಿ ಅಂಬಾನಿ ಇಂಟರ್ನ್ಯಾಶನಲ್ ಸ್ಕೂಲ್ ಭಾರತದ ಅತ್ಯಂತ ಪ್ರತಿಷ್ಠಿತ ಶಾಲೆಗಳಲ್ಲಿ ಒಂದಾಗಿದೆ. ಭಾರತೀಯ ಬಿಲಿಯನೇರ್ ಮತ್ತು ಕೈಗಾರಿಕೋದ್ಯಮಿ ನೀತಾ ಅಂಬಾನಿ ಈ ಶಾಲೆಯನ್ನು 2003 ರಲ್ಲಿ ಪ್ರಾರಂಭಿಸಿದರು.
Sara Ali Khan Engagement: ಬಾಲಿವುಡ್ ಖ್ಯಾತ ನಟಿ ಸಾರಾ ಅಲಿ ಖಾನ್ ಶ್ರೀಮಂತ ಉದ್ಯಮಿಯೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎನ್ನುವ ಸುದ್ಧಿ ಸೋಶಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಇದರ ಸಂಪೂರ್ಣ ಮಾಹಿತಿ ಇಲ್ಲಿದೆ.
Bollywood Star Kid: ಟಾಲಿವುಡ್ ಟಾಪ್ ಹಿರೋ ನಾಗಚೈತನ್ಯ ಜೊತೆ ಸಿನಿಮಾ ಮಾಡಲು ಸಾಕಷ್ಟು ನಟಿಯರು ಕಾತುರದಿಂದ ಕಾಯುತ್ತಿರುತ್ತಾರೆ.. ಆದರೆ ಇಲ್ಲೊಬ್ಬ ನಟಿ ಸಾವಿರ ಕೋಟಿ ಕೊಟ್ಟರು ಅವರೊಂದಿಗೆ ನಟಿಸೋದಿಲ್ಲ ಎಂದಿದ್ದಾರೆ.. ಹಾಗಾದ್ರೆ ಆ ನಟಿ ಯಾರು? ಈ ರೀತಿ ಹೇಳಲು ಕಾರಣವೇನು?
Bollywood Actress: ಆಲಿಯಾ ಭಟ್ ಅವರನ್ನು ವರಿಸುವುದಕ್ಕಿಂತ ಮುಂಚೆ ನಟ ರಣಬೀರ್ ಕಪೂರ್ ಅವರನ್ನು ಮದುವೆಯಾಗಲು ನಟಿಯೊಬ್ಬರು ಬಯಸಿದ್ದಾಗಿ ಹೇಳಿಕೊಂಡಿದ್ದಾರೆ.. ರಣಬೀರ್ ಗಿಂತ 13 ವರ್ಷ ಚಿಕ್ಕವಳಾಗಿರುವ ನಟಿಯ ಹೇಳಿಕೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ...
Sara Ali Khan : ಹಿಂದಿ ಚಲನಚಿತ್ರಗಳಲ್ಲಿ ಕೆಲಸ ಮಾಡುವ ಭಾರತೀಯ ನಟಿ . 2018 ರಲ್ಲಿ ಪ್ರಣಯ ನಾಟಕ ಕೇದಾರನಾಥ್ ಮತ್ತು ಆಕ್ಷನ್ ಹಾಸ್ಯ ಸಿಂಬಾದೊಂದಿಗೆ ತಮ್ಮ ನಟನಾ ವೃತ್ತಿಯನ್ನು ಪ್ರಾರಂಭಿಸಿದರು . ಅತ್ರಾಂಗಿ ರೇ (2021) ನಾಟಕದಲ್ಲಿ ನಟಿಸಿದರು ಮತ್ತು ರೊಮ್ಯಾಂಟಿಕ್ ಹಾಸ್ಯ ಜರಾ ಹಟ್ಕೆ ಜರಾ ಬಚ್ಕೆ (2023) ನಲ್ಲಿ ವಾಣಿಜ್ಯ ಯಶಸ್ಸನ್ನು ಪಡೆದರು.
Star Kids Education : ಸೆಲಿಬ್ರಿಟಿಗಳು ಮಾತ್ರವಲ್ಲ ಅವರ ಮಕ್ಕಳು ಸಹ ಅಪಾರ ಅಭಿಮಾನಿ ಬಳಗವನ್ನು ಹೊಂದಿರುತ್ತಾರೆ. ಕೆಲವರು ಚಿತ್ರರಂಗಕ್ಕೆ ಕಾಲಿಡುತ್ತಾರೆ. ಇಂದು ನಾವು ಕೆಲವು ಫೇಮಸ್ ಸ್ಟಾರ್ಕಿಡ್ಗಳ ಶಿಕ್ಷಣದ ಬಗ್ಗೆ ಹೇಳಲಿದ್ದೇವೆ.
Celebrity couple is getting married soon : ಸೆಲಿಬ್ರಿಟಿಗಳ ಬದುಕೇ ಹೀಗೆ.. ಅಲ್ಲಿ ಯಾವ ಮುಚ್ಚು ಮರೆಗೂ ಅವಕಾಶವಿರುವುದಿಲ್ಲ. ಅವರು ಯಾರ ಜೊತೆ ಸುತ್ತಾಡಿದರೂ ಅದು ಗಾಸಿಪ್ ಆಗಿ ಬಿಡುತ್ತೆ. ಇದೀಗ ಅನೇಕ ಸೆಲೆಬ್ರಿಟಿ ಜೋಡಿಗಳು ಡೇಟಿಂಗ್ ಮಾಡುತ್ತಿರುವ ವದಂತಿಗಳಿವೆ. ಅದರಲ್ಲಿ ಈ ಕೆಳಗಿನ ಸೆಲೆಬ್ರಿಟಿ ಕಪಲ್ ಶೀಘ್ರದಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಡಬಹುದು ಎನ್ನಲಾಗ್ತಿದೆ.
Sara ali khan : ಸೈಫ್ ಅಲಿ ಖಾನ್ ಪುತ್ರಿ ಸಾರಾ ಅಲಿ ಖಾನ್ ಸಾಲು ಸಾಲು ಹಿಟ್ ಸಿನಿಮಾಗಳ ಮೂಲಕ ಸಿನಿ ರಸಿಕರ ಮನಗೆದ್ದಿದ್ದಾರೆ. ಚಿತ್ರಗಳ ಆಯ್ಕೆಯ ಮೂಲಕ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಸುಂದರಿ ಆಗಾಗ ಫೋಟೋಶೂಟ್ ಮೂಲಕ ಗಮನಸೆಳೆಯುತ್ತಿದ್ದಾರೆ. ಸದ್ಯ ಗುಲಾಬಿ ಬಣ್ಣದ ಲೆಹೆಂಗಾ ತೊಟ್ಟು ಕ್ಯಾಮರಾಗೆ ಪೋಸ್ ಕೊಟ್ಟಿದ್ದು, ಚಿತ್ರಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.
Sara Ali Khan: ಬಾಲಿವುಡ್ ನಟಿ ಸಾರಾ ಅಲಿ ಖಾನ್ ಸಿನಿಮಾಗಿಂತ ಹೆಚ್ಚಾಗಿ ಸುತ್ತಾಟ ದಲ್ಲಿ ಬ್ಯೂಸಿಯಾಗಿದ್ದಾರೆ. ದೇಶ ವಿದೇಶ ಪ್ರವಾಸದಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತಾರೆ. ಇದೀಗ ಕಾಶ್ಮೀರದ ಹಳ್ಳಿಯೊಂದರಲ್ಲಿ ಹಳ್ಳಿ ಲೈಫ್ ಎಂಜಾಯ್ ಮಾಡುತ್ತಿರುವ ಫೋಟೊಗಳನ್ನು ಶೇರ್ ಮಾಡಿದ್ದಾರೆ.
Rashmika Mandanna Talking in Kannada : ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಇದೀಗ ಇನ್ಸ್ಟಾಗ್ರಾಮ್ನಲ್ಲಿ ತಮ್ಮ ಅಭಿಮಾನಿಗಾಗಿ ಕನ್ನಡದಲ್ಲಿ ಮಾತನಾಡಿದ್ದಾರೆ. ಆದರೆ ಅದರಲ್ಲೂ ತೆಲುಗು ಮಿಕ್ಸ್ ಮಾಡಿದ್ದಾರೆ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.
Sara Ali Khan : ಬಿಟೌನ್ ನಟ ಸಾರಾ ಅಲಿ ಖಾನ್ ಸೌಂದರ್ಯ ಮತ್ತು ನಟನೆಯಿಂದ ಸಿನಿ ಪ್ರೇಕ್ಷಕನ ಮನ ಗೆಲ್ಲುತ್ತಿದ್ದಾರೆ. ಕಡಿಮೆ ಸಮಯದಲ್ಲಿ ಅತಿ ಹೆಚ್ಚು ಫ್ಯಾನ್ಸ್ಗಳನ್ನು ಸಾರಾ ಹೊಂದಿದ್ದಾರೆ. ಆಗೊಮ್ಮೆ ಈಗೊಮ್ಮೆ ಕ್ಯಾಮರಾಗೆ ಪೋಸ್ ನೀಡುವ ಸುಂದರಿ, ಇನ್ಸ್ಟಾಗ್ರಾಮ್ನಲ್ಲಿ ಅಪ್ಲೋಡ್ ಮಾಡುವ ಮೂಲಕ ಸುದ್ದಿಯಲ್ಲಿರುತ್ತಾರೆ..
Shubman gill girlfriend Sara : ಯುವ ಕ್ರಿಕೆಟಿಗ ಶುಭ್ಮನ್ ಗಿಲ್ ದಿಲ್ ಕದ್ದ ಸುಂದರಿ ಯಾರು.? ಎಂಬ ಗೊಂದಲ ಅವರ ಅಭಿಮಾನಿಗಳನ್ನು ಕಾಡುತ್ತಿದೆ. ಇದರ ಹೊರತಾಗಿ ಸಾರಾ ಅಲಿ ಖಾನ್ ಮತ್ತು ಶುಭ್ಮನ್ ಗಿಲ್ ಪ್ರೀತಿಸುತ್ತಿದ್ದರು. ನಂತರ ಬ್ರೇಕ್ ಅಪ್ ಆಯ್ತು ಎಂಬ ಸುದ್ದಿಯೂ ಇತ್ತು. ಅಲ್ಲದೆ ಸಾರಾ ಅಲಿ ಖಾನ್ ಇನ್ಸ್ಟಾಗ್ರಾಮ್ನಲ್ಲಿ ಶುಭ್ಮನ್ ಗಿಲ್ ಫಾಲೋ ಮಾಡುತ್ತಿಲ್ಲ ಎನ್ನುವ ಸುದ್ದಿ ಇದಕ್ಕೆ ಸಾಕ್ಷಿಯಂತಾಗಿತ್ತು
By accepting cookies, you agree to the storing of cookies on your device to enhance site navigation, analyze site usage, and assist in our marketing efforts.