Bollywood actresses: ಸಿನಿಲೋಕದ ಸುಂದರಿಯರ ಬಗ್ಗೆ ತಿಳಿದುಕೊಳ್ಳುವ ಕುತೂಹಲ ಸಾಮಾನ್ಯವಾಗಿ ಎಲ್ಲರಿಗೂ ಇರುತ್ತದೆ. ಅಭಿನಯದ ಜೊತೆಗೆ ಸೌಂದರ್ಯದಿಂದ ನಟಿಯರು ಜನರ ಹೃದಯ ಗೆಲ್ಲುತ್ತಾರೆ. ಲಕ್ಷಗಟ್ಟಲೇ ಸಂಭಾವನೆ ಪಡೆಯುವ ಜೊತೆಗೆ ಬೇರೆ ಬೇರೆ ಆದಾಯದ ಮೂಲಗಳಿಂದ ಲಾಭ ಗಳಿಸುವ ನಟಿಯರ ಬಗ್ಗೆ ಇಂದು ತಿಳಿಯೋಣ.
ಮೌನಿ ರಾಯ್, ಪ್ರತಿಭಾವಂತ ಭಾರತೀಯ ನಟಿ, ತಮ್ಮ ವೈವಿಧ್ಯಮಯ ಪಾತ್ರಗಳ ಮೂಲಕ ಜನರಲ್ಲಿ ಮನೆ ಮಾತಾಗಿದ್ದಾಳೆ.ನಟನಾ ಕೌಶಲ್ಯದ ಜೊತೆಗೆ ತನ್ನ ಫ್ಯಾಶನ್ ಸೆನ್ಸ್ಗೆ ಹೆಸರುವಾಸಿಯಾಗಿದ್ದಾಳೆ.ಇತ್ತೀಚಿಗೆ ಇದಕ್ಕೆ ಪೂರಕ ಎನ್ನುವಂತೆ ಬೆರಗುಗೊಳಿಸುವ ಕಪ್ಪು ಕೋ-ಆರ್ಡ್ ಸೆಟ್ನಲ್ಲಿನ ಚಿತ್ರಗಳ ಸರಣಿಯನ್ನು ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡು ಆಕೆ ಕನ್ನಡಿಗಳು ಪ್ರತಿಬಿಂಬಿಸುವ ಮೊದಲು ಹೆಚ್ಚು ಯೋಚಿಸಬೇಕು ಎಂದು ಬರೆದಿದ್ದಾರೆ.
Pooja Hegde : ಪೂಜಾ ಹೆಗಡೆ ತೆಲಗು ಮತ್ತು ಹಿಂದಿ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಖ್ಯಾತ ನಟಿ ಮತ್ತು ಮಾಡೆಲ್. ಇವರು 2012 ರಲ್ಲಿ ತೆರೆಕಂಡ ಮುಗಮೂಡಿ ಎಂಬ ತಮಿಳು ಚಿತ್ರದ ಮೂಲಕ ಸಿನಿಪಯಣ ಆರಂಭಿಸಿದರು. ನಟಿ ಪೂಜಾ ಬರೀ ಚಿತ್ರರಂಗದಲ್ಲಿ ಮಾತ್ರವಲ್ಲ ಸೋಷಿಯಲ್ ಮಿಡಿಯಾಗಳಲ್ಲಿಯೂ ಸಕ್ರಿಯವಾಗಿರುತ್ತಾರೆ.
Urvashi Rautela ipl : ದೇವಲೋಕ ಅಪ್ಸರೆ ಬಂದು ಸ್ಟೇಡಿಯಮ್ನಲ್ಲಿ ನಿಂತು ಐಪಿಎಲ್ ಮ್ಯಾಚ್ ನೋಡುತ್ತಿರುವಂತೆ ಇದೆ ಅಲ್ವಾ... ಬ್ಯಾಕ್ ತೋರಿಸಿ ಯಾರು ಈಕೆ..? ಅಂತ ಕೇಳ್ತಿದ್ದೀರಲ್ಲ.. ಹೇಗೆ ಗೆಸ್ ಮಾಡೋದು ಅಂತ ಜಾಸ್ತಿ ತಲೆಕೆಡಿಸಿಕೊಳ್ಳಬೇಡಿ.. ಆ ಸಂದರಿ ಯಾರು ಅಂತ ಗೊತ್ತಾಗ್ಲಿಲ್ಲ ಅಂದ್ರೆ ಜಸ್ಟ್ ಕೆಳಗೆ ಕೊಟ್ಟಿರೋ ಸುದ್ದಿ ಓದಿ.. ನಿಮಗೆ ಅರ್ಥ ಆಗುತ್ತೆ.
Shradda Das : ಸೌತ್ ಇಂಡಸ್ಟ್ರಿಯ ಸುಂದರ ನಟಿಯರಲ್ಲಿ ಒಬ್ಬರಾದ ಶ್ರದ್ಧಾ ದಾಸ್ ಯಾವಾಗಲೂ ತಮ್ಮ ಬೋಲ್ಡ್ ಮತ್ತು ಗ್ಲಾಮರಸ್ ಲುಕ್ನಿಂದ ಇಂಟರ್ನೆಟ್ ಟ್ರೆಂಡ್ ಕ್ರಿಯೇಟ್ ಮಾಡುತ್ತಿರುತ್ತಾರೆ. ಇತ್ತೀಚೆಗೆ, ಶ್ರದ್ಧಾ ತಮ್ಮ ಹಾಟ್ ನೋಟದ ಕೆಲವು ಫೋಟೋಗಳನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದು, ಶ್ರದ್ಧಾ ಮೈಮಾಟದ ಅಂದಕ್ಕೆ ಪ್ಯಾನ್ಸ್ ಫಿದಾ ಆಗಿದ್ದಾರೆ.
ಬಾಲಿವುಡ್ ನಟಿ ಮೌನಿ ರಾಯ್ ಅವರು ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿದ ಇತ್ತೀಚಿನ ಚಿತ್ರಗಳಲ್ಲಿ ವಿಹಾರ ನೌಕೆಯಲ್ಲಿ ಸಂಚರಿಸುವುದನ್ನು ಕಾಣಬಹುದಾಗಿದೆ.ಮೌನಿ ರಾಯ್ ಅವರ ಸ್ನೇಹಿತೆ ಮತ್ತು ನಟಿ ದಿಶಾ ಪಟಾನಿ ಕೂಡ ಅವರ ಚಿತ್ರಗಳ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
ಬಾಲಿವುಡ್ನ ಟಾಪ್ ಹಾಟ್ ನಟಿಯರಲ್ಲಿ ಒಬ್ಬರಾದ ದಿಶಾ ಪಟಾನಿ ಆಗಾಗ ತಮ್ಮ ಬಿಕನಿ ಶೂಟ್ ಮೂಲಕ ಕಂಗೊಳಿಸುತ್ತಾರೆ. ಈಕೆ ಸಾಮಾಜಿಕ ಮಾಧ್ಯಮಗಳಲ್ಲಿ ಸಕ್ರೀಯರಾಗಿದ್ದು ಆಗಾಗ ತಮ್ಮ ವಿಭಿನ್ನ ಬಗೆಯ ಫೋಟೋ ಶೂಟ್ ಗಳನ್ನು ಅವರು ಶೇರ್ ಮಾಡಿಕೊಳ್ಳುತ್ತಿರುತ್ತಾರೆ.
Janvi Kapoor : ಬಾಲಿವುಡ್ನಲ್ಲೂ ಜನಪ್ರಿಯತೆ ಗಳಿಸಿದ್ದ ದಕ್ಷಿಣ ಭಾರತದ ಖ್ಯಾತ ನಟಿ ದಿವಂಗತ ಶ್ರೀದೇವಿ ಹಾಗೂ ಬಾಲಿವುಡ್ ನಿರ್ಮಾಪಕ ಬೋನಿ ಕಪೂರ್ ಅವರ ಪುತ್ರಿ ಜಾಹ್ನವಿ ಕಪೂರ್. ಇದೀಗ ಸೀರೆಯಲ್ಲಿ ರಾಣಿಯಂತೆ ಕಂಗೊಳಿಸುತ್ತಿರುವ ಪೋಟೋಗಳನ್ನು ಶೇರ್ ಮಾಡಿದ್ದಾರೆ. ಸುಂದರಿಯ ಪೋಟೋಗಳನ್ನು ನೋಡಿದ ನೆಟ್ಟಿಗರು ಫಿದಾ ಆಗಿದ್ದಾರೆ.
Actresses who quit their jobs for acting: ತಿಂಗಳಿಗೆ ಲಕ್ಷ ಲಕ್ಷ ರೂ. ದುಡಿಮೆ ಮಾಡುತ್ತಿದ್ದರೂ ಸಹ ನಟನಾ ಕ್ಷೇತ್ರದಲ್ಲಿ ಅದೃಷ್ಟ ಪರೀಕ್ಷೆಗಿಳಿದ ಅನೇಕ ಟಾಪ್ ನಟಿಯರು ಇಂದು ಬಾಲಿವುಡ್ನಲ್ಲಿ ಇದ್ದಾರೆ. ಅಂತಹ ಸ್ಟಾರ್ ನಟಿಯರ ಬಗ್ಗೆ ನಾವಿಂದು ಮಾಹಿತಿ ನೀಡಲಿದ್ದೇವೆ.
Bollywood Muslim Actress: ಬಾಲಿವುಡ್ನಲ್ಲಿ ಅನೇಕ ಮುಸ್ಲಿಂ ನಟಿಯರಿದ್ದಾರೆ. ಅಪಾರ ಖ್ಯಾತಿ ಗಳಿಸಿರುವ ಈ ನಟಿಯರನ್ನು ಹೆಸರುಗಳಿಂದ ಅವರು ಮುಸ್ಲಿಂ ಎಂದು ಗುರುತಿಸುವುದೇ ನಿಮಗೆ ಕಷ್ಟ. ಖ್ಯಾತ ಬಾಲಿವುಡ್ ಮುಸ್ಲಿಂ ನಟಿಯರ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ.
Harleen Deol: ಮಹಿಳಾ ಕ್ರಿಕೆಟ್ನ 'ಬ್ಯೂಟಿ ಕ್ವೀನ್' ಎಂದೇ ಖ್ಯಾತಿ ಪಡೆದಿರುವ ಹರ್ಲೀನ್ ಡಿಯೋಲ್ನನ್ನು ಹೆಚ್ಚಾಗಿ ನಟಿ ಎಂದೇ ಭಾವಿಸುತ್ತಾರೆ. ಕಾರಣ ಬ್ಯಾಟ್ ಹಿಡಿದು ಫೀಲ್ಡ್ ಲ್ಲಿ ಮ್ಯಾಚ್ ಆಡಿದರೂ ಈಕೆ ಬ್ಯೂಟಿ ಮಾತ್ರ ಕಮ್ಮಿ ಆಗ್ತಿಲ್ಲ.
Bollywood Actress Life Story : ಹಿಂದಿ ಚಿತ್ರರಂಗದ ಹಿಂದಿನ ಕಾಲದ ಅನೇಕ ಕಥೆಗಳು ಇಂದಿಗೂ ಪ್ರತಿಧ್ವನಿಸುತ್ತವೆ. ಇದರಲ್ಲಿ ಕೆಲವು ಕೇಳದ ಪ್ರಣಯ ಕಥೆಗಳು ಮತ್ತು ಕೆಲವು ಅಪೂರ್ಣ ನೋವಿನ ಕಥೆಗಳಿವೆ. ಈ ಪಟ್ಟಿಯಲ್ಲಿ ನಟಿ ವಿಮಿ ಹೆಸರೂ ಇದೆ, ಅವರು ಆ ಕಾಲದ ಪ್ರಸಿದ್ಧ ನಟಿ ಮತ್ತು ದೊಡ್ಡ ಸ್ಟಾರ್ಗಳೊಂದಿಗೆ ಕೆಲಸ ಮಾಡಿದ್ದಾರೆ.
Rani Mukerji Debut in Movies: ತಾನು ನಟಿಯಾಗದೇ ಇದ್ದಿದ್ದರೆ ಇಂಟೀರಿಯರ್ ಡಿಸೈನರ್ ಆಗಬೇಕೆಂದು ಆರಂಭದಲ್ಲಿ ಯೋಚಿಸಿದ್ದೆ ಎಂದು ರಾಣಿ ಸಂದರ್ಶನದಲ್ಲಿ ಬಹಿರಂಗಪಡಿಸಿದ್ದಾರೆ. ರಾಣಿ ಶೀಘ್ರದಲ್ಲೇ ಮಿಸೆಸ್ ಚಟರ್ಜಿ ವರ್ಸಸ್ ನಾರ್ವೆ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಸೋಮವಾರ(ಮಾರ್ಚ್ 06), ಜಾಹ್ನವಿ ಕಪೂರ್ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದು, ಈ ಸಂದರ್ಭದಲ್ಲಿ ಆಕೆಗೆ ಶುಭಾಶಯ ಕೋರುವ ಪೋಸ್ಟರ್ವೊಂದನ್ನು ಚಿತ್ರತಂಡದವರು ಬಿಡುಗಡೆ ಮಾಡಿದ್ದಾರೆ. ಈ ಮೂಲಕ ಆಕೆಯನ್ನು ಚಿತ್ರತಂಡಕ್ಕೆ ಬರಮಾಡಿಕೊಂಡಿದ್ದಾರೆ.
ಅವರ ಅಭಿಧಮನಿಯೊಳಗೆ IV ದ್ರವವನ್ನು ಚುಚ್ಚಿದ ಆಸ್ಪತ್ರೆಯ ಹಾಸಿಗೆಯ ಫೋಟೋವನ್ನು ತಮ್ಮ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ. ಇದರಲ್ಲಿ ನಿರ್ಜಲೀಕರಣಕ್ಕೆ ಚಿಕಿತ್ಸೆ ನೀಡಲು ಅಥವಾ ತಡೆಗಟ್ಟಲು ನಿರ್ದಿಷ್ಟವಾಗಿ ತಯಾರಿಸಿದ ದ್ರವಗಳಾಗಿರುವ ಮೂರು ಚೀಲಗಳ IV ದ್ರವಗಳನ್ನು ಸೇವಿಸುವ ಅಗತ್ಯವಿದೆ ಎಂದು ಅವರು ಬರೆದುಕೊಂಡಿದ್ದಾರೆ.
Pregnant Before Marriage: ಪ್ರಸ್ತುತ ಕಾಲದ ಅತ್ಯಂತ ಪ್ರೀತಿಯ ಜೋಡಿಗಳಲ್ಲಿ ಒಂದಾದ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ 14 ಏಪ್ರಿಲ್ 2022 ರಂದು ವಿವಾಹವಾದರು. ಮದುವೆಯಾದ ಎರಡು ತಿಂಗಳ ನಂತರ ನಟಿ ಸ್ವತಃ ಅವರು ಶೀಘ್ರದಲ್ಲೇ ಪೋಷಕರಾಗುತ್ತಿದ್ದಾರೆ ಎಂದು ದೃಢಪಡಿಸಿದರು.
Janhvi Kapoor New Photos : ಜಾನ್ವಿ ಕಪೂರ್ ಮತ್ತೊಮ್ಮೆ ಹಾಟ್ ಟ್ರೀಟ್ ನೀಡಿದ್ದಾರೆ. ಬಿಳಿ ಮಿನಿ ಉಡುಗೆಯಲ್ಲಿ ಮಿಂಚಿದ್ದಾರೆ. ಜೂನಿಯರ್ ಶ್ರೀದೇವಿ ತಮ್ಮ ಈ ಮೋಹಕ ನೋಟದಿಂದ ಪಡ್ಡೆ ಹೈಕ್ಳ ದಿಲ್ ಕದ್ದಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.