Surya Gochar in Virgo 2023: ಸೂರ್ಯದೇವನು ಯಾವುದೇ ರಾಶಿಯಿಂದ ಮತ್ತೊಂದು ರಾಶಿಗೆ ತನ್ನ ಸ್ಥಾನ ಬದಲಾವಣೆ ಮಾಡಲು ಸುಮಾರು 30 ದಿನಗಳನ್ನು ತೆಗೆದುಕೊಳ್ಳುತ್ತಾನೆ. ಇದೀಗ ಇಂದು ಅಂದರೆ ಸೆಪ್ಟೆಂಬರ್ 17 ರಂದು ಸೂರ್ಯನು ಕನ್ಯಾರಾಶಿಗೆ ಹೆಜ್ಜೆ ಇಟ್ಟಿದ್ದಾನೆ
Dhanalakshmi Yoga: ಸಾಮಾನ್ಯವಾಗಿ ಜಾತಕದಲ್ಲಿ ರಾಜಯೋಗಗಳು ಸೃಷ್ಟಿಯಾದರೆ ಅದೃಷ್ಟ ಬದಲಾಗುತ್ತದೆ ಎಂದು ಹೇಳಲಾಗುತ್ತದೆ. ಅಂತಹ ಮಂಗಳಕರ ಯೋಗಗಳು ಗ್ರಹಗಳ ಸಂಯೋಗದಿಂದ ಸೃಷ್ಟಿಯಾಗುತ್ತವೆ.
Raja Yoga in Kundli: ಜ್ಯೋತಿಷ್ಯದಲ್ಲಿ ನ್ಯಾಯದ ದೇವರು ಎಂದು ಶನಿದೇವನನ್ನು ಪರಿಗಣಿಸಲಾಗುತ್ತದೆ. ಈ ಗ್ರಹದ ಚಲನೆಯು ಪ್ರತಿಯೊಬ್ಬರ ಜಾತಕದ ಮೇಲೆ ಪ್ರಭಾವ ಬೀರುವ ಕಾರಣದಿಂದ ಅದನ್ನು ಬಹಳ ಮುಖ್ಯ ಎಂದು ಹೇಳಲಾಗುತ್ತದೆ
Benakana Amavasya 2023: ಬೆನಕನ ಅಮಾವಾಸ್ಯೆ ಅಥವಾ ಶ್ರಾವಣ ಅಮಾವಾಸ್ಯೆ ದಿನದಂದು ಅದ್ಭುತ ಯೋಗ ರೂಪಗೊಳ್ಳುತ್ತಿದೆ. ಸೆಪ್ಟೆಂಬರ್ 14 ರಂದು ಮುಂಜಾನೆ 4.48 ಕ್ಕೆ ಪ್ರಾರಂಭವಾಗಿ, ಸೆಪ್ಟೆಂಬರ್ 15 ರಂದು ಬೆಳಗ್ಗೆ 7.09 ಕ್ಕೆ ಕೊನೆಗೊಳ್ಳುತ್ತದೆ.
krishna blessings indication on leg: ದ್ವಾಪರಯುಗದ ಶ್ರೀಕೃಷ್ಣನನ್ನು ಪೂಜಿಸಿ ಶುಭ ಫಲಗಳನ್ನು ಕರುಣಿಸಲೆಂದು ಬೇಡಿಕೊಳ್ಳಲಾಗುತ್ತದೆ. ಅಷ್ಟೇ ಅಲ್ಲದೆ, ನಂದಲೋಲ ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುತ್ತಾನೆ ಎಂಬ ನಂಬಿಕೆಯೇ ಇದೆ.
Rahu Transit 2023: ಪ್ರತಿ ಗ್ರಹವು ಒಂದು ನಿರ್ದಿಷ್ಟ ಸಮಯದಲ್ಲಿ ತನ್ನ ಸ್ಥಾನವನ್ನು ಬದಲಾಯಿಸಯತ್ತದೆ. ಅದರಂದ ಗೋಚಾರ ಫಲಗಳು ಕಾಣಿಸಿಕೊಳ್ಳುತ್ತವೆ. ಇನ್ನು ರಾಹು-ಕೇತು ಸಂಚಾರವು ಇತರ ಗ್ರಹಗಳಂತೆ ಸಣ್ಣ ಪ್ರಮಾಣದಲ್ಲಿರುವುದಿಲ್ಲ.
Ashtalakshmi Raja Yoga effect on Zodiac Signs: ಗ್ರಹಗಳು ತನ್ನ ಸ್ಥಾನ ಪಲ್ಲಟ ಮಾಡುವುದನ್ನು ಜ್ಯೋತಿಷ್ಯದಲ್ಲಿ ಬಹಳ ಮುಖ್ಯವೆಂದು ಪರಿಗಣಿಸಲಾಗುತ್ತದೆ. ಯಾವುದೇ ಗ್ರಹವಾದರೂ ತನ್ನ ರಾಶಿ ಬದಲಾವಣೆ ಮಾಡಿದರೆ ಅದರ ಪರಿಣಾಮ 12 ರಾಶಿಗಳ ಮೇಲೂ ಬೀರುತ್ತದೆ.
Mercury Margi 2023 in Leo: ಜ್ಯೋತಿಷ್ಯದಲ್ಲಿ ಬುಧವನ್ನು ಗ್ರಹಗಳ ರಾಜಕುಮಾರ ಎಂದು ಕರೆಯಲಾಗುತ್ತದೆ. ಬುಧ ಗ್ರಹವು ಸಂಪತ್ತು, ವ್ಯವಹಾರ, ಮಾತು, ಬುದ್ಧಿವಂತಿಕೆ ಮತ್ತು ಸಂವಹನದ ಕರ್ತೃ ಎಂದು ಹೇಳಲಾಗುತ್ತದೆ
Budha Margi: ಶೀಘ್ರದಲ್ಲೇ ಗ್ರಹಗಳ ರಾಜಕುಮಾರ ಬುಧ ಸಿಂಹ ರಾಶಿಯಲ್ಲಿ ತನ್ನ ನೇರ ಸಂಚಾರವನ್ನು ಆರಂಭಿಸಲಿದ್ದು ಇದರ ಪ್ರಭಾವದಿಂದಾಗಿ ಮೂರು ರಾಶಿಯವರ ಭವಿಷ್ಯ ಉಜ್ವಲಿಸಲಿದೆ ಎಂದು ಹೇಳಲಾಗುತ್ತಿದೆ.
Shani Uday 2023 effect on Zodiac Signs: ವೈದಿಕ ಜ್ಯೋತಿಷ್ಯದ ಪ್ರಕಾರ, ಗ್ರಹವು ಅಸ್ತಮಿಸಿದಾಗ ಅದರ ಶಕ್ತಿ ದುರ್ಬಲಗೊಳ್ಳುತ್ತದೆ. ಮತ್ತೊಂದೆಡೆ ಉದಯವಾದಾಗ ಮತ್ತೆ ತನ್ನ ಪೂರ್ಣ ಶಕ್ತಿಗೆ ಮರಳುತ್ತದೆ.
Shri Krishna Janmashtami Lucky Zodiac signs: ಭಾದ್ರಪದ ಮಾಸದ ಕೃಷ್ಣ ಪಕ್ಷದ ಅಷ್ಟಮಿ ದಿನದಂದು ಶ್ರೀ ಕೃಷ್ಣನ ಜನ್ಮದಿನವನ್ನು ಆಚರಿಸಲಾಗುತ್ತದೆ. ಇದನ್ನು ಜನ್ಮಾಷ್ಟಮಿ ಎಂದೂ ಕರೆಯುವುದುಂಟು. ಅಂದಹಾಗೆ ಈ ವರ್ಷ ಜನ್ಮಾಷ್ಟಮಿ ಹಬ್ಬವನ್ನು ಕೆಲವೆಡೆ ಸೆಪ್ಟೆಂಬರ್ 6 ರಂದು, ಇನ್ನೂ ಕೆಲವೆಡೆ 7ನೇ ತಾರೀಖಿನಂದು ಆಚರಿಸಲಾಗುತ್ತಿದೆ.
Krishna Janmashtami 2023 Lucky Zodiac Signs: ಭಾದ್ರಪದ ಮಾಸದ ಕೃಷ್ಣ ಪಕ್ಷದ ಅಷ್ಟಮಿ ದಿನದಂದು ಭಗವಾನ್ ಕೃಷ್ಣನ ಜನ್ಮದಿನವನ್ನು ಆಚರಿಸಲಾಗುತ್ತದೆ. ಇದನ್ನು ಜನ್ಮಾಷ್ಟಮಿ ಎಂದು ಕರೆಯಲಾಗುತ್ತದೆ.
Guru Vakri 2023: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಯಾವುದೇ ಗ್ರಹವು ಹಿಮ್ಮುಖ ಅಥವಾ ನೇರವಾಗಿ ಚಲಿಸುರುವುದರಿಂದ ಶುಭ ಮತ್ತು ಅಶುಭ ಪರಿಣಾಮಗಳು ಗೋಚರಿಸುತ್ತವೆ. ಇನ್ನು ಇಂದಿನಿಂದ ಅಂದರೆ ಸೆಪ್ಟೆಂಬರ್ 4 ರಂದು ಗುರು ಗ್ರಹವು ಹಿಮ್ಮುಖವಾಗಿ ಚಲಿಸಲಿದೆ.
Mangal Gochar in Hasta Nakshatra: ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಸೆಪ್ಟೆಂಬರ್ ತಿಂಗಳಲ್ಲಿ ಅನೇಕ ಗ್ರಹಗಳು ತನ್ನ ಪಥ ಬದಲಾಯಿಸಲಿವೆ. ಅವುಗಳ ಪ್ರಭಾವವು ಎಲ್ಲಾ 12 ರಾಶಿಗಳ ಮೇಲೆ ಬೀಳುತ್ತದೆ.
Surya Shani conjunction Bad Effect: ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಶನಿಯು ಕುಂಭ ರಾಶಿಯಲ್ಲಿ ಮತ್ತು ಸೂರ್ಯನು ಸಿಂಹ ರಾಶಿಯಲ್ಲಿದ್ದಾರೆ. ಸೂರ್ಯ ಮತ್ತು ಶನಿ ಪರಸ್ಪರ ವಿರುದ್ಧ ಗ್ರಹಗಳ ಎಂಬುದು ತಿಳಿದೆ ಇದೆ.
Shani Dev Pooja Niyam: ಸಾಮಾನ್ಯವಾಗಿ ಶನಿದೇವನನ್ನು ಅತ್ಯಂತ ಕ್ರೂರ ಮತ್ತು ಕಠೋರ ಎಂದು ಪರಿಗಣಿಸಲಾಗುತ್ತದೆ ಆದರೆ ವಾಸ್ತವದಲ್ಲಿ ಹಾಗಲ್ಲ. ಪುರಾಣಗಳ ಪ್ರಕಾರ ಶನಿದೇವನು ನ್ಯಾಯದ ದೇವರು. ಮಾನವರ ಕರ್ಮಕ್ಕನುಗುಣವಾಗಿ ಪ್ರತಿಫಲವನ್ನು ಕೊಡುವ ಗ್ರಹ.
Powerful shani vakri 2023: ಶನಿಯ ಶಕ್ತಿಯ ಹೆಚ್ಚಳದೊಂದಿಗೆ ಅದರ ಪರಿಣಾಮವು ಎಲ್ಲಾ ರಾಶಿಗಳ ಜೀವನದ ಮೇಲೆ ಹೆಚ್ಚಾಗುತ್ತದೆ. ಈ ಶಕ್ತಿಶಾಲಿ ಶನಿಯು 4 ರಾಶಿಯ ಜನರಿಗೆ ಬಹಳಷ್ಟು ಲಾಭಗಳನ್ನು ನೀಡಲಿದ್ದಾನೆ.
September Planet Transit 2023: ವೈದಿಕ ಜ್ಯೋತಿಷ್ಯದ ಪ್ರಕಾರ, ಪ್ರತಿ ತಿಂಗಳು ಒಂದು ಅಥವಾ ಅದಕ್ಕಿಂತ ಹೆಚ್ಚಿನ ಗ್ರಹಗಳು ಚಲನೆಯನ್ನು ಶುರು ಮಾಡುತ್ತವೆ. ಇನ್ನೇನು ಮೂರ್ನಾಲ್ಕು ದಿನಗಳಲ್ಲಿ ಹೊಸ ತಿಂಗಳು ಸೆಪ್ಟೆಂಬರ್ ಪ್ರಾರಂಭವಾಗಲಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.