ಮುಂದಿನ 12 ವರ್ಷ ಈ ರಾಶಿಗೆ ಸಿರಿವಂತ ಯೋಗ: ದುಡ್ಡಿನ ಮಳೆ ಖಚಿತ, ಹೆಜ್ಜೆಹೆಜ್ಜೆಗೂ ಯಶಸ್ಸು, ಭಾಗ್ಯ ಬೆಳಗಲಿದೆ ಬೆನಕನ ಅಮಾವಾಸ್ಯೆ

Benakana Amavasya 2023: ಬೆನಕನ ಅಮಾವಾಸ್ಯೆ ಅಥವಾ ಶ್ರಾವಣ ಅಮಾವಾಸ್ಯೆ ದಿನದಂದು ಅದ್ಭುತ ಯೋಗ ರೂಪಗೊಳ್ಳುತ್ತಿದೆ. ಸೆಪ್ಟೆಂಬರ್‌ 14 ರಂದು ಮುಂಜಾನೆ 4.48 ಕ್ಕೆ ಪ್ರಾರಂಭವಾಗಿ, ಸೆಪ್ಟೆಂಬರ್‌ 15 ರಂದು ಬೆಳಗ್ಗೆ 7.09 ಕ್ಕೆ ಕೊನೆಗೊಳ್ಳುತ್ತದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

1 /9

ಬೆನಕನ ಅಮಾವಾಸ್ಯೆ ಅಥವಾ ಶ್ರಾವಣ ಅಮಾವಾಸ್ಯೆ ದಿನದಂದು ಅದ್ಭುತ ಯೋಗ ರೂಪಗೊಳ್ಳುತ್ತಿದೆ. ಇಂದು ಈ ಶುಭಯೋಗದ ದಿನವಾಗಿದ್ದು, ಸಾಧ್ಯ ಯೋಗ, ಬುಧಾದಿತ್ಯ ಯೋಗ ಮತ್ತು ಪೂರ್ವಫಲ್ಗುಣಿ ನಕ್ಷತ್ರದ ಶುಭ ಸಂಯೋಗಗಳು ಸೃಷ್ಟಿಯಾಗಲಿದೆ. ಈ ಬೆನಕನ ಅಮಾವಾಸ್ಯೆ ಕೆಲ ರಾಶಿಗಳಿಗೆ ಶುಭವನ್ನುಂಟು ಮಾಡಲಿದ

2 /9

ಇನ್ನು ಬೆನಕನ ಅಮವಾಸ್ಯೆಯು ಸೆಪ್ಟೆಂಬರ್‌ 14 ರಂದು ಮುಂಜಾನೆ 4.48 ಕ್ಕೆ ಪ್ರಾರಂಭವಾಗಿ, ಸೆಪ್ಟೆಂಬರ್‌ 15 ರಂದು ಬೆಳಗ್ಗೆ 7.09 ಕ್ಕೆ ಕೊನೆಗೊಳ್ಳುತ್ತದೆ

3 /9

ಈ ಅಮವಾಸ್ಯೆಯನ್ನು ಕುಶ ಗ್ರಹಣಿ ಅಮಾವಾಸ್ಯೆ, ಕುಷೋತ್ಪತಿನಿ ಅಮಾವಾಸ್ಯೆ ಎಂದೂ ಕರೆಯಲಾಗುತ್ತದೆ. ಈ ಪೂಜೆಗೆ ಬಳಸಲಾಗುವ ಕುಶ (ಹಸಿರು ಹುಲ್ಲು)ವನ್ನು 12 ವರ್ಷಗಳವರೆಗೆ ಬಳಕೆ ಮಾಡಬಹುದು. ಹೀಗೆ ಮಾಡಿದೆ ಸಿರಿತನದ ಯೋಗ ಸಿಗಲಿದೆ ಎಂದು ಹೇಳಲಾಗುತ್ತದೆ.

4 /9

ಬೆನಕನ ಅಮಾವಾಸ್ಯೆ ದಿನದಂದು ರೂಪುಗೊಂಡ ಸಿದ್ಧ ಯೋಗ ಸೆಪ್ಟೆಂಬರ್ 15ರಂದು ನಸುಕಿನ ಜಾವ 2.59 ರವರೆಗೆ ಇರುತ್ತದೆ. ಈ ಸಂದರ್ಭದಲ್ಲಿ ಪೂಜೆಗಳನ್ನು ಮಾಡಿದರೆ ಶುಭವಾಗುತ್ತದೆ ಎಂದು ಹೇಳಲಾಗುತ್ತದೆ. ಬೆನಕನ ಅಮವಾಸ್ಯೆ ಶುಭವನ್ನುಂಟು ಮಾಡುವ ರಾಶಿಗಳು ಯಾವುವು ಎಂದು ತಿಳಿಯೋಣ,

5 /9

ವೃಷಭ ರಾಶಿ: ಬೆನಕನ ಅಮಾವಾಸ್ಯೆಯ ವೃಷಭ ರಾಶಿಯ ಜನರಿಗೆ ಸಂಪತ್ತನ್ನು ನೀಡಲಿದೆ. ದೀರ್ಘಕಾಲದಿಂದ ಬಾಕಿ ಇರುವ ಕೆಲಸಗಳು ಪೂರ್ಣಗೊಳ್ಳುತ್ತವೆ, ಕುಟುಂಬದಲ್ಲಿ ಮತ್ತು ಸಮಾಜದಲ್ಲಿ ಗೌರವ ಹೆಚ್ಚಾಗುತ್ತದೆ ವ್ಯವಹಾರದಲ್ಲಿ ಉನ್ನತಿ ಭಾಗ್ಯ ಇರಲಿದೆ.

6 /9

ತುಲಾ ರಾಶಿ: ಬೆನಕನ ಅಮಾವಾಸ್ಯೆ ಅಥವಾ ಶ್ರಾವಣ ಅಮವಾಸ್ಯೆ ತುಲಾ ರಾಶಿಯವರಿಗೆ ಶುಭವನ್ನುಂಟು ಮಾಡಲಿದೆ. ವೃತ್ತಿಯಲ್ಲಿ ಬ್ರಹ್ಮಾಂಡ ಗೆಲುವು ನಿಮ್ಮದಾಗಲಿದೆ. ಬಡ್ತಿ ಸಿಗುವ ಸಾಧ್ಯತೆ ಇದೆ. ಆರ್ಥಿಕ ಸ್ಥಿತಿ ಸುಧಾರಿಸಿ ಸಂತೋಷ ನೆಲೆಸಲಿದೆ.

7 /9

ವೃಶ್ಚಿಕ ರಾಶಿ: ಈ ರಾಶಿಯ ಜನರಿಗೆ ಬೆನಕನ ಅಮಾವಾಸ್ಯೆ ಪ್ರಯೋಜನ ನೀಡಲಿದೆ.ವೃತ್ತಿಜೀವನದಲ್ಲಿ ಪ್ರಗತಿಗೆ ಅವಕಾಶವಿದೆ. ಉದ್ಯೋಗದ ಹುಡುಕಾಟದಲ್ಲಿರುವವರಿಗೆ ಸಂತಸದ ಸುದ್ದಿ ಸಿಗಲಿದೆ. ವ್ಯವಹಾರದಲ್ಲಿ ಲಾಭವಾಗಲಿದೆ.

8 /9

ಕನ್ಯಾ ರಾಶಿ: ಬೆನಕನ ಅಮಾವಾಸ್ಯೆ ಅಥವಾ ಶ್ರಾವಣ ಅಮವಾಸ್ಯೆ ಕನ್ಯಾ ರಾಶಿಯ ಜನರ ಜೀವನದಲ್ಲಿ ಸಂತೋಷವನ್ನು ನೀಡಲಿದೆ. ವ್ಯಾಪಾರ ಮಾಡುವ ಜನರಿಗೆ ಲಾಭವಾಗಲಿದೆ. ಆದಾಯದಲ್ಲಿ ಹೆಚ್ಚಳವಾಗಲಿದೆ.

9 /9

(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)