Shani Uday 2024: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಶನಿಯ ಆಶೀರ್ವಾದ ಒಂದಿದ್ದರೆ ಭಿಕ್ಷುಕನೂ ಕೂಡ ಕೋಟ್ಯಾದಿಪತಿ ಆಗಬಹುದು ಎಂದು ಹೇಳಲಾಗುತ್ತದೆ. ಇದೀಗಕ, ಇಂದು ಕುಂಭ ರಾಶಿಯಲ್ಲಿ ಶನಿ ಉದಯಿಸಲಿದ್ದಾನೆ. ಇದರ ಪರಿಣಾಮವಾಗಿ ಆರು ರಾಶಿಯ ಜನರ ಭಾಗ್ಯವೇ ಬದಲಾಗಲಿದೆ ಎಂದು ಹೇಳಲಾಗುತ್ತಿದೆ.
Shani Uday In Kumbh Rashi: ಶನಿದೇವನ ಚಲನೆಯಲ್ಲಿ ಮುಂದಿನ ತಿಂಗಳು ದೊಡ್ಡ ಬದಲಾವಣೆಯಾಗಲಿದೆ. ಮಾರ್ಚ್ 17 ರಂದು ಶನಿಯು ಕುಂಭ ರಾಶಿಯಲ್ಲಿ ಉದಯಿಸಲಿದ್ದಾನೆ. ಈ ಕಾರಣದಿಂದ ಮೂರು ರಾಶಿಗಳ ಜನರು ಸುಖ ಸಂತೋಷದ ಜೀವನ ನಡೆಸುವರು.
Shani Uday: ಜ್ಯೋತಿಷ್ಯ ಶಾಸ್ತ್ರದಲ್ಲಿ, ಶನಿ ದೇವನನ್ನು ನ್ಯಾಯದ ದೇವರು, ಕರ್ಮಫಲದಾತ ಎಂದು ಕರೆಯಲಾಗುತ್ತದೆ. ಪ್ರಸ್ತುತ ತನ್ನದೇ ಆದ ಕುಂಭ ರಾಶಿಚಕ್ರದಲ್ಲಿ ಅಸ್ತಮಿಸಿರುವ ಶನಿದೇವನು, ಶೀಘ್ರದಲ್ಲೇ ಉದಯಿಸಲಿದ್ದಾನೆ.
Saturn Rise 2024 Effects : ಶನಿಯು ಪ್ರಸ್ತುತ ಕುಂಭ ರಾಶಿಯಲ್ಲಿ ಸಂಚಾರ ಮಾಡುತ್ತಿದ್ದಾನೆ. ಇದೀಗ ಅದೇ ರಾಶಿಯಲ್ಲಿ ಶನಿದೇವ ಉದಯಿಸಲಿದ್ದಾನೆ. ಇದು ಕೆಲವು ರಾಶಿಗಳಿಗೆ ಆರ್ಥಿಕ ಲಾಭವನ್ನು ನೀಡಲಿದೆ.
Shani uday in March 2024: ಶನಿಗ್ರಹದ ಸಂಚಾರದಲ್ಲಿ ಶೀಘ್ರದಲ್ಲೇ ದೊಡ್ಡ ಬದಲಾವಣೆ ಆಗಲಿದೆ. ಮಾರ್ಚ್ 18 ರಂದು ಶನಿಯು ಕುಂಭ ರಾಶಿಯಲ್ಲಿ ಉದಯಿಸುತ್ತಾನೆ. ಇದರೊಂದಿಗೆ ಮೂರು ರಾಶಿಯವರಿಗೆ ಬಂಪರ್ ಲಾಭ ಸಿಗಲಿದೆ.
Shani Uday in Kumbh Rashi: ವೈದಿಕ ಜ್ಯೋತಿಷ್ಯದ ಪ್ರಕಾರ, ಒಂದು ಗ್ರಹವು ತನ್ನ ರಾಶಿಯನ್ನು ಬದಲಾಯಿಸಿದಾಗ ಅಥವಾ ಅದರ ಚಲನೆಯನ್ನು ಬದಲಾಯಿಸಿದಾಗ, ಎಲ್ಲಾ ರಾಶಿಗಳ ಜನರ ಜೀವನದ ಮೇಲೆ ವ್ಯಾಪಕವಾದ ಪ್ರಭಾವವನ್ನು ಬೀರುತ್ತದೆ.
Shani Gochar 2024: ಜ್ಯೋತಿಷ್ಯ ಶಾಸ್ತ್ರದಲ್ಲಿ ಶನಿ ದೇವನನ್ನು ನ್ಯಾಯದ ದೇವರು ಎಂದು ಕರೆಯುತ್ತಾರೆ. 2024ರಲ್ಲಿ ಶನಿಯು ಮೂರು ಬಾರಿ ತನ್ನ ಪಥ ಬದಲಾಯಿಸಲಿದ್ದು ಕೆಲವು ರಾಶಿಯವರ ಭಾಗ್ಯ ಬೆಳಗಳಿದ್ದಾನೆ ಎಂದು ಹೇಳಲಾಗುತ್ತಿದೆ.
Shani Uday 2024: ಜ್ಯೋತಿಷ್ಯದಲ್ಲಿ ಶನಿಯನ್ನು ನ್ಯಾಯದ ಗ್ರಹ ಎಂದು ಪರಿಗಣಿಸಲಾಗುತ್ತದೆ. ಶನಿಯು ಪ್ರಸ್ತುತ ತನ್ನದೇ ಆದ ರಾಶಿ ಕುಂಭ ರಾಶಿಯಲ್ಲಿ ನೆಲೆಸಿದ್ದಾನೆ. 2024 ರಲ್ಲಿ ತನ್ನ ಸ್ಥಾನವನ್ನು ಬದಲಾಯಿಸುತ್ತದೆ.
Shani Uday 2023 effect on Zodiac Signs: ವೈದಿಕ ಜ್ಯೋತಿಷ್ಯದ ಪ್ರಕಾರ, ಗ್ರಹವು ಅಸ್ತಮಿಸಿದಾಗ ಅದರ ಶಕ್ತಿ ದುರ್ಬಲಗೊಳ್ಳುತ್ತದೆ. ಮತ್ತೊಂದೆಡೆ ಉದಯವಾದಾಗ ಮತ್ತೆ ತನ್ನ ಪೂರ್ಣ ಶಕ್ತಿಗೆ ಮರಳುತ್ತದೆ.
Shani Gochar 2023 : ಶನಿಯ ರಾಶಿ ಬದಲಾವಣೆ ಎಲ್ಲರ ಜೀವನದ ಮೇಲೂ ಪರಿಣಾಮ ಬೀರುತ್ತದೆ. ಶನಿದೇವನನ್ನು ನ್ಯಾಯದ ದೇವರು ಎನ್ನುತ್ತಾರೆ. ಈತ ಕರ್ಮಗಳಿಗೆ ಅನುಸಾರವಾಗಿ ಫಲವನ್ನು ನೀಡುತ್ತಾನೆ. ಇದೀಗ ಶನಿಯ ಸಂಚಾರ ಮೂರು ರಾಶಿಗಳಿಗೆ ಶುಭ ಫಲವನ್ನು ನೀಡುತ್ತದೆ.
ಮಾರ್ಚ್ 09ರಂದು ಶನಿಯ ಉದಯವಾಗಿದೆ. ಕರ್ಮಫಲದಾತ ಶನಿ ದೇವನ ಉದಯದೊಂದಿಗೆ ಅತ್ಯಂತ ಮಂಗಳಕರವಾದ 'ಶಶ ಮಹಾಪುರುಷ ರಾಜಯೋಗ'ವೂ ಸೃಷ್ಟಿಯಾಗಿದೆ. ಇದರ ಪರಿಣಾಮ ಎಲ್ಲಾ ರಾಶಿಯವರ ಮೇಲೆ ಕಂಡು ಬರುತ್ತದೆ ಆದರೂ ಈ ಸಂಯದಲ್ಲಿ ಮೂರು ರಾಶಿಯವರ ಅದೃಷ್ಟ ಖುಲಾಯಿಸಲಿದ್ದು ಅವರಿಗೆ ಅದೃಷ್ಟದ ಸಮಯ ಎಂದು ಬಣ್ಣಿಸಲಾಗುತ್ತಿದೆ.
Shani uday 2023 : ಜ್ಯೋತಿಷ್ಯದಲ್ಲಿ, ಶನಿಯು ತನ್ನ ಕಾರ್ಯಗಳಿಗೆ ಅನುಗುಣವಾಗಿ ಫಲವನ್ನು ನೀಡುವ ನ್ಯಾಯದ ದೇವರು ಎಂದು ಪರಿಗಣಿಸಲಾಗಿದೆ. 6ನೇ ಮಾರ್ಚ್ 2023, ಸೋಮವಾರ, ಶನಿಯು ಸ್ವರಾಶಿ ಕುಂಭ ರಾಶಿಯಲ್ಲಿ ಉದಯಿಸಿದ್ದಾನೆ.
Shani Uday 2023: ಶನಿಯು ವ್ಯಕ್ತಿಯ ಕಾರ್ಯಗಳಿಗೆ ಅನುಗುಣವಾಗಿ ಫಲವನ್ನು ನೀಡುವ ನ್ಯಾಯದ ದೇವರು. ಶನಿ ಗ್ರಹವು ಸ್ವರಾಶಿ ಕುಂಭದಲ್ಲಿ ಉದಯಿಸಿದೆ. ಶನಿಯು 30 ವರ್ಷಗಳ ನಂತರ ತನ್ನ ಮೂಲ ತ್ರಿಕೋನ ರಾಶಿಯಲ್ಲಿ ಕುಂಭ ರಾಶಿಯಲ್ಲಿದ್ದಾನೆ.
Shani Uday Holi 2023 : ಕರ್ಮವನ್ನು ಕೊಡುವ ಮತ್ತು ನ್ಯಾಯದ ದೇವರು, ಶನಿ ದೇವನು ಹೋಳಿಗಿಂತ ಮೊದಲು ಉದಯಿಸಲಿದ್ದಾರೆ. ಮಾರ್ಚ್ 6 ರಂದು ಶನಿದೇವನು ರಾತ್ರಿ 11.36 ಕ್ಕೆ ಕುಂಭ ರಾಶಿಯಲ್ಲಿ ಉದಯಿಸುತ್ತಾನೆ.
Shani Uday 2023 Effect : ಮಾರ್ಚ್ 5 ರಂದು ಉದಯಿಸಲಿದ್ದಾರೆ. ಕರ್ಮಾಧಿಪತಿ ಶನಿ ದೇವನು ಇನ್ನೂ ಗ್ರಹಗಳ ರಾಜ ಸೂರ್ಯನಿಂದ ಹೊಂದಿಸಲ್ಪಟ್ಟಿದ್ದಾನೆ, ಅಂದರೆ ಗ್ರಹದ ಶಕ್ತಿಯು ಸೂರ್ಯನಿಗೆ ಹತ್ತಿರ ಬರುವ ಮೂಲಕ ಸೂರ್ಯನಿಗೆ ಸಮರ್ಪಿತವಾಗಿದೆ.
ಜ್ಯೋತಿಷ್ಯದಲ್ಲಿ, ಶನಿಯನ್ನು ನ್ಯಾಯದ ದೇವರು ಎಂದು ಕರೆಯಲಾಗುತ್ತದೆ. ಶನಿ ಕರ್ಮಕ್ಕೆ ಅನುಸಾರವಾಗಿ ಫಲ ನೀಡುತ್ತಾನೆ. ಜನವರಿ 30 ರಂದು ಅಸ್ತಮಿಸಿರುವ ಶನಿ ಮಾರ್ಚ್ 6, ರಂದು ಮತ್ತೆ ಉದಯಿಸಲಿದೆ. ಶನಿಯ ಉದಯವು ಎಲ್ಲಾ ರಾಶಿಯವರ ಜೀವನದ ಮೇಲೆ ಪರಿಣಾಮ ಬೀರಲಿದ್ದಾನೆ.
Shani Uday Effect 2023 : ಜ್ಯೋತಿಷ್ಯದ ಪ್ರಕಾರ, ಪ್ರತಿಯೊಂದು ಗ್ರಹವು ತನ್ನದೇ ಆದ ಸಮಯದಲ್ಲಿ ಉದಯಿಸುತ್ತದೆ ಮತ್ತು ಹೊಂದಿಸುತ್ತದೆ. ಜನವರಿ 17, 2023 ರಂದು ಕುಂಭ ರಾಶಿಯಲ್ಲಿ ಸಂಕ್ರಮಿಸಿದ ಶನಿಯು ಈ ದಿನಗಳಲ್ಲಿ ಅಸ್ತಮಿಸುತ್ತಿದೆ.
Shani Uday 2023: ಶನಿಯು ಉದಯಿಸಿದ ತಕ್ಷಣ, ಕೆಲವು ರಾಶಿಚಕ್ರದ ಜನರ ಅದೃಷ್ಟವು ತೆರೆದುಕೊಳ್ಳುತ್ತದೆ. ಈ ಜನರು ತಮ್ಮ ವೃತ್ತಿಜೀವನದಲ್ಲಿ ದೊಡ್ಡ ಪ್ರಗತಿಯನ್ನು ಪಡೆಯುತ್ತಾರೆ. ಹೊಸ ಕೆಲಸ, ಬಡ್ತಿ ಮತ್ತು ಸಂಬಳದಲ್ಲಿ ಹೆಚ್ಚಳದ ಬಲವಾದ ಸಾಧ್ಯತೆಗಳಿವೆ. ಶನಿ ಉದಯವು ಯಾವ ರಾಶಿಯವರಿಗೆ ಶುಭವಾಗಲಿದೆ ಎಂದು ತಿಳಿಯೋಣ.
Saturn Rise 2023: ಇಂದು ಜನವರಿ 30, ಶನಿ ಅಸ್ತನಾಗಿದ್ದಾನೆ. ಯಾವುದೇ ಒಂದು ಗ್ರಹ ಅಸ್ತಮಿಸಿದರೆ, ಅದರ ಅಶುಭ ಪ್ರಭಾವಗಳು ಕೆಲ ರಾಶಿಗಳ ಮೇಲೆ ಕಂಡು ಬರುತ್ತದೆ. ಹೀಗಿರುವಾಗ ಈ ಗ್ರಹಗಳು ಉದಯಿಸಿದಾಗ ಶುಭ ಫಲಿತಾಂಶಗಳನ್ನು ನೀಡುತ್ತವೆ. ಇಂದು ಅಸ್ತಮಿಸಿರುವ ಶನಿಯ ಉದಯ ಯಾವಾಗ ಮತ್ತು ಯಾವ ರಾಶಿಗಳಿಗೆ ಅದರಿಂದ ಲಾಭ ಉಂಟಾಗಲಿದೆ ತಿಳಿದುಕೊಳ್ಳೋಣ ಬನ್ನಿ,
By accepting cookies, you agree to the storing of cookies on your device to enhance site navigation, analyze site usage, and assist in our marketing efforts.