2026ರವರೆಗೆ ಈ ರಾಶಿಯವರಿಗೆ ಕೋಟ್ಯಾಧಿಪತಿ ಯೋಗ: ಹಣದ ಸುರಿಮಳೆ, ಸೋಲೇ ಇಲ್ಲದ ಬದುಕು, ಹೆಜ್ಜೆಹೆಜ್ಜೆಗೂ ಯಶಸ್ಸಿನ ಮಹಾಪೂರ

Raja Yoga in Kundli: ಜ್ಯೋತಿಷ್ಯದಲ್ಲಿ ನ್ಯಾಯದ ದೇವರು ಎಂದು ಶನಿದೇವನನ್ನು ಪರಿಗಣಿಸಲಾಗುತ್ತದೆ. ಈ ಗ್ರಹದ  ಚಲನೆಯು ಪ್ರತಿಯೊಬ್ಬರ ಜಾತಕದ ಮೇಲೆ ಪ್ರಭಾವ ಬೀರುವ ಕಾರಣದಿಂದ ಅದನ್ನು ಬಹಳ ಮುಖ್ಯ ಎಂದು ಹೇಳಲಾಗುತ್ತದೆ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

1 /7

ಶನಿಯು ಪ್ರಸ್ತುತ ಕುಂಭ ರಾಶಿಯಲ್ಲಿ ಹಿಮ್ಮುಖ ಸ್ಥಿತಿಯಲ್ಲಿದ್ದು, ಈ ಕಾರಣದಿಂದಾಗಿ ತ್ರಿಕೋನ ರಾಜಯೋಗವು ರೂಪುಗೊಂಡಿದೆ. ಅದೇ ಹೊತ್ತಿಗೆ ನವೆಂಬರ್ ನಲ್ಲಿ ಶಶ ರಾಜಯೋಗ ರಚನೆಯಾಗಲಿದೆ.

2 /7

ಜ್ಯೋತಿಷ್ಯದಲ್ಲಿ, ಈ ಎರಡು ರಾಜಯೋಗವನ್ನು ಬಹಳ ಮಂಗಳಕರವೆಂದು ಪರಿಗಣಿಸಲಾಗಿದೆ. ಈ ಎರಡೂ ಯೋಗಗಳ ಪರಿಣಾಮವು 2023ರ ಅಂತ್ಯದವರೆಗೆ ಇರಲಿದ್ದು, ಇದರಿಂದಾಗಿ 4 ರಾಶಿಗಳಿಗೆ ಅನಿರೀಕ್ಷಿತ ಲಾಭಗಳು ಸಿಗುತ್ತವೆ. ಇನ್ನೊಂದೆಡೆ ಶನಿಯ ರಾಶಿ ಬದಲಾವಣೆಯಿಂದ 2.5 ವರ್ಷಗಳ ಕಾಲ ಈ ರಾಶಿಯವರ ಬದುಕು ಬಂಗಾರವಾಗಲಿದೆ.

3 /7

ವೃಷಭ ರಾಶಿ: ವೃಷಭ ರಾಶಿಯವರಿಗೆ ತ್ರಿಕೋನ ಮತ್ತು ಶಶ ರಾಜಯೋಗ ಧನಾತ್ಮಕ ಬದಲಾವಣೆಗಳನ್ನು ತರುತ್ತದೆ. ಈ ಅವಧಿಯಲ್ಲಿ, ಲಾಭ ಗಳಿಸಲು ಅವಕಾಶವಿರುತ್ತದೆ. ಉದ್ಯೋಗ ಮತ್ತು ವ್ಯಾಪಾರದಲ್ಲಿ ಆರ್ಥಿಕ ಪ್ರಗತಿ ಇರುತ್ತದೆ.

4 /7

ಸಿಂಹ ರಾಶಿ: ಶನಿದೇವನ ಕೃಪೆಯಿಂದ ಶಶ ಮತ್ತು ತ್ರಿಕೋನ ರಾಜಯೋಗವು ಸಿಂಹ ರಾಶಿಯ ಜನರ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ. ಭೌತಿಕ ಸೌಕರ್ಯಗಳು ಹೆಚ್ಚಾಗುತ್ತವೆ. ಮನೆ ಮತ್ತು ವಾಹನವನ್ನು ಖರೀದಿಸುವ ಅವಕಾಶವಿರುತ್ತದೆ. ಕಾನೂನು ಪ್ರಕ್ರಿಯೆಗಳಲ್ಲಿ ಜಯ ಸಿಗಲಿದೆ. ಉದ್ಯೋಗದಲ್ಲಿ ಬಡ್ತಿ ನಿಮಗೆ ಸಂತೋಷವನ್ನು ನೀಡುತ್ತದೆ.

5 /7

ತುಲಾ ರಾಶಿ: ಶನಿದೇವ ಪ್ರೇರಿತ ರಾಜಯೋಗ ತುಲಾ ರಾಶಿಯ ಜನರ ಮೇಲೆ ಶುಭ ಪರಿಣಾಮವನ್ನು ಬೀರುತ್ತದೆ. ಈ ಅವಧಿಯಲ್ಲಿ, ಹಣಕಾಸಿನ ಪ್ರಗತಿಗೆ ಅವಕಾಶಗಳಿವೆ. ಉದ್ಯೋಗದಲ್ಲಿ ವರ್ಗಾವಣೆ ಮತ್ತು ಬಡ್ತಿಯ ಅವಕಾಶವಿರುತ್ತದೆ. ಆಕಸ್ಮಿಕ ಆರ್ಥಿಕ ಲಾಭವು ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ.

6 /7

ಕುಂಭ ರಾಶಿ: ಕುಂಭ ರಾಶಿಯವರಿಗೆ ತ್ರಿಕೋನ ಮತ್ತು ಶಶ ರಾಜಯೋಗವು ವರದಾನಕ್ಕಿಂತ ಕಡಿಮೆಯಿಲ್ಲ ಎನ್ನಬಹುದು. ಈ ಸಮಯದಲ್ಲಿ, ಶನಿ ದೇವರ ಆಶೀರ್ವಾದವನ್ನು ಪಡೆಯುತ್ತಾರೆ. ಉದ್ಯೋಗ ಮತ್ತು ವ್ಯಾಪಾರದಲ್ಲಿ ಆರ್ಥಿಕ ಪ್ರಗತಿ ಇರುತ್ತದೆ. ಬಾಕಿ ಹಣ ವಾಪಸ್ ಬರಲಿದೆ.

7 /7

(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)