Shri Krishna Janmashtami Lucky Zodiac signs: ಈ ಬಾರಿ ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಆಗಸ್ಟ್ 26ರಂದು ಆಚರಿಸಲಾಗುತ್ತಿದೆ. ವರ್ಷಗಳ ನಂತರ, ಈ ಪವಿತ್ರ ಹಬ್ಬದ ಸಂದರ್ಭದಲ್ಲಿ 5 ಅಪರೂಪದ ರಾಜಯೋಗಗಳು ರೂಪುಗೊಳ್ಳುತ್ತಿವೆ.
Shri Krishna Favourite Zodiac sign: ಇಂದು ದೇಶಾದ್ಯಂತ ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಅದ್ಧೂರಿಯಾಗಿ, ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಈ ವರ್ಷ ಸೆಪ್ಟೆಂಬರ್ 6 ಮತ್ತು 7ರಂದು ಹಬ್ಬ ಬಂದಿದ್ದು, ಎರಡು ದಿನಗಳ ಕಾಲ ಭಕ್ತರು ತಮ್ಮ ಪ್ರಿಯ ದೇವರಿಗೆ ಪೂಜೆ ಪುನಸ್ಕಾರ ಸಲ್ಲಿಸಿ, ತಮ್ಮ ಇಷ್ಟಾರ್ಥಗಳನ್ನು ಈಡೇರಿಸುವಂತೆ ಬೇಡಿಕೊಳ್ಳುತ್ತಾರೆ.
Shri Krishna Janmashtami Lucky Zodiac signs: ಭಾದ್ರಪದ ಮಾಸದ ಕೃಷ್ಣ ಪಕ್ಷದ ಅಷ್ಟಮಿ ದಿನದಂದು ಶ್ರೀ ಕೃಷ್ಣನ ಜನ್ಮದಿನವನ್ನು ಆಚರಿಸಲಾಗುತ್ತದೆ. ಇದನ್ನು ಜನ್ಮಾಷ್ಟಮಿ ಎಂದೂ ಕರೆಯುವುದುಂಟು. ಅಂದಹಾಗೆ ಈ ವರ್ಷ ಜನ್ಮಾಷ್ಟಮಿ ಹಬ್ಬವನ್ನು ಕೆಲವೆಡೆ ಸೆಪ್ಟೆಂಬರ್ 6 ರಂದು, ಇನ್ನೂ ಕೆಲವೆಡೆ 7ನೇ ತಾರೀಖಿನಂದು ಆಚರಿಸಲಾಗುತ್ತಿದೆ.
ಶಾಸ್ತ್ರಗಳ ಪ್ರಕಾರ, ಶ್ರೀಕೃಷ್ಣನ ದೇಹದ ಮೇಲೆ ಅನೇಕ ಮಂಗಳಕರ ಚಿಹ್ನೆಗಳು ಇದ್ದವು. ಈ ಚಿಹ್ನೆಗಳು ಯಾರ ದೇಹದ ಮೇಲಿರುತ್ತದೆಯೋ ಆ ವ್ಯಕ್ತಿಯು ತುಂಬಾ ಅದೃಷ್ಟಶಾಲಿಯಾಗಿರುತ್ತದೆ. ದೇಹದ ಈ ಮಂಗಳಕರ ಚಿಹ್ನೆಗಳನ್ನು ಸಮುದ್ರಶಾಸ್ತ್ರದಲ್ಲಿಯೂ ಉಲ್ಲೇಖಿಸಲಾಗಿದೆ. ಈ ಮಂಗಳಕರ ಚಿಹ್ನೆಗಳು ವ್ಯಕ್ತಿಯನ್ನು ಅತ್ಯಂತ ಶ್ರೀಮಂತ, ಸಮೃದ್ಧ ಮತ್ತು ಗೌರವಾನ್ವಿತರನ್ನಾಗಿ ಮಾಡುತ್ತದೆ. ಅಂಥವರು ದೇಶ-ಜಗತ್ತಿನಲ್ಲಿ ಪ್ರಸಿದ್ಧಿ ಪಡೆದು ಸಕಲ ಸುಖವನ್ನೂ ಪಡೆಯುತ್ತಾರೆ. ದೇಹದ ಈ ಮಂಗಳಕರ ಚಿಹ್ನೆಗಳ ಬಗ್ಗೆ ತಿಳಿಯೋಣ.
ಈ ವರ್ಷ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಯಾವ ದಿನಾಂಕದಂದು ಆಚರಿಸಲಾಗುತ್ತದೆ? ಇದಕ್ಕೆ ಸಂಬಂಧಿಸಿದಂತೆ ಪಂಚಾಂಗಗಳ ಲೆಕ್ಕಾಚಾರದಲ್ಲಿ ವ್ಯತ್ಯಾಸವಿದೆ. ಬಹುತೇಕ ಪಂಚಾಂಗಗಳು ಇದೇ 19ರಂದು ಅಷ್ಟಮಿ ಆಚರಿಸುವಂತೆ ಸಲಹೆ ನೀಡಿವೆ.
ಕೃಷ್ಣ ಜನ್ಮಾಷ್ಟಮಿ ಭಾರತದಲ್ಲಿ ಆಚರಿಸಲ್ಪಡುವ ಒಂದು ಪ್ರಮುಖವಾದ ಹಬ್ಬ. ಕೃಷ್ಣ ಹುಟ್ಟಿದ ದಿನವನ್ನು ಕೃಷ್ಣ ಜನ್ಮಾಷ್ಟಮಿ ಅಥವಾ ಗೋಕುಲಾಷ್ಟಮಿ ಎಂದು ವೈಭವದಿಂದ ಆಚರಿಸಲಾಗುತ್ತದೆ. ಈ ದಿನ ಶ್ರೀ ಕೃಷ್ಣನ 108 ಹೆಸರುಗಳನ್ನು ಜಪಿಸುವುದು ಬಹಳ ಮುಖ್ಯ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.