Dhan Rajyog 2023: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಪ್ರತಿ ಗ್ರಹವು ನಿರ್ದಿಷ್ಟ ಸಮಯದಲ್ಲಿ ತನ್ನ ರಾಶಿಯನ್ನು ಬದಲಾಯಿಸುತ್ತದೆ. ಇದು ಇತರ ಗ್ರಹಗಳೊಂದಿಗೆ ಶುಭ ಮತ್ತು ಅಶುಭ ಯೋಗವನ್ನು ಸಹ ಸೃಷ್ಟಿಸುತ್ತದೆ.
Mercury Margi 2023 in Leo: ಜ್ಯೋತಿಷ್ಯದಲ್ಲಿ ಬುಧವನ್ನು ಗ್ರಹಗಳ ರಾಜಕುಮಾರ ಎಂದು ಕರೆಯಲಾಗುತ್ತದೆ. ಬುಧ ಗ್ರಹವು ಸಂಪತ್ತು, ವ್ಯವಹಾರ, ಮಾತು, ಬುದ್ಧಿವಂತಿಕೆ ಮತ್ತು ಸಂವಹನದ ಕರ್ತೃ ಎಂದು ಹೇಳಲಾಗುತ್ತದೆ
Budh, Guru And Shani Vakri: ಜ್ಯೋತಿಷ್ಯದ ಪ್ರಕಾರ ಪ್ರತಿ ಗ್ರಹವು ಕಾಲಕಾಲಕ್ಕೆ ತನ್ನ ಸ್ಥಾನವನ್ನು ಬದಲಾಯಿಸುತ್ತದೆ. ಒಮ್ಮೆ ವಕ್ರವಾಗಿ, ಇನ್ನೊಮ್ಮೆ ನೇರವಾಗಿ ಚಲನೆ ಇರುತ್ತದೆ. ಗ್ರಹಗಳ ಈ ಚಲನೆಯ ಪರಿಣಾಮವು ಮಾನವ ಜೀವನದ ಮೇಲಷ್ಟೇ ಅಲ್ಲದೆ, ಪ್ರಕೃತಿಯ ಮೇಲೂ ಕಂಡುಬರುತ್ತದೆ.
ಜ್ಯೋತಿಷ್ಯದಲ್ಲಿ ಗ್ರಹಗಳ ಸಂಯೋಗವನ್ನು ಬಹಳ ಮುಖ್ಯವೆಂದು ಪರಿಗಣಿಸಲಾಗುತ್ತದೆ. ಇದು ಎಲ್ಲಾ ರಾಶಿಯವರ ಮೇಲೆ ಮಂಗಳಕರ ಮತ್ತು ಅಶುಭ ಪರಿಣಾಮಗಳನ್ನು ಬೀರುತ್ತದೆ. ಮೇಷ ರಾಶಿಯಲ್ಲಿ 4 ಗ್ರಹಗಳ ಸಂಯೋಜನೆಯು ಅನೇಕ ಜನರ ಅದೃಷ್ಟವು ಬೆಳಗಲಿದೆ.
Grah Yuti Yog Effect - ಜೋತಿಷ್ಯ ಶಾಷ್ಟ್ರದ (Astrology) ಲೆಕ್ಕಾಚಾರದ ಪ್ರಕಾರ, ಸದ್ಯ ಮಂಗಳ ಹಾಗೂ ಶುಕ್ರರು ಧನು ರಾಶಿಯಲ್ಲಿದ್ದಾರೆ. ಬುಧ ಹಾಗೂ ಶನಿ ಮಕರರಾಶಿಯಲ್ಲಿದ್ದಾರೆ. ಇದಲ್ಲದೆ ಸೂರ್ಯ ಹಾಗೂ ಬೃಹಸ್ಪತಿ ಕುಂಭ ರಾಶಿಯಲ್ಲಿ ಗೋಚರಿಸುತ್ತಿದ್ದಾರೆ. ಈ ಮಂಗಳ (Mars)-ಶುಕ್ರ (Venus), ಬುಧ (Mercury)-ಶನಿ (Saturn) ಹಾಗೂ ಸೂರ್ಯ (Surya)-ಬೃಹಸ್ಪತಿಗಳ(Jupiter) ಸಂಯೋಜನೆಯ ಯೋಗ ಕೆಲ ರಾಶಿಗಳಿಗೆ ಲಾಭದಾಯಕ ಸಾಬೀತಾಗಲಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.